alex Certify 4 ಮಿಲಿಯನ್ ವೀಕ್ಷಣೆ ಪಡೆದ ‘ತಿಮ್ಮರುಸು’ ಚಿತ್ರದ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ಮಿಲಿಯನ್ ವೀಕ್ಷಣೆ ಪಡೆದ ‘ತಿಮ್ಮರುಸು’ ಚಿತ್ರದ ಟ್ರೈಲರ್

ಸತ್ಯದೇವ್ ನಟನೆಯ ಶರಣ್ ಕೊಪ್ಪಿಶೆಟ್ಟಿ ನಿರ್ದೇಶನದ ಬಹುನಿರೀಕ್ಷೆಯ ‘ತಿಮ್ಮರುಸು’ ಚಿತ್ರದ ಟ್ರೈಲರ್ ಅನ್ನು ಮೊನ್ನೆಯಷ್ಟೇ ಜ್ಯೂ ಎನ್ಟಿಆರ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ತೆಲುಗು ಫಿಲ್ಮ್ ನಗರ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದ ಈ ಟ್ರೈಲರ್ 4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ.

ವಿಶೇಷ ಚೇತನ ಯುವಕನ ಪ್ರಪೋಸ್‌ ವಿಡಿಯೋ ವೈರಲ್

ಕ್ರೈಂ ಥ್ರಿಲ್ಲರ್ ಆಧಾರಿತ ಈ ಚಿತ್ರವನ್ನು ಈಸ್ಟ್ ಕೋಸ್ಟ್ ಪ್ರೊಡಕ್ಷನ್ಸ್ ಹಾಗೂ ಎಸ್ ಒರಿಜಿನಲ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಪ್ರಿಯಾಂಕಾ ಜಾವಲ್ಕರ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಜುಲೈ 30ರಂದು ಈ ಚಿತ್ರ ತೆರೆಮೇಲೆ ಬರಲಿದೆ.

ಈ ಚಿತ್ರದಲ್ಲಿ ಅಜಯ್, ಆದರ್ಶ್ ಬಾಲಕೃಷ್ಣ, ಪ್ರವೀಣ್, ರವಿ ಬಾಬು, ಚೈತನ್ಯ ರಾವ್ ಸೇರಿದಂತೆ ಮುಂತಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...