alex Certify ‘ಮುಂಬೈ ಸಾಗಾ’ ಚಿತ್ರದ ಟ್ರೈಲರ್ ನಾಳೆ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮುಂಬೈ ಸಾಗಾ’ ಚಿತ್ರದ ಟ್ರೈಲರ್ ನಾಳೆ ರಿಲೀಸ್

ಮಾರ್ಚ್ 19ರಂದು ತೆರೆಮೇಲೆ ಬರಲಿರುವ ‘ಮುಂಬೈ ಸಾಗಾ’ ಚಿತ್ರದ ಟ್ರೈಲರ್ ಅನ್ನು ನಾಳೆ ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ಜಾನ್ ಅಬ್ರಹಮ್ ಹಾಗೂ ಇಮ್ರಾನ್ ಹಶ್ಮಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಿಯಾಂಕಾಳ ಹೊಸ ಅವತಾರಕ್ಕೆ ಬೆಚ್ಚಿಬಿದ್ದ ಫ್ಯಾನ್ಸ್….!

ಸಂಜಯ್ ಗುಪ್ತಾ ಈ ಚಿತ್ರವನ್ನು ನಿರ್ದೇಶಿಸಿದ್ದು ಇಮ್ರಾನ್ ಹಶ್ಮಿ, ಜಾನ್ ಅಬ್ರಾಹಂ, ಕಾಜಲ್ ಅಗರ್ ವಾಲ್, ಸುನೀಲ್ ಶೆಟ್ಟಿ, ರೋಹಿತ್ ರಾಯ್, ಅಂಜನಾ ಸುಖಾನಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...