alex Certify Live News | Kannada Dunia | Kannada News | Karnataka News | India News - Part 679
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಕುಳಿನ ಕಪ್ಪು ಕಲೆಯಿಂದ ಬೇಸತ್ತಿದ್ದೀರಾ……? ಈ ಮನೆ ಮದ್ದುಗಳನ್ನ ಟ್ರೈ ಮಾಡಿ ನೋಡಿ

ಕಂಕುಳಲ್ಲಿ ಕಪ್ಪು ಕಲೆ ಬಹುತೇಕ ಮಂದಿಗೆ ಇರುವ ಸಮಸ್ಯೆ. ಈ ಸಮಸ್ಯೆಯಿಂದಾಗಿ ಮಹಿಳೆಯರಿಗೆ ತುಂಬಾನೇ ಕಷ್ಟ ಎನಿಸುತ್ತೆ. ಸ್ಲೀವ್​ಲೆಸ್​​​​ ಟಾಪ್​ಗಳನ್ನ ಧರಿಸಿದ ವೇಳೆ ಈ ಕಪ್ಪು ಕಲೆ ಎದ್ದು Read more…

ಬೆಂಗಳೂರಲ್ಲಿ ವಿಶ್ವವಿಖ್ಯಾತ ಕರಗ ಮಹೋತ್ಸವ ಸಂಭ್ರಮ

ಬೆಂಗಳೂರು: ಬೆಂಗಳೂರಿನಲ್ಲಿ ಕರಗ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ವೀರಕುಮಾರರ ಅಲಗು ಸೇವೆ, ಭಕ್ತರ ಸಡಗರ ಮುಗಿಲು ಮುಟ್ಟಿದೆ. ಕಬ್ಬನ್ ಪೇಟೆಯಿಂದ ಕರಗ ಮಹೋತ್ಸವ ಆರಂಭವಾಗಿದೆ. ಮಸ್ತಾನ್ ಸಾಬ್ Read more…

ʼಮುಲ್ತಾನಿ ಮಿಟ್ಟಿʼ ಪ್ಯಾಕ್ ನಿಂದ ತ್ವಚೆಗೆ ಇದೆ ಈ ಲಾಭ

ಸೌಂದರ್ಯ ಹೆಚ್ಚಿಸುವಲ್ಲಿ ಮುಲ್ತಾನಿ ಮಿಟ್ಟಿ ಹೆಚ್ಚಿನ ಪಾತ್ರ ವಹಿಸುತ್ತದೆ. ಮುಖದಲ್ಲಿನ ಎಣ್ಣೆಯ ಅಂಶ ಕಡಿಮೆ ಮಾಡಿ. ಚರ್ಮವನ್ನು ನಳನಳಿಸುವಂತೆ ಮಾಡುತ್ತದೆ. ಸಾಕಷ್ಟು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವ ಗುಣ Read more…

ಅಕ್ರಮ ಮರಳು ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಶಾಸಕನಿಗೆ ಜೀವ ಬೆದರಿಕೆ

ದಾವಣಗೆರೆ: ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದ ಹರಿಹರ ಶಾಸಕ ಬಿ.ಪಿ. ಹರೀಶ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. Read more…

ಬೇಸಿಗೆಯಲ್ಲಿ ಮಾಡಿ ಸವಿಯಿರಿ ಮೊಸರಿನ ʼಐಸ್ ಕ್ರೀಂʼ

ಬೇಸಿಗೆಯಲ್ಲಿ ಐಸ್ ಕ್ರೀಂ, ತಂಪು ಪಾನೀಯ, ಮೊಸರು ಇದೆಲ್ಲ ಯಾರು ಬೇಡ ಹೇಳ್ತಾರೆ. ತಣ್ಣನೆಯ ಐಸ್ ಕ್ರೀಂ ಹಾಗೆ ಮೊಸರನ್ನು ಎಲ್ಲರೂ ಇಷ್ಟಪಡ್ತಾರೆ. ಮೊಸರಿನಲ್ಲೇ ಐಸ್ ಕ್ರೀಂ ಮಾಡಬಹುದು Read more…

ಬೆಳಗಾವಿ ಮಹಿಳೆ ವಿವಸ್ತ್ರ ಕೇಸ್ ವಿಚಾರಣೆಗೆ ಒಂದು ವರ್ಷ ಕಾಲಮಿತಿ ನಿಗದಿ: ಹೈಕೋರ್ಟ್ ಆದೇಶ

ಬೆಂಗಳೂರು: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ, ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಒಂದು Read more…

ಪಾರಿವಾಳಗಳು ಬಾಲ್ಕನಿಯಲ್ಲಿ ಗಲೀಜು ಮಾಡುವುದನ್ನು ತಡೆಯಲು ಫಾಲೋ ಮಾಡಿ ಈ ಟಿಪ್ಸ್

ಹೆಚ್ಚಾಗಿ ಪಾರಿವಾಳಗಳು ಮನೆಗಳ ಮಹಡಿಯ ಮೇಲೆ ಅಥವಾ ಬಾಲ್ಕನಿಯಲ್ಲಿ ಬಂದು ಕುಳಿತುಕೊಳ್ಳುತ್ತವೆ. ಹಾಗೇ ಅಲ್ಲಿ ಗಲೀಜು ಮಾಡಿ ಆ ಸ್ಥಳವನ್ನು ಹಾಳು ಮಾಡುತ್ತವೆ. ಅವುಗಳನ್ನು ಎಷ್ಟು ಬಾರಿ ಓಡಿಸಿದರೂ Read more…

ಗುಡುಗು, ಗಾಳಿ ಸಹಿತ ಮಳೆ ಮುನ್ಸೂಚನೆ: ಆರೆಂಜ್ ಅಲರ್ಟ್

ಬೆಂಗಳೂರು: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, Read more…

ಸದಾ ಫಿಟ್ ಆಂಡ್ ಯಂಗ್ ಆಗಿರಲು ಮುಖ್ಯ ಈ ಆಹಾರ

ಯೌವನದ ಹೊಳಪು ವಯಸ್ಸಾದ ನಂತರವೂ ಇರಬೇಕೆಂಬುದು ಎಲ್ಲರ ಆಸೆ. ಸದಾ ಫಿಟ್ ಆ್ಯಂಡ್ ಯಂಗ್ ಆಗಿರಬೇಕೆಂದ್ರೆ ನಮ್ಮ ಆಹಾರದ ಮೇಲೆ ನಿಯಂತ್ರಣವಿರಬೇಕು. ಪೌಷ್ಟಿಕಾಂಶಗಳು ಹೆಚ್ಚಿರುವ ಆಹಾರದ ಸೇವನೆಯಿಂದ ಹೆಚ್ಚು Read more…

ವಿಮೆ ಪಡೆಯಲು ಇದ್ದ ವಯೋಮಿತಿ ರದ್ದು: ವಿಮೆ ನಿಯಂತ್ರಣ ಪ್ರಾಧಿಕಾರ ಆದೇಶ

ನವದೆಹಲಿ: ಆರೋಗ್ಯ ವಿಮೆ ಪಡೆದುಕೊಳ್ಳಲು ಇದ್ದ 65 ವರ್ಷಗಳ ವಯೋಮಿತಿಯನ್ನು ರದ್ದು ಮಾಡಿ ಭಾರತೀಯ ವಿಮಾನ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ. ಇನ್ನು ಮುಂದೆ 65 ವರ್ಷ ಮೇಲ್ಪಟ್ಟವರು Read more…

ಇಲ್ಲಿದೆ ಆರೋಗ್ಯಕರ ಓಟ್ಸ್ ಲಡ್ಡು ರೆಸಿಪಿ

ಆರೋಗ್ಯಕರ ಓಟ್ಸ್ ನಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಓಟ್ಸ್ ಕೇವಲ ಡಯಟ್ ಗಷ್ಟೇ ಸೀಮಿತವಲ್ಲ. ಅದನ್ನು ಬಳಸಿ ಸಿಹಿ ಸಿಹಿಯಾದ ಓಟ್ಸ್ ಲಡ್ಡು ಕೂಡ ತಯಾರು ಮಾಡಬಹುದು. ಇಲ್ಲಿದೆ Read more…

ಈ ʼಹಣ್ಣುʼ ತಿನ್ನೋದರಿಂದ ಸುಲಭವಾಗಿ ಕಡಿಮೆ ಮಾಡಬಹುದು ತೂಕ

ವರ್ಷವಿಡಿ ವ್ಯಾಯಾಮ ಮಾಡಿದರೂ ತೂಕ ಕಡಿಮೆ ಆಗ್ತಾ ಇಲ್ಲ. ತೂಕ ಕಡಿಮೆ ಮಾಡುವ ವಿಧಾನ ಯಾವುದಪ್ಪ ಅಂತಾ ಚಿಂತೆ ಮಾಡೋರಿಗೆ ಇಲ್ಲಿದೆ ಸುಲಭ ಉಪಾಯ. ಒಂದು ಜಾತಿಯ ಹಣ್ಣು Read more…

14 ಕ್ಷೇತ್ರಗಳಲ್ಲಿ ಇಂದು ಸಂಜೆಯಿಂದ ಮನೆ ಮನೆ ಪ್ರಚಾರ, ಶುಕ್ರವಾರ ಮತದಾನ

ಬೆಂಗಳೂರು: ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. ಪ್ರಚಾರದ ಅಬ್ಬರಕ್ಕೆ ಬುಧವಾರ ಸಂಜೆ ತೆರೆ ಬೀಳಲಿದೆ. ಇಂದು ಸಂಜೆ Read more…

ಆಕರ್ಷಕ ಗಡ್ಡ ನಿಮ್ಮದಾಗಬೇಕಾ……?

ಗಡ್ಡ ಬಿಡೋದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್. ಇದು ಹುಡುಗ್ರ ಸೌಂದರ್ಯ ಹೆಚ್ಚಿಸುವ ಜೊತೆಗೆ ಹುಡುಗಿಯರನ್ನು ಆಕರ್ಷಿಸುತ್ತದೆ. ಗಡ್ಡ ಬಿಟ್ರೆ ಕೆಲಸ ಮುಗಿಯಲಿಲ್ಲ. ಗಡ್ಡದ ಆರೈಕೆ ಅತಿ ಮುಖ್ಯ. ಗಡ್ಡ Read more…

ಬೆವರಿನಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್

ಬೇಸಿಗೆಯಲ್ಲಿ ಎಲ್ಲರೂ ಉಸ್ಸಪ್ಪಾ ಅಂತಾರೆ. ಬೆವರಿಗೆ ಬೆಂಡಾಗುವವರೇ ಜಾಸ್ತಿ. ಬೆವರಿನ ದುರ್ವಾಸನೆ ಬೇರೆ. ಇದರಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್. ಪ್ರತಿದಿನ ವಾಕಿಂಗ್ ಮಾಡೋದ್ರಿಂದ ಶುದ್ಧ ಗಾಳಿ Read more…

ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕೆಂದ್ರೆ ಪಾಲಿಸಿ ಈ ನಿಯಮ

ತಾಯಿ ಲಕ್ಷ್ಮಿ ಕೃಪೆಗೆ ಪಾತ್ರವಾಗೋದು ಸುಲಭದ ಮಾತಲ್ಲ. ದೇವರ ಪೂಜೆಯನ್ನು ಭಕ್ತಿಯಿಂದ ಮಾಡಿದ್ರೆ ಸಾಲದು. ಕೆಲವೊಂದು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗುತ್ತದೆ. ನಿಯಮದಂತೆ ನಡೆದುಕೊಳ್ಳದೆ ಹೋದಲ್ಲಿ ಲಕ್ಷ್ಮಿ ಮುನಿಸಿಕೊಳ್ತಾಳೆ. ಬೆಳಿಗ್ಗೆ Read more…

ಮಹಿಳೆಯರ ಪಾಲಿಗೆ ಅಪಾಯಕಾರಿ ಪುನರಾವರ್ತಿತ ಗರ್ಭಪಾತ; ಅಡ್ಡ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿರಲಿ

ಹೆಚ್ಚಿನ ಮಹಿಳೆಯರಿಗೆ ಗರ್ಭಾವಸ್ಥೆಯು ಬಹಳ ಸೂಕ್ಷ್ಮವಾದ ಸಮಯವಾಗಿರುತ್ತದೆ. ಆದರೆ ಅನೇಕ ಬಾರಿ ವಿವಿಧ ಕಾರಣಗಳಿಂದಾಗಿ ಗರ್ಭಪಾತ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದು ತಾಯಿ ಮತ್ತು ಇಡೀ ಕುಟುಂಬಕ್ಕೆ ನೋವುಂಟು ಮಾಡುವ Read more…

BIG NEWS: ದೇಶಕ್ಕಾಗಿ ನನ್ನ ತಾಯಿ ಮಾಂಗಲ್ಯ, ತಂದೆ ಜೀವವನ್ನೇ ತ್ಯಾಗ ಮಾಡಿದ್ದಾರೆ: ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕಾ ಗಾಂಧಿ ನೇರ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತದೆ. ಭೂಮಿ, ಒಡವೆ, ವಸ್ತು, ಹೆಣ್ಣುಮಕ್ಕಳ ಮಂಗಳಸೂತ್ರವನ್ನು ಕೂಡ ಮುಸ್ಲಿಮರಿಗೆ ಕೊಡಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ Read more…

ಮಗುವಿನ ವಯಸ್ಸಿಗೆ ತಕ್ಕಂತೆ ಎತ್ತರ ಹೆಚ್ಚಾಗುತ್ತಿಲ್ಲವೇ…? ಇಲ್ಲಿದೆ ಅದಕ್ಕೆ ಸುಲಭದ ಪರಿಹಾರ……!

ಮಗುವಿನ ಎತ್ತರ ಮತ್ತು ತೂಕ ವಯಸ್ಸಿಗೆ ಅನುಗುಣವಾಗಿ ಬೆಳೆಯಬೇಕು. ಆದರೆ ಕೆಲವೊಮ್ಮೆ ಸರಿಯಾದ ಆಹಾರ ಸೇವಿಸುತ್ತಿದ್ದರೂ ಕೆಲವು ಮಕ್ಕಳು ಎತ್ತರಕ್ಕೆ ಬೆಳೆಯುವುದಿಲ್ಲ. ಮಗುವಿನ ಎತ್ತರವು ಅವರ ವಯಸ್ಸಿಗೆ ಅನುಗುಣವಾಗಿ Read more…

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಪೇಪರ್ ಲೆಸ್ ಟಿಕೆಟ್ ಬುಕಿಂಗ್ ನಿರ್ಬಂಧ ತೆರವು

ನವದೆಹಲಿ: ಭಾರತೀಯ ರೈಲ್ವೇಯು UTSonMobile ಅಪ್ಲಿಕೇಶನ್ ಮೂಲಕ ಪೇಪರ್‌ಲೆಸ್ ಟಿಕೆಟ್ ಬುಕಿಂಗ್‌ಗಾಗಿ ಬಾಹ್ಯ ಮಿತಿ ಜಿಯೋ-ಫೆನ್ಸಿಂಗ್ ನಿರ್ಬಂಧಗಳನ್ನು ತೆಗೆದುಹಾಕಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಟಿಕೆಟಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿಯನ್ನು Read more…

ನಾಳೆ ಸಂಜೆಯೊಳಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬುಧವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈಗಾಗಲೇ ಪ್ರಚಾರದ ಭರಾಟೆ ಮುಗಿಲು Read more…

ಚುನಾವಣೆ ಖರ್ಚಿಗೆ ಮಾಜಿ ಸಿಎಂ ಕುಮಾರಸ್ವಾಮಿಗೆ ಜನರಿಂದ ಧನ ಸಹಾಯ

ಮಂಡ್ಯ: ಚುನಾವಣೆಯ ಖರ್ಚಿಗಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಜನ ಧನಸಹಾಯ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಜನರೇ ಕುಮಾರಸ್ವಾಮಿಗೆ ಧನ ಸಹಾಯ ಮಾಡಿದ್ದಾರೆ. Read more…

ಲೋಕಸಭೆ ಚುನಾವಣೆ ಕಣದಲ್ಲಿರುವ ಈ ಶ್ರೀಮಂತ ಅಭ್ಯರ್ಥಿ ಆಸ್ತಿ 5,785 ಕೋಟಿ ರೂ.

ಅಮರಾವತಿ: ಗುಂಟೂರು ಲೋಕಸಭಾ ಕ್ಷೇತ್ರದ ತೆಲುಗು ದೇಶಂ ಪಕ್ಷದ(ಟಿಡಿಪಿ) ಅಭ್ಯರ್ಥಿ ಪೆಮ್ಮಸಾನಿ ಚಂದ್ರಶೇಖರ್ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 5,785 ಕೋಟಿ ರೂಪಾಯಿಗಳ ಚರ ಮತ್ತು ಸ್ಥಿರ ಸೇರಿದಂತೆ Read more…

ನೋಟ್ ಬ್ಯಾನ್, ಚುನಾವಣಾ ಬಾಂಡ್ ಮೂಲಕ ಕಪ್ಪು ಹಣ ಬಿಜೆಪಿ ಖಾತೆಗೆ: ಪ್ರಿಯಾಂಕಾ ಗಾಂಧಿ

ಚಿತ್ರದುರ್ಗ: ನೋಟು ಅಮಾನ್ಯೀಕರಣದ ಮೂಲಕ ಕಪ್ಪುಹಣವನ್ನು ಬಿಳಿಯಾಗಿಸಿ ಬಿಜೆಪಿ ಖಾತೆಗೆ ಜಮಾ ಮಾಡಿದ್ದು ಹೇಗೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿ Read more…

SHOCKING: ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಸುಟ್ಟು ಕರಕಲಾದ ಲೈನ್ ಮ್ಯಾನ್

ಚಿಕ್ಕಮಗಳೂರು: ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದ ಸಿಗೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಮಹದೇವ(30) ಮೃತಪಟ್ಟವರು ಎಂದು ಹೇಳಲಾಗಿದೆ. Read more…

‘ಕಾವೇರಿ’ ವಿಚಾರದಲ್ಲಿ ಭಾವನಾತ್ಮಕ ಮಾತು ಬೇಕಾಗಿಲ್ಲ: ಅಣ್ಣಾಮಲೈ

ಮಂಗಳೂರು: ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಸೇರಬೇಕಾ ಎಂದು ಬಿಜೆಪಿ ಜಾಹೀರಾತಿನಲ್ಲಿ ಪ್ರಶ್ನೆ ಮಾಡಿರುವ ಕುರಿತಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ. Read more…

ರಾತ್ರಿ ಮಲಗುವ ಮುನ್ನ ಮಾಡಿ ಈ ಸಣ್ಣ ಕೆಲಸ; ನಿಮಗೆ ಸಿಗಲಿದೆ ಅದ್ಭುತ ಪ್ರಯೋಜನ…!

ವಾಕಿಂಗ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ರಾತ್ರಿ ಮಲಗುವ ಮುನ್ನ ಸ್ವಲ್ಪ ಹೊತ್ತು ವಾಕ್‌ ಮಾಡುವುದು ಮ್ಯಾಜಿಕ್‌ಗಿಂತ ಕಡಿಮೆಯೇನಿಲ್ಲ. ರಾತ್ರಿ ಮಲಗುವ ಮುನ್ನ ಈ ಅಭ್ಯಾಸವನ್ನು Read more…

BIG NEWS: ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ರಾಹುಲ್ ಗಾಂಧಿ ಕಾಯ್ತಿದ್ದಾರೆ; ಹೊಸ ಬಾಂಬ್ ಸಿಡಿಸಿದ ಜನಾರ್ಧನ ರೆಡ್ಡಿ

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ. ಕೊಪ್ಪಳದ ಹ್ಯಾಟಿ ಮುಂಡರಗಿಯಲ್ಲಿ ಚುನಾವಣಾ Read more…

BREAKING NEWS: ಬಾವಿಯಲ್ಲಿ ರಿಂಗ್ ಅಳವಡಿಸುವಾಗ ದುರಂತ; ಉಸಿರುಗಟ್ಟಿ ಇಬ್ಬರು ದುರ್ಮರಣ

ಮಂಗಳೂರು: ಬಾವಿಯೊಳಗೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಪಡಿಬಾಗಿಲುನಲ್ಲಿ ನಡೆದಿದೆ. ಇಬ್ರಾಹಿಂ (40), ಮಲಾರ್ ನಿವಾಸಿ ಅಲಿ (24) Read more…

BREAKING NEWS: ಬೈಕ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ KSRTC ಬಸ್; ಇಬ್ಬರು ದುರ್ಮರಣ

ಹಾಸನ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲೆಯ ಚನ್ನರಾಯಪಟ್ಟಣದ ಬೇಡಿಗನಹಳ್ಳಿ ವೃತ್ತದಲ್ಲಿ ನಡೆದಿದೆ. ಸರ್ಕಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...