alex Certify ಸ್ಟಾರ್ ಸಿಂಗರ್ ರಿಹನ್ನಾ ಕಮೆಂಟ್ ಬಗ್ಗೆ ತಿರುಗಿ ನಿಂತ ಬಾಲಿವುಡ್ ತಾರೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ ಸಿಂಗರ್ ರಿಹನ್ನಾ ಕಮೆಂಟ್ ಬಗ್ಗೆ ತಿರುಗಿ ನಿಂತ ಬಾಲಿವುಡ್ ತಾರೆಯರು

ಮುಂಬೈ: ರೈತ ಹೋರಾಟ ಬೆಂಬಲಿಸಿ ಎಂದು ಅಂತಾರಾಷ್ಟ್ರೀಯ ಸ್ಟಾರ್ ಸಿಂಗರ್ ರಿಹನ್ನಾ ಕಮೆಂಟ್ ವಿರುದ್ಧ ಬಾಲಿವುಡ್ ತಾರೆಯರು ಮಾತನಾಡಿದ್ದಾರೆ.

ಆಕೆ ಟ್ವೀಟ್ ಮಾಡುತ್ತಿದ್ದಂತೆ ಬಾಲಿವುಡ್ ನ ಖ್ಯಾತ ನಟರಾದ ಅಕ್ಷಯಕುಮಾರ್, ಕರಣ್ ಜೋಹರ್, ಏಕ್ತಾ ಕಪೂರ್, ಕೈಲಾಶ ಖೇರ್, ಸುನೀಲ್ ಶೆಟ್ಟಿ, ಅಜಯ ದೇವಗನ್ ಸೇರಿ ಹಲವರು ಟ್ವೀಟ್ ಮಾಡಿ ಸರ್ಕಾರದ ಪರ ನಿಂತಿದ್ದಾರೆ.

“ಇಂಡಿಯಾ ಟುಗೆದರ್ # ಇಂಡಿಯಾ ಅಗೇನಸ್ಟ್ ಪ್ರೊಪಗಂಡಾ” ಎಂದು ಟ್ವೀಟ್ ಮಾಡಿದ್ದು, ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫೇರ್ಸ್ ನೀಡಿದ ಹೇಳಿಕೆಯನ್ನು ಎಲ್ಲರೂ ಟ್ಯಾಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...