alex Certify ತೊಂದರೆ ನೀಡಿದ ಕ್ಯಾಬ್ ಚಾಲಕನ ವಿರುದ್ಧ ನಟಿ ಸಂಜನಾ ಗರಂ, ದೂರು ನೀಡಿದ ಡ್ರೈವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೊಂದರೆ ನೀಡಿದ ಕ್ಯಾಬ್ ಚಾಲಕನ ವಿರುದ್ಧ ನಟಿ ಸಂಜನಾ ಗರಂ, ದೂರು ನೀಡಿದ ಡ್ರೈವರ್

ಬೆಂಗಳೂರು: ಓಲಾ ಕ್ಯಾಬ್ ಚಾಲಕನ ವಿರುದ್ಧ ನಟಿ ಸಂಜೆ ಗರ್ಲಾನಿ ಗರಂ ಆಗಿದ್ದಾರೆ. ಕಾರಿನಲ್ಲಿ ಎಸಿ ಹಾಕದೆ ಕಿರಿಕ್ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಗಾದ ತೊಂದರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸಂಜನಾ ಗರ್ಲಾನಿ ವಿರುದ್ಧ ಚಾಲಕ ಮಣಿ ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂದಿರಾನಗರದಿಂದ ಆರ್.ಆರ್. ನಗರಕ್ಕೆ ಹೋಗಬೇಕಿತ್ತು. ಆದರೆ, ಅವರು ಕೆಂಗೇರಿಗೆ ಕಾರ್ ಬುಕ್ ಮಾಡಿದರು. ಹೀಗಾಗಿ ಲೊಕೇಷನ್ ಬದಲಿಸುವಂತೆ ಚಾಲಕ ಮನವಿ ಮಾಡಿದ್ದ. ಲೊಕೇಷನ್ ಬದಲಾವಣೆ ಮಾಡದೆ ಕಿರಿಕ್ ಮಾಡಿದ್ದಾರೆ ಎಂದು ಮಣಿ ದೂರು ನೀಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...