alex Certify ಮನೆಗೆ D BOSS ಎಂಬ ಹೆಸರಿಟ್ಟ ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅಭಿಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ D BOSS ಎಂಬ ಹೆಸರಿಟ್ಟ ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅಭಿಮಾನಿ

ಕ್ರೇಜ್ ಸೃಷ್ಟಿಸೋದರಲ್ಲಿ ದರ್ಶನ್ ಅಭಿಮಾನಿಗಳು ಎತ್ತಿದ ಕೈ. ನೆಚ್ಚಿನ ನಟನಿಗಾಗಿ ಹೊಸ ರೀತಿಯಲ್ಲಿ ಅಭಿಮಾನ ತೋರಿಸುತ್ತಲೆ ಇರ್ತಾರೆ.

ಇದೀಗ ದರ್ಶನ್ ಅಭಿಮಾನಿಯೊಬ್ಬರು ತಾವು ಕಟ್ಟಿಸುತ್ತಿರುವ ಮನೆಗೆ ‘ಡಿ ಬಾಸ್’ ಎಂದು ಹೆಸರಿಟ್ಟು ದರ್ಶನ್ ಅವರ  ಮೇಲೆ ಇರುವ ಅಭಿಮಾನವನ್ನು ತೋರಿಸಿದ್ದಾರೆ.

ಈ ಹಿಂದೆಯೂ ಕೂಡ ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿ ಯೋಗಿ ಎಂಬವರು ತಮ್ಮ ಮನೆಗೆ ‘ಚಾಲೆಂಜಿಂಗ್ ಸ್ಟಾರ್’ ಎಂದು ಹೆಸರಿಟ್ಟಿದ್ದರು. ಆ ಫೋಟೋ ತುಂಬಾನೇ ವೈರಲ್ ಆಗಿತ್ತು. ಇದೀಗ ನಿರ್ಮಾಣ ಹಂತದ ಮನೆಗೆ ‘ಡಿ ಬಾಸ್’ ಎಂದು ಹೆಸರಿಟ್ಟಿರುವ ಫೋಟೋ ಸಾಕಷ್ಟು ವೈರಲ್ ಆಗಿದೆ. ಆದರೆ ಈ ವ್ಯಕ್ತಿಯ ಹೆಸರು ಹಾಗೂ ಊರು ಯಾವುದೆಂದು ಇನ್ನು ತಿಳಿದುಬಂದಿಲ್ಲ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...