alex Certify ‘ಬಿಗ್ ಬಾಸ್’ ಮನೆಯಲ್ಲಿ ರಾಖಿ ಸಾವಂತ್ ಫುಲ್ ಫೈಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ಮನೆಯಲ್ಲಿ ರಾಖಿ ಸಾವಂತ್ ಫುಲ್ ಫೈಟ್….!

ಕಲರ್ಸ್​ನಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್​ 14ನೇ ಆವೃತ್ತಿ ಸಾಕಷ್ಟು ಕಾರಣಗಳಿಂದ ಥ್ರಿಲ್​ ಹೆಚ್ಚಿಸಿದೆ. ಇಂದಿನ ಎಪಿಸೋಡ್​ನಲ್ಲಿ ರಾಖಿ ಸಾವಂತ್​ ಹಾಗೂ ಜಾಸ್ಮಿನ್​ ಭಾಸಿನ್​ ಅವರ ಕಿತ್ತಾಟ ಹೈಲೈಟ್​ ಆಯ್ತು.

ಸ್ಪರ್ಧಿ ಜಾಸ್ಮಿನ್​ ರಾಖಿ ಸಾವಂತ್​ ಧರಿಸಿದ್ದ ಮುಖವಾಡವನ್ನ ಕಿತ್ತೆಸೆದರು . ರಾಖಿ ಜೋರಾಗಿ ಅಳೋಕೆ ಪ್ರಾರಂಭಿಸಿದ್ರು. ಅಲ್ಲದೇ ಜಾಸ್ಮಿನ್​​ ತನ್ನ ಮೂಗಿಗೆ ಗಾಯ ಮಾಡಿದ್ದಾಳೆ ಎಂದು ರಾಖಿ ಆರೋಪಿಸಿದ್ರು.

ಆದರೆ ಜಾಸ್ಮಿನ್​ ಹಾಗೂ ಇತರೆ ಕೆಲ ಸ್ಪರ್ಧಿಗಳು ರಾಖಿ ಅನುಕಂಪ ಗಿಟ್ಟಿಸಲು ಈ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು. ಆದರೆ ಅಭಿನವ್​ ಶುಕ್ಲಾ, ಅಲಿ ಗೋನಿ ಸೇರಿದಂತೆ ಅನೇಕರು ಪರಿಸ್ಥಿತಿ ಶಾಂತಿಗೊಳಿಸಲು ಯತ್ನಿಸಿದ್ರು.

— ColorsTV (@ColorsTV) December 29, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...