alex Certify ಮತ್ತೆ ಬಿಡುಗಡೆಯಾಗುತ್ತಿದೆ ‘ರಂಗನಾಯಕಿ’ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಬಿಡುಗಡೆಯಾಗುತ್ತಿದೆ ‘ರಂಗನಾಯಕಿ’ ಸಿನಿಮಾ

ದಯಾಳ್ ಪದ್ಮನಾಭನ್ ನಿರ್ದೇಶನದ ಅದಿತಿ ಪ್ರಭುದೇವ ಅಭಿನಯದ ‘ರಂಗನಾಯಕಿ’ ಚಿತ್ರವನ್ನು ಅಕ್ಟೋಬರ್‌ 30ರಂದು ಮರುಬಿಡುಗಡೆ ಮಾಡುತ್ತಿದ್ದಾರೆ.

ಈ ಚಿತ್ರ 2019 ನವೆಂಬರ್ 1 ರಂದು ಬಿಡುಗಡೆ ಮಾಡಿದ್ದರು. ‘ರಂಗನಾಯಕಿ’ ಸಿನಿಮಾದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದರು.

ಇವರ ಜೊತೆ ಶ್ರೀನಿ ತ್ರಿವಿಕ್ರಂ ಅಭಿನಯಿಸಿದ್ದರು. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿತ್ತು. ಈಗ ಮತ್ತೊಮ್ಮೆ ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದು ಪ್ರೇಕ್ಷಕರಿಗೆ ಎರಡನೇ ಬಾರಿ ಸಿನಿಮಾವನ್ನು ನೋಡುವ ಅವಕಾಶ ದೊರೆತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...