alex Certify ಮಗುವಿನ ಜೊತೆ ಊಟ ಸವಿದ ಡಿ ಬಾಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ಜೊತೆ ಊಟ ಸವಿದ ಡಿ ಬಾಸ್…!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚೆಗಷ್ಟೇ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪುಟ್ಟ ಮಗುವಿನೊಂದಿಗೆ ಆಟವಾಡಿದ್ದಾರೆ.

ಈ ಮಗು ಬೇರೆ ಯಾರೂ ಅಲ್ಲ ʼಕಮರೊಟ್ಟು ಚೆಕ್‌ ಪೋಸ್ಟ್ʼ ಚಿತ್ರದ ನಿರ್ಮಾಪಕ ಚೇತನ್ ರಾಜ್ ಅವರ ಪುತ್ರಿ. ಮಗುವಿನ ಜೊತೆ ಊಟ ಮಾಡುತ್ತಿರುವುದು ಹಾಗೂ ಆಟವಾಡಿಸುವ ವಿಡಿಯೋ ಇದೀಗ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...