alex Certify ‘ಸೇನಾಪುರ’ ಚಿತ್ರದ ಹೊಸ ಪೋಸ್ಟರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೇನಾಪುರ’ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಗುರು ಸವನ್ ನಿರ್ದೇಶನದ ಖ್ಯಾತ ಗಾಯಕಿ ಅನನ್ಯ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸೇನಾಪುರ’ ಚಿತ್ರದ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದ್ದು, ಅನನ್ಯ ಭಟ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

‘ಸೇನಾಪುರ’ ಮತ್ತೊಂದು ಪೋಸ್ಟರ್ ನಿಮ್ಮ ಮುಂದೆ. 2000ನೇ ಇಸವಿಯಲ್ಲಿ ನಡೆದ ಘಟನೆಗಳ ಆಧಾರಿತ ಚಿತ್ರ. ನಿರ್ದೇಶಕರು ಗುರು ಸವನ್ ಅವರ ಮೊದಲ ಕನ್ನಡ ಚಿತ್ರ ನಿಮ್ಮ ಆಶೀರ್ವಾದ ನಮ್ಮೊಂದಿಗಿರಲಿ…..ನಿಮ್ಮ ಪ್ರೀತಿ ಬೆಂಬಲ ಸದಾ ಇರಲಿ…..ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಅನನ್ಯ ಭಟ್ ಸೇರಿದಂತೆ ಪರಮೇಶ್ವರ್ ಗುರುಸ್ವಾಮಿ, ದಿನೇಶ್ ಮಂಗಳೂರು, ಗಿರಿರಾಜ್ ಬಿಎಂ, ಶೇಖರ್ ರಾಜ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...