alex Certify ಬೇರೆ ಭಾಷೆಗಳಲ್ಲೂ ಬರಲು ಸಿದ್ಧವಾಗುತ್ತಿದೆ ʼನಾನು ಮತ್ತು ಗುಂಡʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇರೆ ಭಾಷೆಗಳಲ್ಲೂ ಬರಲು ಸಿದ್ಧವಾಗುತ್ತಿದೆ ʼನಾನು ಮತ್ತು ಗುಂಡʼ

ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಶಿವರಾಜ್ ಕೆ.ಆರ್. ಪೇಟೆ ಅಭಿನಯದ ʼನಾನು ಮತ್ತು ಗುಂಡʼ ಸಿನಿಮಾ ಪ್ರೇಕ್ಷಕರಲ್ಲಿ ಕಣ್ಣೀರು ಬರಿಸುವಷ್ಟು ಈ ಚಿತ್ರ ಗಮನ ಸೆಳೆದಿತ್ತು.

ನಾಯಿ ಹಾಗೂ ಮನುಷ್ಯನ ಪ್ರೀತಿಯ ಸಂಬಂಧದ ಚಿತ್ರ ಇದಾಗಿದ್ದು, ಸಂಯುಕ್ತ ಹೊರನಾಡು ನಾಯಕಿಯಾಗಿ ನಟಿಸಿದ್ದರು  ಈ ಸಿನಿಮಾದಲ್ಲಿ ಶಿವರಾಜ್ ಕೆ.ಆರ್. ಪೇಟೆ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು.

ದಮಯಂತಿ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ನವರಸನ್ ಅವರು ಈ ಸಿನಿಮಾವನ್ನು ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಡಬ್ಬಿಂಗ್ ರೈಟ್ಸ್ ಕೂಡ ಪಡೆದುಕೊಂಡಿದ್ದಾರೆ. ಬೇರೆ ಭಾಷೆಗಳಲ್ಲೂ ಮಿಂಚಲು ನಾನು ಮತ್ತು ಗುಂಡ ಸಿನಿಮಾ ಸಜ್ಜಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...