alex Certify ತುಂಡುಡುಗೆ ತೊಟ್ಟ ಸನ್ನಿ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಡುಡುಗೆ ತೊಟ್ಟ ಸನ್ನಿ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

ಅಂತರ್ಜಾಲದಲ್ಲಿ ಸೆನ್ಸೇಷನ್ ಆಗುವುದು ಹೇಗೆ ಎಂದು ಸನ್ನಿ ಲಿಯೋನ್ ಳಿಂದಲೇ ಕಲಿಯಬೇಕು ನೋಡಿ. ತಮ್ಮ ಲೇಟೆಸ್ಟ್ ಫೋಟೋ ಪೋಸ್ಟ್‌ನಿಂದ ಸನ್ನಿ ನೆಟ್ಟಿಗರ ಮೈಮನಸ್ಸು ಬೆಚ್ಚಗೆ ಮಾಡಿದ್ದಾರೆ.

ಕೇರಳದ ಸಾಂಪ್ರದಾಯಿಕ ಧಿರಿಸನ್ನೇ ತುಂಡಾಗಿಸಿಕೊಂಡು ಧರಿಸಿರುವ ಸನ್ನಿ ತಮ್ಮ ಹೊಸ ಅವತಾರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕೇರಳದ ನಾರಿಯರಂತೆ ಚಂದನದ ತಿಲಕದ ಮೇಲೆ ಕುಂಕುಮವನ್ನೂ ಹಣೆಗೆ ಇಟ್ಟುಕೊಂಡಿರುವ ಸನ್ನಿ ಟ್ವಿಟರ್‌ನಲ್ಲಿ ತಮ್ಮ ಈ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

ನೋರಾ ಫತೇಹಿ ಹಿಟ್ ಸಾಂಗ್‌ಗೆ ಸ್ಟೆಪ್ ಹಾಕಿದ ಜಪಾನ್ ತಂಡ

ತಮ್ಮ ಬ್ಯೂಟಿ ಬ್ರಾಂಡ್ ’ಸ್ಟಾರ್‌ ಸ್ಟ್ರಕ್‌’ ಅನ್ನು ಪ್ರಮೋಟ್ ಮಾಡುತ್ತಿರುವ ಸನ್ನಿ ಕೇರಳದ ದೋಣಿಯೊಂದರಲ್ಲಿ ಕುಳಿತು ಈ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ’ಇನ್ ಲವ್‌ ವಿತ್‌ ಗಾಡ್ಸ್‌ ಓನ್ ಕಂಟ್ರಿ’ ಎಂದು ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ ಸನ್ನಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...