alex Certify ಕ್ರೀಡಾಂಗಣದಲ್ಲಿ ‘ಬುಟ್ಟ ಬೊಮ್ಮಾ’ ಡ್ಯಾನ್ಸ್ ಮಾಡಿದ ಡೇವಿಡ್ ವಾರ್ನರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೀಡಾಂಗಣದಲ್ಲಿ ‘ಬುಟ್ಟ ಬೊಮ್ಮಾ’ ಡ್ಯಾನ್ಸ್ ಮಾಡಿದ ಡೇವಿಡ್ ವಾರ್ನರ್

ಅಲ್ಲು ಅರ್ಜುನ್ ಅವರ ಬುಟ್ಟಬೊಮ್ಮಾ ಹಾಡು ಕೇಳದವರಿಲ್ಲ. ಈ ಹಾಡು ಯುಟ್ಯೂಬ್ ನಲ್ಲಿ ದಾಖಲೆ ಕೂಡ ಮಾಡಿದೆ.

ಡಬ್ ಸ್ಮ್ಯಾಶ್ ಮಾಡುವವರಂತು ಈ ಹಾಡನ್ನು ಸಾಕಷ್ಟು ಬಳಸಿದ್ದಾರೆ. ಈ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಈ ಹಾಡಿಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್‌ ಸಾಕಷ್ಟು ಬಾರಿ ಹೆಜ್ಜೆ ಹಾಕಿದ್ದಾರೆ. ತಮ್ಮ ವಿಡಿಯೋವನ್ನು  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ಕ್ರೀಡಾಂಗಣದಲ್ಲಿ ಡೇವಿಡ್ ವಾರ್ನರ್ ಮತ್ತೊಮ್ಮೆ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...