alex Certify ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ಗೆ ಟಾಸ್ಕ್​ ಕೊಟ್ಟ ಅರ್ಜುನ್​ ಕಪೂರ್​..! ಜಾನ್ವಿ ಕಪೂರ್​ರಿಂದ ಬಂತು ಫನ್ನಿ ಕಮೆಂಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ಗೆ ಟಾಸ್ಕ್​ ಕೊಟ್ಟ ಅರ್ಜುನ್​ ಕಪೂರ್​..! ಜಾನ್ವಿ ಕಪೂರ್​ರಿಂದ ಬಂತು ಫನ್ನಿ ಕಮೆಂಟ್​

ಬಾಲಿವುಡ್​ ನಟ ಅರ್ಜುನ್​​​ ಕಪೂರ್​ ತಮ್ಮ ಎರಡು ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಈ ಫೋಟೋಗಳ ನಡುವಿನ ವ್ಯತ್ಯಾಸ ಗುರುತಿಸಿ ಎಂದು ಅಭಿಮಾನಿಗಳ ಬಳಿ ಕೇಳಿದ್ದಾರೆ. ಇದಕ್ಕೆ ಅರ್ಜುನ್​ ಸಹೋದರಿ ಹಾಗೂ ನಟಿ ಜಾನ್ವಿ ಕಪೂರ್​​ ಫನ್ನಿ ಕಮೆಂಟ್​ ಮಾಡಿದ್ದಾರೆ.

ಮೊದಲನೇ ಫೋಟೋ ನಾನು ಕಥಕ್​ ಮಾಡಿ ಮುಗಿಸಿದೆ ಎಂದು ನೀನು ತಿಳಿದಾಗ ಹಾಗೂ ಎರಡನೇ ಫೋಟೋ ನಾನು ಮತ್ತೆ ಕಥಕ್​ ಮಾಡಲು ಆರಂಭಿಸಿದ್ರೆ ನೀನು ನೀಡುವ ಪ್ರತಿಕ್ರಿಯೆ ಆಗಿದೆ ಎಂದು ಜಾನ್ವಿ ಕಮೆಂಟ್​ ಮಾಡಿದ್ದಾರೆ. ಇದಕ್ಕೆ ಅರ್ಜುನ್​ ಕಪೂರ್​ ವಾಹ್​ ಎಂದು ಪ್ರತಿಕ್ರಿಯೆ ನೀಡಿದ್ದಾರೆ.Arjun Kapoor asks fans to spot the difference between two of his pics, Janhvi  Kapoor has perfect reply. See here | Hindustan Times

ಅರ್ಜುನ್​ ಕಪೂರ್​ ನೀಡಿದ ಈ ಟಾಸ್ಕ್​ನ್ನು ಪೂರ್ಣ ಮಾಡೋದ್ರಲ್ಲಿ ಅಭಿಮಾನಿಗಳು ಕೂಡ ಹಿಂದೆ ಬಿದ್ದಿಲ್ಲ. ಎರಡೂ ಫೋಟೋದಲ್ಲಿ ನಿಮ್ಮ ನಗುವಿನಲ್ಲಿ ಬದಲಾವಣೆ ಇದೆ ಎಂದು ಕೆಲವರು ಹೇಳಿದ್ರೆ. ಇನ್ನೂ ಹಲವರು ಮುಖ ಭಾವದಲ್ಲಿ ಬದಲಾವಣೆ ಎಂದು ಕಮೆಂಟ್​ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...