alex Certify ವಧುವಿಗೆ ಮಾಲೆ ಹಾಕಲು ಪರದಾಡಿದ ವರ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿಗೆ ಮಾಲೆ ಹಾಕಲು ಪರದಾಡಿದ ವರ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಅನೇಕ ನಿದರ್ಶನಗಳ ವಿಡಿಯೋಗಳು ಇತ್ತೀಚೆಗೆ ಭಾರೀ ವೈರಲ್ ಆಗುತ್ತಿವೆ.

ಮನಿಶ್ ಮಿಶ್ರಾ ಹೆಸರಿನ ಉತ್ತರ ಪ್ರದೇಶದ ಪತ್ರಕರ್ತರೊಬ್ಬರು ಶೇರ್‌ ಮಾಡಿರುವ ಈ ವಿಡಿಯೋದಲ್ಲಿ, ತನಗೆ ಹೂಮಾಲೆ ಹಾಕಲು ಬರುತ್ತಿರುವ ಮದುಮಗನೊಂದಿಗೆ ಜೂಟಾಟವಾಡುತ್ತಿರುವುದನ್ನು ನೋಡಬಹುದಾಗಿದೆ.

ಕೆಲವೊಮ್ಮೆ ʼಲಾಭಕರʼವಾಗಿರುತ್ತೆ ಮಂಗಳನ ದೋಷ

ವರಮಾಲೆ ಸಮಾರಂಭದ ವೇಳೆ ಹೀಗೆ ಆಗಿದೆ. ನೀವೂ ಒಮ್ಮೆ ಈ ವಿಡಿಯೋ ನೋಡಿ ನಕ್ಕುಬಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...