alex Certify ಮೊಬೈಲ್ ಗೇಮಿಂಗ್ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಗೇಮಿಂಗ್ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ‌

ಕಾಲ್ ಆಫ್ ಡ್ಯೂಟಿ ಎಂಬ ಮೊಬೈಲ್ ಗೇಮ್ ಅಪ್ಡೇಟೆಡ್ ವರ್ಷನ್ ಲಾಂಚ್ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ಹೋಮ್ ಸ್ಟ್ರೆಚ್ ಫ್ಯೂಚರ್ ಇವೆಂಟ್ ಎಂಬ ಕಂಪನಿ ಟ್ವೀಟರ್ ನಲ್ಲಿ ಶೂಟಿಂಗ್ ರೂಂನ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದೆ.

ಮಾರ್ಚ್ ಮೊದಲ ವಾರದಲ್ಲಿ ಗೇಮ್ ಆ್ಯಪ್ ಮೊಬೈಲ್ ಗಳಿಗೆ ಲಭ್ಯವಾಗುವ ಸಾಧ್ಯತೆ ಇದೆ. ಫೆ. 26 ನಿಂದ ಲಾಗಿನ್ ಈವೆಂಟ್ ನ್ನು ಬಿಡುಗಡೆ ಮಾಡಿದೆ. ಕಂಪನಿ ಅದರಲ್ಲಿ ಹೊಸ ನಕ್ಷೆಯನ್ನೂ ಸಿದ್ಧ ಮಾಡಿದೆ.

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ: ಹಣ, ಆಸ್ತಿಗಾಗಿ ಕುಟುಂಬದವರಿಂದಲೇ ಘೋರ ಕೃತ್ಯ

ಹೊಸ ನಕ್ಷೆ 6v6 ಕಾಂಬಾಟ್ ಗೆ ಅನುಕೂಲವಾಗುವಂತೆ ಸಿದ್ಧ ಮಾಡಲಾಗಿದೆ. ಆದರೆ, ಗನ್ ಫೈಟ್ ನ್ನು 3v3 ಮೋಡ್ ಗೆ ರಿಸ್ಟ್ರಿಕ್ಟ್ ಮಾಡಲಾಗಿದೆ. ಶಿಪ್ ಮೆಂಟ್ ಹಾಗೂ ರಿಕ್ಲೈಮ್ ಮೆಟ್ ನ್ನು 5v5ಮೋಡ್ ಗೆ ಅನುಕೂಲವಾಗುವಂತೆ ಸಿದ್ಧ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...