alex Certify OTT ಫ್ಲಾಟ್ ಫಾರಂ ಕುರಿತು ಹೀಗೆ ಹೇಳಿದ್ದಾರೆ ಅಕ್ಷಯ್​ ಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OTT ಫ್ಲಾಟ್ ಫಾರಂ ಕುರಿತು ಹೀಗೆ ಹೇಳಿದ್ದಾರೆ ಅಕ್ಷಯ್​ ಕುಮಾರ್

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅಭಿನಯದ ಲಕ್ಷ್ಮೀ ಬಾಂಬ್​ ಸಿನಿಮಾ ಹಾಟ್​ಸ್ಟಾರ್​ನಲ್ಲಿ ಪ್ರದರ್ಶನ ಕಾಣ್ತಿದೆ. ಒಟಿಟಿ ಫ್ಲಾಟ್​ಫಾರಂನಲ್ಲಿ ತನ್ನ ಸಿನಿಮಾ ಪ್ರದರ್ಶನ ಕಾಣ್ತಿರೋದ್ರ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಷಯ್​ ಕುಮಾರ್​, ಬಿಗ್​ ಸ್ಕ್ರೀನ್​​ ಅನುಭವವನ್ನ ಒಟಿಟಿ ಫ್ಲಾಟ್​ಫಾರಂಗಳು ನೀಡೋದಿಲ್ಲ ಎಂದು ಹೇಳಿದ್ದಾರೆ.

ಒಟಿಟಿ ಫ್ಲಾಟ್​ಫಾರಂ ಹಾಗೂ ಥಿಯೇಟರ್​ ನಡುವೆ ಭಾರೀ ವ್ಯತ್ಯಾಸವಿದೆ. ಮನೆಯಿಂದ ಹೊರಗಡೆ ಹೋಗಿ ಥಿಯೇಟರ್​ಗಳಲ್ಲಿ ಸಿನಿಮಾ ನೋಡುವ ಮಜಾನೇ ಬೇರೆ. ಈ ಎಂಜಾಯ್​ಮೆಂಟ್​ ನಿಮಗೆ ಮನೆಲಿ ಕೂತು ಮೊಬೈಲ್​ನಲ್ಲಿ ಸಿನಿಮಾ ನೋಡೋದ್ರಲ್ಲಿ ಸಿಗೋದಿಲ್ಲ ಎಂದಿದ್ದಾರೆ.

ಕೋವಿಡ್ನಂತಹ ಈ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗೋದೇ ಕಷ್ಟವಾಗಿದೆ. ಸಮಯ ಸಂದರ್ಭ ಹೇಗೆ ಬರುತ್ತದೋ ನಾವು ಕೂಡ ಅದೇ ರೀತಿ ಸಾಗಬೇಕು. ಹೇಗೆ ವರ್ಕ್​ ಫ್ರಂ ಹೋಮ್​ ಮಾಡುತ್ತಿದ್ದೀರೋ ಅದೇ ರೀತಿ ಒಟಿಟಿ ಫ್ಲಾಟ್​ಫಾರಂನಲ್ಲಿ ಮೂವಿ ನೋಡೋದನ್ನೂ ರೂಢಿ ಮಾಡಿಕೊಳ್ಳಬೇಕು ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...