alex Certify ‘ಜಯಲಲಿತ’ ಚಿತ್ರದ ಸಮಯದಲ್ಲಿನ ಫೋಟೋ ಹಂಚಿಕೊಂಡ ನಟ ಹರೀಶ್ ರಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಯಲಲಿತ’ ಚಿತ್ರದ ಸಮಯದಲ್ಲಿನ ಫೋಟೋ ಹಂಚಿಕೊಂಡ ನಟ ಹರೀಶ್ ರಾಜ್

2014ರಂದು ರಿಲೀಸ್ ಆಗಿದ್ದ ಶರಣ್ ನಟನೆಯ ‘ಜಯಲಲಿತ’ ಸಿನಿಮಾ ಶೂಟಿಂಗ್ ಸಮಯದಲ್ಲಿ ಶರಣ್ ಹಾಗೂ ಹರೀಶ್ ರಾಜ್ ತೆಗೆಸಿಕೊಂಡಿರುವ ಫೋಟೋವೊಂದನ್ನು ಹರೀಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಪೊನ್ ಕುಮಾರನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಶರಣ್ ಲೇಡಿ ಗೆಟಪ್ ನಲ್ಲಿ ಮಿಂಚಿದ್ದರು. ಹರೀಶ್ ರಾಜ್, ರವಿಶಂಕರ್ ಗೌಡ , ಟಿ.ಎಸ್. ನಾಗಾಭರಣ, ಸಯಾಜಿ ಶಿಂಧೆ, ದಿಶಾ ಪಾಂಡೆ, ಐಶ್ವರ್ಯ ದೇವನ್ ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...