alex Certify ನಾಳೆ “ಹೀರೋ” ಚಿತ್ರದ ಮೊದಲನೇ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ “ಹೀರೋ” ಚಿತ್ರದ ಮೊದಲನೇ ಹಾಡು ರಿಲೀಸ್

ರಿಷಬ್ ಶೆಟ್ಟಿ ನಟನೆಯ ಭರತ್ ರಾಜ್ ನಿರ್ದೇಶನದ ‘ಹೀರೋ’ ಸಿನಿಮಾ ಮಾರ್ಚ್ 5ರಂದು ಬಿಡುಗಡೆಗೆ ಸಜ್ಜಾಗಿದ್ದು ಈ ಚಿತ್ರದ ‘ನೆನಪಿನ ಹುಡುಗಿಯೇ’ ಎಂಬ ಮೊದಲನೇ ಹಾಡೊಂದನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

1 ಮಿಲಿಯನ್ ವೀಕ್ಷಣೆ ಪಡೆದ ‘ರಾಜಾಮಾರ್ತಾಂಡ’ ಚಿತ್ರದ ಟ್ರೈಲರ್

ಟ್ರೈಲರ್ ಮೂಲಕ ಈಗಾಗಲೇ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಅಭಿನಯಿಸಿದ್ದು, ರಿಷಬ್ ಶೆಟ್ಟಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...