alex Certify ಮೆಟರ್ನಿಟಿ ಫೋಟೋಶೂಟ್ ನಲ್ಲಿ ಮಿಂಚಿದ ಅನುಷ್ಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟರ್ನಿಟಿ ಫೋಟೋಶೂಟ್ ನಲ್ಲಿ ಮಿಂಚಿದ ಅನುಷ್ಕಾ

2021ರ ಜನವರಿಯಲ್ಲಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಸಿದ್ಧವಾಗಿರುವ ಸೆಲೆಬ್ರಿಟಿ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾರ ಸುದ್ದಿಗಳು ಸಖತ್‌ ಸದ್ದು ಮಾಡುತ್ತಿವೆ.

ಇದೀಗ ಅನುಶ್ಕಾರ ಮೆಟರ್ನಿಟಿ ಫೋಟೋಶೂಟ್‌ನಲ್ಲಿ ತೆಗೆದ ಒಂದಷ್ಟು ಚಿತ್ರಗಳು ಫ್ಯಾಶನ್ ಮ್ಯಾಗಜಿನ್ ಒಂದರ ಕವರ್‌ ಪೇಜ್‌ನಲ್ಲಿ ಮಿಂಚುತ್ತಿದೆ. ವೋಗ್ ಇಂಡಿಯಾ ವೃತ್ತ ಪತ್ರಿಕೆಯ ಮುಖಪುಟಲ್ಲಿ ಅನುಶ್ಕಾ ಮಿಂಚುತ್ತಿದ್ದಾರೆ.

ಕೋವಿಡ್ ಸಾಂಕ್ರಮಿಕದ ಕಾರಣದಿಂದಾಗಿ ಗರ್ಭಾವಸ್ಥೆಯ ದಿನಗಳಲ್ಲಿ ತಮ್ಮ ಪತಿಯೊಂದಿಗೆ ಹೆಚ್ಚಿನ ದಿನಗಳನ್ನು ಕಳೆಯುವ ಅವಕಾಶ ಸಿಕ್ಕಂತಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದ ಅನುಶ್ಕಾ, ಲಾಕ್‌ಡೌನ್‌ ಕಾರಣದಿಂದ ತಮ್ಮೂರಿನ ಬೀದಿಗಳೆಲ್ಲಾ ಖಾಲಿ ಇದ್ದ ಕಾರಣ ಆರಾಮವಾಗಿ ಕ್ಲಿನಿಕ್‌ಗೆ ಹೋಗಿ ಚೆಕಪ್‌ ಮಾಡಿಸಿಕೊಳ್ಳಬಹುದಾಗಿತ್ತು ಎಂದು ಈ ನಿಯತಕಾಲಿಕೆಗೆ ಕೊಟ್ಟ ಸಂದರ್ಶನದ ವೇಳೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...