alex Certify ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್‌ ಫಾಲೋವರ್ಸ್ ಗಳಿಸಿದ ಅಲ್ಲು ಅರ್ಜುನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್‌ ಫಾಲೋವರ್ಸ್ ಗಳಿಸಿದ ಅಲ್ಲು ಅರ್ಜುನ್

ಸಾಕಷ್ಟು ಅಭಿಮಾನಿಗಳ ಬಳಗ ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್ ಫಾಲೋವರ್ಸ್ ಗಳಿಸಿದ್ದು ಈ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾಗಳಲ್ಲಿ ಅವರ ಡ್ಯಾನ್ಸ್ ಹಾಗೂ ಫೈಟಿಂಗ್ ಅನ್ನು ಅವರ ಅಭಿಮಾನಿಗಳು  ತುಂಬಾ ಇಷ್ಟಪಡ್ತಾರೆ.

ಕ್ಲಾಸ್ ಹಾಗೂ ಮಾಸ್ ಎರಡು ರೀತಿಯ ಸಿನಿಮಾಗಳಲ್ಲೂ  ಅಲ್ಲು ಅರ್ಜುನ್ ಸೈ ಅನಿಸಿಕೊಂಡಿದ್ದಾರೆ.

https://www.instagram.com/p/CD_UEWJH-j4/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...