alex Certify ಸುರಿಯುವ ಮಳೆಯಲ್ಲಿ ಮೈಕೆಲ್ ಜಾಕ್ಸನ್ ಹಾಡಿಗೆ ಸಖತ್ ಸ್ಟೆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಿಯುವ ಮಳೆಯಲ್ಲಿ ಮೈಕೆಲ್ ಜಾಕ್ಸನ್ ಹಾಡಿಗೆ ಸಖತ್ ಸ್ಟೆಪ್

ಐಝವ್ಲ್: ಭಾರಿ ಬಿರುಗಾಳಿ, ಮಳೆಯಲ್ಲಿ ವ್ಯಕ್ತಿಯೊಬ್ಬ ನೃತ್ಯ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಮಿಜೊರಾಂ ರಾಜ್ಯದ ಜೆರಮಿ ರಾಲ್ಟೆ ಎಂಬುವವರು ತಮ್ಮ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಖ್ಯಾತ‌ ಡಾನ್ಸರ್ ಮೈಕಲ್‌ ಜಾಕ್ಸನ್ ಅವರ ಅರ್ಥ್ ಹಾಡಿಗೆ ಸರಿಯಾಗಿ ನಿಲ್ಲಲೂ ಆಗದ ಭಾರಿ ಗಾಳಿ ಮಳೆಯಲ್ಲಿ ಶರ್ಟ್‌ ಬಿಚ್ಚಿ ನೃತ್ಯ ಮಾಡುವ ವಿಡಿಯೋ ಇದಾಗಿದೆ.

ರಾಲ್ಟೆ ಅವರು ಜಾಕ್ಸನ್ ಅವರ ಪ್ರತಿ ಡಾನ್ಸ್‌ ಸ್ಟೆಪ್ ಗಳನ್ನೂ ಅನುಸರಿಸಿದ್ದಾರೆ. ‘2020 2020 ain’t got nothin’ on us!! Stay strong people! Boring emai!!! Remember me, even in your worst weather.”
ಎಂದು ಕ್ಯಾಪ್ಶನ್ ನೀಡಿದ್ದಾರೆ. ಅವರ ವಿಡಿಯೋವನ್ನು ಇನ್ಸ್ಟಾಗ್ರಾಂ‌ ಬಳಕೆದಾರರೊಬ್ಬರು ಇದನ್ನು ಖ್ಯಾತ ಕಾರ್ಯಕ್ರಮ‌ ನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...