alex Certify ಡ್ರಗ್ಸ್ ಪ್ರಕರಣ: ಒಂದೇ ಇಂಡಸ್ಟ್ರಿ ಟಾರ್ಗೆಟ್ ಮಾಡುವುದು ಸರಿಯಲ್ಲ ಅಂದ್ರು ಪವರ್ ಸ್ಟಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಪ್ರಕರಣ: ಒಂದೇ ಇಂಡಸ್ಟ್ರಿ ಟಾರ್ಗೆಟ್ ಮಾಡುವುದು ಸರಿಯಲ್ಲ ಅಂದ್ರು ಪವರ್ ಸ್ಟಾರ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಮಾತನಾಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದಯವಿಟ್ಟು ಒಂದೇ ಇಂಡಸ್ಟ್ರಿಯನ್ನು ಟಾರ್ಗೆಟ್ ಮಾಡಬೇಡಿ. ಬೇರೆ ಬೇರೆ ಕಡೆಗಳಲ್ಲೂ ಹಲವರು ಭಾಗಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಪುನೀತ್, ನಮ್ಮ ಆರೋಗ್ಯವನ್ನು, ನಮ್ಮನ್ನು ನಂಬಿದವರು ಹಲವರು ಇರುತ್ತಾರೆ. ನಾವು ನಮ್ಮತನದಲ್ಲಿ ಇರಬೇಕು. ಯುವ ಪೀಳಿಗೆ ಆರೋಗ್ಯದತ್ತ ಹೆಚ್ಚು ಗಮನ ಕೊಡಬೇಕು. ಒಳ್ಳೆಯ ವಾತಾವರಣವಿದೆ. ಚೆನ್ನಾಗಿ ವಾಕ್ ಮಾಡಿ. ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಡ್ರಗ್ಸ್ ಜಾಲ ಎಲ್ಲ ಕಡೆಯಲ್ಲೂ ಇರುತ್ತದೆ. ಹಲವರು ಭಾಗಿಯಾಗಿರುತ್ತಾರೆ. ಆದರೆ ನಮ್ಮ ಕನ್ನಡ ಇಂಡಸ್ಟ್ರಿಯೊಂದನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...