alex Certify 15 ವರ್ಷ ಪೂರೈಸಿದ ʼಜೋಗಿʼ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ವರ್ಷ ಪೂರೈಸಿದ ʼಜೋಗಿʼ ಸಿನಿಮಾ

ಪ್ರೇಮ್ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ʼಜೋಗಿʼ ಚಿತ್ರ ತೆರೆ ಕಂಡು ಇಂದಿಗೆ 15 ವರ್ಷ ಪೂರೈಸಿದೆ.

ಈ ಸಿನಿಮಾದಲ್ಲಿ ಜೆನಿಫರ್ ಕೊತ್ವಾಲ್ ನಾಯಕಿಯಾಗಿ ನಟಿಸಿದ್ದರು.

ಭೂಗತ ಜಗತ್ತಿನ ಕಥೆಯಾಧರಿತ ಈ ಸಿನಿಮಾ ಆಗಸ್ಟ್ 19 2005 ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.

ಈ ಚಿತ್ರದ ಹಾಡುಗಳು ಸಹ ಬಾರಿ ಜನಪ್ರಿಯತೆ ಪಡೆದಿದ್ದವು. ಈ ಖುಷಿಯನ್ನು ಶಿವರಾಜ್ ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ  ಸಂಭ್ರಮಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...