alex Certify ಎಲ್ಲರ ಮುಂದೆ ಜಯಾ ಹೇಳಿದ್ದ ಮಾತಿಗೆ ಭಾವುಕರಾದ ಸೊಸೆ ಐಶ್ವರ್ಯ ರೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರ ಮುಂದೆ ಜಯಾ ಹೇಳಿದ್ದ ಮಾತಿಗೆ ಭಾವುಕರಾದ ಸೊಸೆ ಐಶ್ವರ್ಯ ರೈ

Is Jaya Bachchan angry with bahu Aishwarya? - Movies News

ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲರೂ ಮನೆಯಲ್ಲಿದ್ದಾರೆ. ಅನೇಕ ಕಲಾವಿದರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಿದ್ದಾರೆ. ಇದ್ರ ಜೊತೆ ಕಲಾವಿದರ ಹಳೆಯ ವಿಡಿಯೋಗಳು ವೈರಲ್ ಆಗ್ತಿವೆ.

ಈಗ ಜಯಾ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ವಿಡಿಯೋ ಒಂದು ವೈರಲ್ ಆಗಿದೆ.

ಜಯಾ ಬಚ್ಚನ್ ಎಲ್ಲರ ಮುಂದೆ ಹೇಳುವ ಮಾತು ಕೇಳಿ ಐಶ್ವರ್ಯ ಭಾವುಕರಾಗ್ತರೆ. ಐಶ್ ಹಾಗೂ ಜಯಾ ಮಧ್ಯೆ ಒಳ್ಳೆ ಬಾಂಧವ್ಯವಿದೆ. ಈ ವಿಡಿಯೋದಲ್ಲಿ ಐಶ್ ಹಾಗೂ ಅಭಿಷೇಕ್ ಸ್ಟೇಜ್ ಕೆಳಗೆ ಕುಳಿತಿದ್ದಾರೆ. ಸ್ಟೇಜ್ ಮೇಲೆ ನಿಂತಿರುವ ಜಯಾ, ಸೊಸೆಯನ್ನು ಹೊಗಳುತ್ತಿದ್ದಾರೆ.

ಅತ್ತೆ ಬಾಯಲ್ಲಿ ಹೊಗಳಿಕೆ ಮಾತು ಕೇಳಿದ ಐಶ್ ಭಾವುಕರಾಗ್ತಾರೆ. ಅಸಾಧಾರಣ ಹಾಗೂ ಸುಂದರ ಸೊಸೆಗೆ ಅತ್ತೆಯಾಗ್ತಿದ್ದೇನೆ. ವಿಶ್ವದಾದ್ಯಂತ ಹೆಸರು ಮಾಡಿರುವ, ಗೌರವಿಸಲ್ಪಡುವ, ಸುಂದರ ಸೊಸೆಯನ್ನು ನಾವು ಪ್ರೀತಿ ಮಾಡ್ತೆವೆಂದು ಜಯಾ ಹೇಳ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...