alex Certify ನಟ ವಿಜಯ್ ದೇವರಕೊಂಡ ಮೇಲೆ ಕೋಪಗೊಂಡು ಟ್ರೋಲ್ ಮಾಡಿದ ಮಹೇಶ್ ಬಾಬು ಫ್ಯಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ವಿಜಯ್ ದೇವರಕೊಂಡ ಮೇಲೆ ಕೋಪಗೊಂಡು ಟ್ರೋಲ್ ಮಾಡಿದ ಮಹೇಶ್ ಬಾಬು ಫ್ಯಾನ್ಸ್

ನಟ ಮಹೇಶ್ ಬಾಬು ಆಗಸ್ಟ್ 9 ರಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ದಿನ ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರಿಟಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು.

ಆದರೆ ನಟ ವಿಜಯ್ ದೇವರಕೊಂಡ ಅವರು ಮಹೇಶ್ ಬಾಬು ಅವರಿಗೆ  ವಿಶ್ ಮಾಡದೇ ಇರುವುದು ಮಹೇಶ್ ಬಾಬು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮಹೇಶ್ ಬಾಬು ಅಭಿಮಾನಿ ನಾನು ಅಂದಿದ್ದ ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿಲ್ಲ ಎಂದು ಟ್ರೋಲ್ ಮಾಡುವ ಮೂಲಕ ಮಹೇಶ್ ಬಾಬು ಅಭಿಮಾನಿಗಳು ಕೋಪ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...