alex Certify ‘ಅರಣ್ಯ’ ಚಿತ್ರದ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅರಣ್ಯ’ ಚಿತ್ರದ ಟ್ರೈಲರ್ ರಿಲೀಸ್

ಪ್ರಭು ಸೋಲೋಮನ್ ನಿರ್ದೇಶನದ ರಾಣಾ ದಗ್ಗುಬಾಟಿ ನಟನೆಯ ಬಹುನಿರೀಕ್ಷೆಯ ‘ಅರಣ್ಯ’ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕೊರೋನಾ ಕಾರಣದಿಂದ ಈ ಸಿನಿಮಾ ದಿನಾಂಕವನ್ನು ಮುಂದೂಡಲಾಯಿತು. ಈ ಚಿತ್ರ ಮಾರ್ಚ್ 26ರಂದು ಬಿಡುಗಡೆಗೆ ಸಜ್ಜಾಗಿದೆ.

‘ರಾಬರ್ಟ್’ ಬೆಡಗಿ ಆಶಾ ಭಟ್ ಲೇಟೆಸ್ಟ್ ಫೋಟೋಶೂಟ್

ಮೂರು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ತೆಲುಗಿನಲ್ಲಿ ‘ಅರಣ್ಯ’ ಹಾಗೂ ತಮಿಳಿನಲ್ಲಿ ‘ಕಾಡನ್’ ಹಾಗೂ ಹಿಂದಿಯಲ್ಲಿ ‘ಹಾಥಿ ಮೇರೆ ಸಾಥಿ’ ಎಂಬ ಟೈಟಲ್ ಇಟ್ಟಿದ್ದಾರೆ. ನಿನ್ನೆ ತೆಲುಗು ಹಾಗೂ ತಮಿಳು ವರ್ಷನ್ ಟ್ರೈಲರ್ ಅನ್ನು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಅರಣ್ಯ ರಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಇಂದು ಹಿಂದಿ ವರ್ಷನ್ ಟ್ರೈಲರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...