alex Certify 2020ರಲ್ಲಿ ಆತ್ಮಹತ್ಯೆಗೆ ಶರಣಾದ ಭಾರತದ ಸಿನಿಮಾ ತಾರೆಯರೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020ರಲ್ಲಿ ಆತ್ಮಹತ್ಯೆಗೆ ಶರಣಾದ ಭಾರತದ ಸಿನಿಮಾ ತಾರೆಯರೆಷ್ಟು ಗೊತ್ತಾ…?

2019ರ ಡಿಸೆಂಬರ್​ 31ರ ಮಧ್ಯರಾತ್ರಿ 12 ಗಂಟೆಗೆ 2020ನ್ನ ಬರ ಮಾಡಿಕೊಳ್ಳುತ್ತಿದ್ದ ವೇಳೆಯಲ್ಲಿ ಯಾರೂ ಕೂಡ ಈ ವರ್ಷ ಇಷ್ಟು ಕೆಟ್ಟದಾಗಿ ಇರಲಿದೆ ಅನ್ನೋದನ್ನ ಊಹೆ ಕೂಡ ಮಾಡಿರಲಿಲ್ಲ. ಇದೀಗ 2021ಕ್ಕೆ ಕಾಲಿಡಲು ಸಜ್ಜಾಗಿರುವ ಜನತೆ 2020ರ ಕರಿನೆರಳು ಹೊಸ ವರ್ಷಕ್ಕೆ ಬಾಧಿಸದೇ ಇರಲಿ ಅಂತಾ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ.

2020ರಲ್ಲಿ ಕೊರೊನಾದಿಂದಾಗಿ ಅನೇಕರು ತಮ್ಮ ಜೀವನದ ಯಾತ್ರೆಯನ್ನೇ ಮುಗಿಸಿ ಬಿಟ್ಟಿದ್ದಾರೆ. ಹೀಗಾಗಿ 2021ರಲ್ಲಾದರೂ ಕೋವಿಡ್​ನ್ನ ಹೊಡೆದೋಡಿಸುವಂತಹ ಲಸಿಕೆ ಇಡೀ ವಿಶ್ವಕ್ಕೇ ಸಿಕ್ಕುಬಿಡಲಿ ಎಂಬ ಆಶಯದೊಂದಿಗೆ ಎಲ್ಲರೂ ಹೊಸ ವರ್ಷಕ್ಕೆ ಸಜ್ಜಾಗ್ತಿದ್ದಾರೆ.

ಈ ವರ್ಷ ಸಿನಿಮಾ ರಂಗಕ್ಕೆ ಕೊಟ್ಟಷ್ಟು ಹೊಡೆತವನ್ನ ಇನ್ಯಾವ ವರ್ಷವೂ ನೀಡಿಲ್ಲ. ಈ ವರ್ಷ ಅನೇಕ ಪ್ರತಿಭಾನ್ವಿತ ತಾರೆಯರು ಬಣ್ಣದ ಲೋಕದಿಂದ ಮಾಯವಾಗಿದ್ದಾರೆ. ಇದರಲ್ಲಿ ಕೆಲವರು ಆರೋಗ್ಯ ಸಮಸ್ಯೆಗಳಿಗೆ ಬಲಿಯಾದ್ರೆ, ಇನ್ನೂ ಕೆಲ ನಟ – ನಟಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2020ರಲ್ಲಿ ಆತ್ಮಹತ್ಯೆಗೆ ಶರಣಾದ ಸ್ಟಾರ್​ ನಟರ ಸವಿ ನೆನಪು ಈ ವಿಡಿಯೋದಲ್ಲಿದೆ ನೋಡಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...