alex Certify ಫೆಬ್ರವರಿ 28ರಂದು ‘ಲವ್ ಸ್ಟೋರಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ 28ರಂದು ‘ಲವ್ ಸ್ಟೋರಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಶೇಕರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ನಟನೆಯ ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ಎಂಬ ಲಿರಿಕಲ್ ವಿಡಿಯೋವೊಂದನ್ನು ಇದೇ ತಿಂಗಳು ಫೆಬ್ರವರಿ 28ರಂದು 10.08ಕ್ಕೆ ರಿಲೀಸ್ ಮಾಡಲಿದ್ದಾರೆ.

ಜನಸಂದಣಿ ನಡುವೆ ಸಿಲುಕಿ ಪರದಾಡಿದ ಖ್ಯಾತ​ ನಟಿ….!

ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದು ನಾಗಚೈತನ್ಯ ಅವರ ಪತ್ನಿ ನಟಿ ಸಮಂತಾ ಅಕ್ಕಿನೇನಿ ಈ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ ಈ ಕುರಿತು ಸಾಯಿ ಪಲ್ಲವಿ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...