![](https://kannadadunia.com/wp-content/uploads/2021/01/608c99c6-26bd-4607-ae83-c5bdd9308876.jpg)
ಸ್ಮಿತೇಶ್ ಎಸ್. ಬಾರ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕನಸು ಮಾರಾಟಕ್ಕಿದೆ’ ಎಂಬ ಹೊಸಬರ ಪ್ರಯತ್ನದ ಚಿತ್ರವನ್ನು ಫೆಬ್ರವರಿ 12ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.
ಬಾಲಿವುಡ್ ಈ ಜೋಡಿ ಮಧ್ಯೆ ಕಾಣಿಸಿಕೊಂಡಿದೆ ಬಿರುಕು…!
ಈ ಚಿತ್ರದಲ್ಲಿ ಪ್ರಜ್ಞೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ನವ್ಯ ಪೂಜಾರಿ ಹಾಗೂ ಸ್ವಸ್ತಿಕಾ ಪೂಜಾರಿ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಕಾಮಿಡಿ ಕಿಲಾಡಿಗಳು ಕಲಾವಿದರಾದ ಚಿದಂಬರ, ಸೂರ್ಯ, ಗೋವಿಂದೇಗೌಡ ಹಾಗೂ ಧೀರಜ್ ಸೇರಿದಂತೆ ಹಿರಿಯ ಕಲಾವಿದ ಸಿದ್ಲಿಂಗು ಶ್ರೀಧರ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.