alex Certify ಮಾರ್ಚ್ 26ರಂದು ರಿಲೀಸ್ ಆಗುತ್ತಿದೆ ‘ಹಾಥಿ ಮೇರೆ ಸಾಥಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ 26ರಂದು ರಿಲೀಸ್ ಆಗುತ್ತಿದೆ ‘ಹಾಥಿ ಮೇರೆ ಸಾಥಿ’

ಪ್ರಭು ಸೋಲೊಮನ್ ನಿರ್ದೇಶನದ ರಾಣಾ ದಗ್ಗುಬಾಟಿ ನಟನೆಯ ‘ಹಾಥಿ ಮೇರೆ ಸಾಥಿ’ ಚಿತ್ರ ಮಾರ್ಚ್ 26ರಂದು ವಿಶ್ವದಾದ್ಯಂತ ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಮಾಡಲು ಸಜ್ಜಾಗಿದ್ದಾರೆ.

ಈ ಸಿನಿಮಾಗೆ ತೆಲುಗಿನಲ್ಲಿ ‘ಅರಣ್ಯ’ ತಮಿಳಿನಲ್ಲಿ ‘ಕಾಡನ್’ ಎಂಬ ಟೈಟಲ್ ಇಟ್ಟಿದ್ದು, ಮಾರ್ಚ್ 26ಕ್ಕೆ ಈ ಚಿತ್ರ ತೆರೆ ಮೇಲೆ ಬರಲಿದೆ. ಈ ಕುರಿತು ರಾಣಾ ದಗ್ಗುಬಾಟಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...