alex Certify ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾದ ಅಮಿಷಾ ಪಟೇಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾದ ಅಮಿಷಾ ಪಟೇಲ್​

Ameesha Patel looking for big comeback: Why the once promising actor's  career took a nosedive - Movies Newsಬಾಲಿವುಡ್​ ನಟಿ ಅಮಿಷಾ ಪಟೇಲ್​ ಬೆಳ್ಳಿ ತೆರೆಯಿಂದ ದೂರಾಗಿ ಬಹಳ ಸಮಯವೇ ಕಳೆದಿದೆ. ಹೀಗಾಗಿ ಅಮೀಷಾ ಅಭಿಮಾನಿಗಳು ನೆಚ್ಚಿನ ನಟಿಯ ಅಭಿಯನವನ್ನ ಮಿಸ್​ ಮಾಡಿಕೊಳ್ತಿದ್ದಾರೆ.

ನೆಚ್ಚಿನ ನಟಿಯ ಅಭಿಯನದ ಮೊದಲ ಸಿನಿಮಾ ಕಹೋ ನಾ ಪ್ಯಾರ್​​ ಹೈ ನ ಹಾಡಿಗೆ ವಿಮಾನ ಯಾನ ಸಿಬ್ಬಂದಿ ಹೆಜ್ಜೆ ಹಾಕಿದ್ದು ಇದನ್ನ ನೋಡಿದ ಅಮಿಷಾ ಕಣ್ಣಂಚು ಒದ್ದೆಯಾಗಿದೆ.

ಕೂಡಲೇ ವಿಮಾನಯಾನ ಸಿಬ್ಬಂದಿ ಜೊತೆ ಸೇರಿಕೊಂಡ ನಟಿ ಅವರ ಜೊತೆ ಡ್ಯಾನ್ಸ್ ಮಾಡಿದ್ರು. ಅಮಿಷಾ ಟ್ರ್ಯಾಕ್​ ಪ್ಯಾಂಟ್​​ ಹಾಗೂ ಆಕಾಶ ಬಣ್ಣದ ಜಾಕೆಟ್​​ನ್ನ ಹಾಕಿಕೊಂಡಿದ್ದಾರೆ. ಕೊರೊನಾ ಮಾರ್ಗಸೂಚಿಗಳನ್ನ ಗಮನದಲ್ಲಿಟ್ಟಿರುವ ಅಮಿಷಾ ಮಾಸ್ಕ್​ ಹಾಗೂ ಗ್ಲೌಸ್​ ಧರಿಸಿರೋದನ್ನ ನೋಡಬಹುದಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...