alex Certify 3 ತಿಂಗಳ ಬಳಿಕ ಜಿಮ್‌ ನಲ್ಲಿ ಬೆವರಿಳಿಸಿದ ಸನ್ನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ತಿಂಗಳ ಬಳಿಕ ಜಿಮ್‌ ನಲ್ಲಿ ಬೆವರಿಳಿಸಿದ ಸನ್ನಿ…!

ಕೊರೋನಾ ಲಾಕ್ ಡೌನ್ ಮುಗಿದದ್ದೇ ತಡ ಬಾಲಿವುಡ್ ಹಾಟ್ ಸ್ಟಾರ್ ಸನ್ನಿ ಲಿಯೋನ್ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.

ಲಾಸ್ ಏಜಂಲೀಸ್ ನಲ್ಲಿ ಪತಿ ಡ್ಯಾನಿಯಲ್ ವೇಬರ್ ಹಾಗೂ ಮಕ್ಕಳಾದ ನಿಶಾ, ಆಶರ್, ನೋಹ ಜೊತೆಗಿರುವ ಸನ್ನಿ ಲಿಯೋನ್, ಲಾಕ್ ಡೌನ್ ಸಂದರ್ಭದಲ್ಲಿ ಮನೆ ಬಿಟ್ಟು ಹೊರಬಂದಿರಲಿಲ್ಲ.

ಜಿಮ್ ಗಳು ಓಪನ್ ಇಲ್ಲದ್ದರಿಂದ ಮನೆಯಲ್ಲೇ ಒಂದಿಷ್ಟು ವರ್ಕೌಟ್ ಮಾಡುತ್ತಿದ್ದರು. ಈಗ ಲಾಕ್ ಡೌನ್ ಸಡಿಲಗೊಂಡು ಜಿಮ್ ಆರಂಭಗೊಂಡಿದೆ. ಜಿಮ್ ಗೆ ತೆರಳಿ ಇನ್ ಸ್ಟಾ ಗ್ರಾಮ್ ನಲ್ಲಿ ವಿಡಿಯೋ ಹಾಕಿರುವ ಅವರು, ಅಂತೂ 3 ತಿಂಗಳ ನಂತರ ಜಿಮ್ ಶುರುವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚು ಸುರಕ್ಷಿತವಾಗಿರುವುದಾಗಿ ಹೇಳಿಕೊಂಡಿರುವ ಸನ್ನಿ, ಫಾರ್ಮ್ ಹೌಸ್ ನಲ್ಲಿ ತರಕಾರಿ ಬೆಳೆದದ್ದು, ಪ್ರಾಣಿಗಳ ಧಾಮಕ್ಕೆ ತೆರಳಿ ಜಿರಾಫೆಗೆ ಮೇವು ತಿನ್ನಿಸಿದ್ದನ್ನೂ ಹಂಚಿಕೊಂಡಿದ್ದಾರೆ.

View this post on Instagram

After 3months, finally the gym is open!!

A post shared by Sunny Leone (@sunnyleone) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...