alex Certify ನನ್ನ ಹೆಮ್ಮೆಯ ಭಾಷೆ ʼಕನ್ನಡʼವೆಂದ ಪ್ರಕಾಶ್ ರೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಹೆಮ್ಮೆಯ ಭಾಷೆ ʼಕನ್ನಡʼವೆಂದ ಪ್ರಕಾಶ್ ರೈ

ಹೀಗಾಗಲೇ ಹಿಂದಿ ಹೇರಿಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕರ್ನಾಟಕದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಹಲವು ಭಾಷೆ ಬಲ್ಲೆ….ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ….ಆದರೆ ನನ್ನ ಕಲಿಕೆ….ನನ್ನ ಗ್ರಹಿಕೆ…..ನನ್ನ ಬೇರು…..ನನ್ನ ಶಕ್ತಿ…..ನನ್ನ ಹೆಮ್ಮೆ……ನನ್ನ ಮಾತೃಭಾಷೆ ಕನ್ನಡ ಎಂದು ಪ್ರಕಾಶ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...