alex Certify ಮಹೇಶ್​ ಬಾಬು ಪುತ್ರಿಗೆ ಬಿಗ್​ ಸಪ್ರ್ರೈಸ್ ನೀಡಿದ ನಟಿ ಆಲಿಯಾ ಭಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೇಶ್​ ಬಾಬು ಪುತ್ರಿಗೆ ಬಿಗ್​ ಸಪ್ರ್ರೈಸ್ ನೀಡಿದ ನಟಿ ಆಲಿಯಾ ಭಟ್​

ನಟಿ ಆಲಿಯಾ ಭಟ್​ ನೀಡಿರುವ ಸಪ್ರೈಸ್​ ಗಿಫ್ಟ್​ನಲ್ಲಿದ್ದ ಸುಂದರವಾದ ಡ್ರೆಸ್​ನ್ನು​ ಧರಿಸಿರುವ ಮಹೇಶ್​ ಬಾಬು ಪುತ್ರಿ ಸಿತಾರಾ ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿದ್ದಾಳೆ.

ನೀಲಿ ಬಣ್ಣದ ಸ್ಕರ್ಟ್ ಹಾಗೂ ಬಿಳಿ ಬಣ್ಣದ ಸ್ಲೀವ್​ಲೆಸ್​ ಟಾಪ್​​ ಮುದ್ದಾದ ಸಿತಾರಾ ಅಂದವನ್ನ ಇನ್ನಷ್ಟು ಹೆಚ್ಚಿಸಿದೆ. ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ನಟಿ ಆಲಿಯಾ ಭಟ್​ಗೆ ಸಿತಾರಾ ಧನ್ಯವಾದ ತಿಳಿಸಿದ್ದಾರೆ.

ನನ್ನ ನೆಚ್ಚಿನ ನಟಿ ನನಗೆ ಈ ಸುಂದರವಾದ ಡ್ರೆಸ್​ನ್ನ ಉಡುಗೊರೆಯಾಗಿ ನೀಡಿದ್ದಾರೆ. ನನಗೆ ತುಂಬಾನೇ ಖುಷಿಯಾಗ್ತಿದೆ ಅಂತಾ ಬರೆದುಕೊಂಡಿದ್ದಾರೆ. ಸಿನಿಮಾ ಶೂಟಿಂಗ್​​ಗಾಗಿ ಡಿಸೆಂಬರ್​ 7 ರಂದು ಹೈದರಾಬಾದ್​​ಗೆ ಬಂದಿಳಿದಿದ್ದ ಆಲಿಯಾ ಭಟ್​​ ರಾಜಮೌಳಿ ಜೊತೆ ಫೋಟೋ ಶೇರ್​ ಮಾಡಿ ಹೊಸ ದಿನ, ಹೊಸ ಆರಂಭ ಎಂದು ಕ್ಯಾಪ್ಶನ್​ ನೀಡಿದ್ದರು.

https://www.instagram.com/p/CIfzgPrHfeN/?utm_source=ig_web_copy_link

View this post on Instagram

A post shared by Alia Bhatt ☀️ (@aliaabhatt)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...