alex Certify ಸೈಕಲ್ ರೈಡ್ ಅಂದ್ರೆ ಅಪ್ಪುಗೆ ತುಂಬಾ ಇಷ್ಟ; ನನ್ನ ಹುಟ್ಟುಹಬ್ಬಕ್ಕೂ ಸೈಕಲ್ ಗಿಫ್ಟ್ ಕೊಟ್ಟಿದ್ದ; ಮತ್ತೆ ಭಾವುಕರಾದ ಶಿವಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್ ರೈಡ್ ಅಂದ್ರೆ ಅಪ್ಪುಗೆ ತುಂಬಾ ಇಷ್ಟ; ನನ್ನ ಹುಟ್ಟುಹಬ್ಬಕ್ಕೂ ಸೈಕಲ್ ಗಿಫ್ಟ್ ಕೊಟ್ಟಿದ್ದ; ಮತ್ತೆ ಭಾವುಕರಾದ ಶಿವಣ್ಣ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಾರ್ಥ ಕೆ ಎಸ್ ಆರ್ ಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗದಿಂದ ಆಯೋಜಿಸಲಾಗಿದ್ದ ಸೈಕಲ್ ಜಾಥಾಗೆ ನಟ ಶಿವರಾಜ್ ಕುಮಾರ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್, ಸೈಕಲ್ ರೈಡ್ ಅಂದ್ರೆ ಅಪ್ಪುಗೆ ತುಂಬಾ ಇಷ್ಟ. ಅವ್ನಿದ್ರೆ ನಿಮ್ಮ ಜೊತೆನೂ ಸೈಕಲ್ ಜಾಥಾಗೆ ಬರ್ತಿದ್ದ. ನನ್ನ ಹುಟ್ಟುಹಬ್ಬಕ್ಕೆ ಅಪ್ಪು ಸೈಕಲ್ ಗಿಫ್ಟ್ ಮಾಡಿದ್ದ. ಇಂದು 50 ಕಿ.ಮೀ ವರೆಗೂ ಸೈಕಲ್ ಜಾಥಾ ನಡೆಯುತ್ತಿದ್ದು, ಆತ ಇದ್ದಿದ್ರೆ ಖಂಡಿತ ಇದರಲ್ಲಿ ಭಾಗವಹಿಸುತ್ತಿದ್ದ ಎಂದರು.

ರಾಜಕೀಯ ದ್ವೇಷಕ್ಕೆ ಹೆಸರಾದ ಬಂಗಾಳದಲ್ಲಿ ಮತ್ತೊಂದು ಮರ್ಡರ್: ತಡರಾತ್ರಿ ಫೈರಿಂಗ್ ನಲ್ಲಿ ಟಿಎಂಸಿ ಮುಖಂಡನ ಹತ್ಯೆ

ಅಪ್ಪು ನಮ್ಮೊಂದಿಗೆ ಸದಾ ಇರುತ್ತಾನೆ. ನಮ್ಮ ಹೃದಯದಲ್ಲಿ ಆತ ಶಾಶ್ವತವಾಗಿದ್ದಾನೆ. ಆತನನ್ನು ಕಳೆದುಕೊಂಡ ನೋವು ಎಲ್ಲರಿಗೂ ಇದೆ. ಆದರೆ ನೋವು ನುಂಗಿಕೊಂಡು ಜೀವನ ಸಾಗಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...