alex Certify ಗ್ಲಾಮರಸ್ ಲುಕ್ ನಲ್ಲಿ ಶಾರುಖ್ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಲಾಮರಸ್ ಲುಕ್ ನಲ್ಲಿ ಶಾರುಖ್ ಪುತ್ರಿ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಅನೇಕ ಬೋಲ್ಡ್ ಫೋಟೋ ಹಾಗೂ ವಿಡಿಯೋದಿಂದ ಸುಹಾನಾ ಸುದ್ದಿಯಲ್ಲಿರ್ತಾಳೆ. ಈಗ ಮತ್ತೆ ಸುಹಾನಾ ಖಾನ್ ಫೋಟೋ ವೈರಲ್ ಆಗಿದೆ.

ಸುಹಾನಾ ಖಾನ್ ಗ್ಲಾಮರಸ್ ಫೋಟೋ ಹಂಚಿಕೊಂಡಿದ್ದಾಳೆ. ಈ ಫೋಟೋದಲ್ಲಿ ಲೂಯಿ ವಿಟ್ಟನ್ ಬ್ಯಾಗ್ ಹಿಡಿದಿದ್ದಾಳೆ. ಆಕೆಯ ಗಾಢ ಬಣ್ಣದ ಲಿಫ್ಸ್ಟಿಕ್ ಎಲ್ಲರನ್ನು ಸೆಳೆಯುತ್ತಿದೆ. ಎ ಬೇಬಿ ಲೂಯಿಸ್ ವಿಟ್ಟನ್ ಬ್ಯಾಗ್ ಇನ್ ಅಂಡರ್ ಆರ್ಮ್ ಎಂದು ಫೋಟೋಕ್ಕೆ ಶೀರ್ಷಿಕೆ ಹಾಕಿದ್ದಾಳೆ.

ಸುಹಾನಾ ಫೋಟೋಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಹಾನಾ ಮೂರ್ನಾಲ್ಕು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾಳೆ.

View this post on Instagram

with a baby Louis Vuitton under her underarm

A post shared by Suhana Khan (@suhanakhan2) on

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...