alex Certify ಬೋಲ್ಡ್ ಫೋಟೋದಲ್ಲಿ ಮಲೈಕಾ ದೇಹದ ಆ ಭಾಗದ ಮೇಲಿತ್ತು ಕಣ್ಣು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೋಲ್ಡ್ ಫೋಟೋದಲ್ಲಿ ಮಲೈಕಾ ದೇಹದ ಆ ಭಾಗದ ಮೇಲಿತ್ತು ಕಣ್ಣು…!

Malaika Arora gets trolled over armpit picture – The Indian Wire

ಬಾಲಿವುಡ್ ನಟಿ ಹಾಗೂ ಸೂಪರ್ ಡಾನ್ಸರ್ ಮಲೈಕಾ ಅರೋರಾ ಫ್ಯಾಷನ್ ವಿಷ್ಯದಲ್ಲೂ ಮುಂದಿದ್ದಾಳೆ. ಬಾಲಿವುಡ್ ನಟಿ ಮಲೈಕಾ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಾರೆ. ಅರ್ಜುನ್ ಕಪೂರ್ ಜೊತೆಗಿನ ಸಂಬಂಧದ ಬಗ್ಗೆ ಸದ್ಯ ಚರ್ಚೆಯಲ್ಲಿದ್ದ ಮಲೈಕಾ ಕೆಲ ದಿನಗಳ ಹಿಂದೆ ಬೋಲ್ಡ್ ಫೋಟೋ ಶೂಟ್ ವಿಚಾರಕ್ಕೆ ಸುದ್ದಿ ಮಾಡಿದ್ದಳು.

ಮಲೈಕಾ ಬೋಲ್ಡ್ ಫೋಟೋಕ್ಕೆ ಅಲ್ಲ, ಅಂಡರ್ ಆರ್ಮ್ಸ್ ಕೂದಲು ತೆಗೆದಿಲ್ಲ ಎನ್ನುವ ಕಾರಣಕ್ಕೆ ಚರ್ಚೆಗೆ ಬಂದಿದ್ದಳು. ಅಂಡರ್ ಆರ್ಮ್ಸ್ ಕೂದಲು ತೆಗೆಯದೆ ಫೋಟೋಕ್ಕೆ ಫೋಸ್ ನೀಡಿದ್ದ ಮೊದಲ ಭಾರತದ ನಟಿ ಮಲೈಕಾ ಇರಬೇಕು. ಮಲೈಕಾ ಈ ಫೋಟೋಕ್ಕೆ ಸಾಕಷ್ಟು ಕಮೆಂಟ್ಸ್ ಬಂದಿತ್ತು.

ಕಮೆಂಟ್ಸ್ ಗೆ ಮಲೈಕಾ ತಲೆಕೆಡಿಸಿಕೊಂಡಿರಲಿಲ್ಲ. ಬೇಕೆಂದೆ ಮಲೈಕಾ ಈ ರೀತಿ ಮಾಡಿದಂತೆ ಇತ್ತು. ಇಂಥ ಬೋಲ್ಡ್ ಫೋಟೋಕ್ಕೆ ಫೋಸ್ ನೀಡಲು ಧೈರ್ಯ ಬೇಕು. ಮಲೈಕಾ ಮಾಡಿದ ಈ ಧೈರ್ಯಕ್ಕೆ ಭೇಷ್ ಎನ್ನಲೇಬೇಕು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...