alex Certify ಸಿನಿಮಾ ಶೂಟಿಂಗ್​ನಲ್ಲಿ ನಟಿ ಕಾಜಲ್​ ಅಗರ್ವಾಲ್ ಮತ್ತೆ ಬ್ಯುಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಶೂಟಿಂಗ್​ನಲ್ಲಿ ನಟಿ ಕಾಜಲ್​ ಅಗರ್ವಾಲ್ ಮತ್ತೆ ಬ್ಯುಸಿ

ಮದುವೆ – ಹನಿಮೂನ್​ ಅಂತಾ ಒಂದು ತಿಂಗಳ ಬ್ರೇಕ್​ ಪಡೆದಿದ್ದ ನಟಿ ಕಾಜಲ್​ ಅಗರ್​ವಾಲ್​ ಮಂಗಳವಾರ ಆಚಾರ್ಯ ಸಿನಿಮಾ ತಂಡವನ್ನ ಸೇರಿಕೊಂಡಿದ್ದಾರೆ. ಶೂಟಿಂಗ್​ಗೆ ವಾಪಸ್ಸಾದ ಕಾಜಲ್​​ಗೆ ಸೂಪರ್​ ಸ್ಟಾರ್​ ಚಿರಂಜೀವಿ ಸ್ವಾಗತ ಕೋರಿದ್ದಾರೆ.

ಅಕ್ಟೋಬರ್​ 30ರಂದು ಮುಂಬೈನಲ್ಲಿ ಉದ್ಯಮಿ ಗೌತಮ್​ ಕಿಚ್ಲು ಜೊತೆ ನಟಿ ಕಾಜಲ್​ ಅಗರ್​ವಾಲ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸಿನಿಮಾ ಶೂಟಿಂಗ್​ ಸ್ಥಳಕ್ಕೆ ಪತ್ನಿಯೊಂದಿಗೆ ಆಗಮಿಸಿದ್ದ ಗೌತಮ್​ ಚಿತ್ರತಂಡದ ಸ್ವಾಗತವನ್ನ ಸ್ವೀಕರಿಸಿದ್ದಾರೆ.

ಕಾಜಲ್​ – ಗೌತಮ್​ ದಂಪತಿ ಶೂಟಿಂಗ್​ ಸ್ಪಾಟ್​ನಲ್ಲಿ ಕೇಕ್​ ಕೂಡ ಕತ್ತರಿಸಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ ಆಗಿದೆ.

— WORLDWIDE A C F? (@WorldWideACF) December 15, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...