alex Certify Live News | Kannada Dunia | Kannada News | Karnataka News | India News - Part 663
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ‘ಗ್ಯಾಸ್ ಕನೆಕ್ಷನ್ʼ : ʻಉಜ್ವಲ್ ಯೋಜನೆʼ ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ!

ಬೆಂಗಳೂರು :ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ(3ನೇ ಹಂತ)ಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣದ ಉದ್ದೇಶದಿಂದ ಉಚಿತ ಎಲ್.ಪಿ.ಜಿ ವಿತರಣೆ ಮಾಡಲಾಗುತ್ತದೆ. ಉಜ್ವಲ್ ಯೋಜನೆಯಡಿ ಮೂರನೇ ಹಂತದ Read more…

ಶುಭ ಸುದ್ದಿ: ಎಲಿವೇಟೆಡ್ ಕರ್ನಾಟಕ ಯೋಜನೆಯಡಿ ಸ್ಟಾರ್ಟ್ ಅಪ್ ಗಳಿಗೆ ಧನಸಹಾಯ ಅವಧಿ ಜ. 1ರವರೆಗೆ ವಿಸ್ತರಣೆ

ಬೆಂಗಳೂರು: ಎಲಿವೇಟೆಡ್ ಕರ್ನಾಟಕ ಯೋಜನೆಯಡಿ ಸ್ಟಾರ್ಟ್ ಆಫ್ ಗಳಿಗೆ ದನ ಸಹಾಯ ನೀಡುವ ಅವಧಿಯನ್ನು ಜನವರಿ 1ರವರೆಗೆ ವಿಸ್ತರಿಸಲಾಗಿದೆ. ಯೋಜನೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಡಿಸೆಂಬರ್ 23ರ Read more…

ರಾಜ್ಯದ ಪ್ರೌಢಶಾಲೆ ಶಿಕ್ಷಕರು, ಪಿಯು ಉಪನ್ಯಾಸಕರಿಗೆ ಗುಡ್ ನ್ಯೂಸ್ : ವಿಶೇಷ ಭತ್ಯೆ ಸೌಲಭ್ಯ ವಿಸ್ತರಿಸಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು ಪ್ರೌಢಶಾಲಾ ಶಿಕ್ಷಕರು, ಪಿಯು ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸರ್ಕಾರಿ, ಅನುದಾನಿತ ಪ್ರೌಢಶಾಲಾ ಹಾಗೂ ಪಿಯು ಕಾಲೇಜುಗಳಲ್ಲಿ 2008ರ ಪೂರ್ವದಲ್ಲಿ ನೇಮಕಗೊಂಡ ಶಿಕ್ಷಕರು, Read more…

BIG NEWS: ಫೆ. 16 ರಂದು ಸಿಎಂ ಸಿದ್ದರಾಮಯ್ಯರಿಂದ ರಾಜ್ಯ ಬಜೆಟ್ ಮಂಡನೆ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 16 ರಂದು ರಾಜ್ಯ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಮಾರ್ಚ್ 20ರ ನಂತರ ಲೋಕಸಭೆ ಚುನಾವಣೆ ಅಧಿಸೂಚನೆ ಹೊರಬರುವ ಸಾಧ್ಯತೆಯಿದ್ದು, ಫೆಬ್ರವರಿ Read more…

BREAKING: ತೈವಾನ್ ನಲ್ಲಿ ಬೆಳ್ಳಂಬೆಳಗ್ಗೆ 6.3 ತೀವ್ರತೆಯ ಪ್ರಬಲ ಭೂಕಂಪ | Earthquake Taiwan

ತೈವಾನ್‌ : ತೈವಾನ್‌ ನಲ್ಲಿ ಇಂದು ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ. ಭಾನುವಾರ ಮುಂಜಾನೆ ತೈವಾನ್ ಪ್ರದೇಶದಲ್ಲಿ 6.3 ತೀವ್ರತೆಯ ಭೂಕಂಪ Read more…

ʻSSLCʼ ಪಾಸಾದ ಅಲ್ಪಸಂಖ್ಯಾತ ಯುವಕರಿಗೆ ಗುಡ್ ನ್ಯೂಸ್ : ʻCISF,BSF, RPFʼ ಸೇರಿ ವಿವಿಧ ಹುದ್ದೆಗಳಿಗೆ ಸೇರಲು ʻದೈಹಿಕ ಕೌಶಲ್ಯʼ ತರಬೇತಿಗೆ ಅರ್ಜಿ ಆಹ್ವಾನ

  ಬೆಂಗಳೂರು : ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಸಮುದಾಯವದರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು,  2023-24ನೇ ಸಾಲಿನ ಅಲ್ಪಸಂಖ್ಯಾತರ ಕೌಶಲ್ಯಭಿವೃದ್ಧಿ ಯೋಜನೆಯಡಿ ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, CISF, BSF, Read more…

‘ಸೌಂದರ್ಯ’ ದ್ವಿಗುಣಗೊಳಿಸುವ ಹರ್ಬಲ್ ಕ್ಲೆನ್ಸಿಂಗ್

ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ Read more…

BIG NEWS : ರಾಜ್ಯದ 106 ತಾಲೂಕುಗಳಲ್ಲಿ ‘ಕೃಷಿಭಾಗ್ಯ’ ಯೋಜನೆಗೆ ಮರುಚಾಲನೆ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಕೃಷಿಕರಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ರಾಜ್ಯದ 106 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಕುರಿತು ಮಾಹಿತಿ Read more…

ರಾಜ್ಯದ ಜನತೆಗೆ ʻಕರೆಂಟ್ ಶಾಕ್ʼ : ʻವಿದ್ಯುತ್ ದರʼ ಹೆಚ್ಚಳಕ್ಕೆ ʻಬೆಸ್ಕಾಂʼನಿಂದ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಶಾಕ್‌, ವಿದ್ಯುತ್‌ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2024-25 Read more…

ರಾಜ್ಯದ 9, 10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಜನವರಿಯಿಂದ ಮೊಟ್ಟೆ, ರಾಗಿ ಮಲ್ಟ್ ವಿತರಣೆ

ಬೆಂಗಳೂರು : ರಾಜ್ಯದ ಪ್ರೌಢಶಾಲಾ ಮಕ್ಕಳಿಗೆ ಸಿಹಿಸುದ್ದಿ, ಮುಂದಿನ ತಿಂಗಳಿನಿಂದ ಸರ್ಕಾರಿ ಶಾಲೆಯ 10 ನೇ ತರಗತಿ ಮಕ್ಕಳಿಗೆ ಮೊಟ್ಟೆ ಹಾಗೂ ವಾರಕ್ಕೆ ಮೂರು ದಿನ ರಾಗಿಮಲ್ಟ್‌ ನೀಡಲಾಗುವುದು Read more…

ʼಕಿತ್ತಳೆ ಸಿಪ್ಪೆʼಟೀ ಸೇವಿಸಿ ಈ ಸಮಸ್ಯೆ ನಿವಾರಿಸಿಕೊಳ್ಳಿ

ಕಿತ್ತಳೆ ಹಣ್ಣನ್ನು ಸೇವಿಸಿದ ಬಳಿಕ ಅದರ ಸಿಪ್ಪೆಯನ್ನು ಎಸೆಯುತ್ತವೆ. ಆದರೆ ಈ ಸಿಪ್ಪೆಯಲ್ಲಿ ಅಧಿಕವಾದ ಪೋಷಕಾಂಶಗಳಿವೆ, ಈ ಸಿಪ್ಪೆಯನ್ನು ಬಳಸಿ ನಿಮ್ಮ ಆರೋಗ್ಯ, ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. Read more…

ಬೆಳಗ್ಗೆ ಖಾಲಿ ಹೊಟ್ಟೆಗೆ ಚಹಾ ಕಾಫೀ ಕುಡಿಯುವುದರಿಂದಾಗುತ್ತೆ ಈ ಅಡ್ಡ ಪರಿಣಾಮ

ಬೆಳಗೆದ್ದು ಒಂದು ಲೋಟ ಕಾಫಿ ಅಥವಾ ಚಹಾ ಕುಡಿಯದ ಹೊರತು ದಿನ ಫ್ರೆಶ್ ಆಗಿ ಆರಂಭವಾಗುವುದಿಲ್ಲ ಎಂದು ಹಲವರು ಹೇಳಿರುವುದನ್ನು ನೀವು ಗಮನಿಸಿರಬಹುದು. ನಿಜಕ್ಕೂ ಇದರಿಂದ ಅವರ ಆರೋಗ್ಯ Read more…

BIG NEWS : ಮಂಗಳೂರಿಗೆ ಬರುತ್ತಿದ್ದ 20 ಭಾರತೀಯರಿದ್ದ ಹಡಗಿನ ಮೇಲೆ ಡ್ರೋನ್ ದಾಳಿ

ನವದೆಹಲಿ : ಗುಜರಾತ್‌ ನ ಅರಬ್ಬಿ ಸಮುದ್ರದಲ್ಲಿ ಮಂಗಳೂರಿಗೆ ಬರುತ್ತಿದ್ದ ವ್ಯಾಪಾರಿ ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿದೆ ಎಂದು ವರದಿಯಾಗಿದೆ. ಹಡಗಿನಲ್ಲಿ 20 ಭಾರತೀಯರು ಇದ್ದರು ಕಚ್ಚಾ Read more…

BIG NEWS : ರಾಜ್ಯದ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು : ಸಿಎಂ ಸಿದ್ದರಾಮಯ್ಯ

ಮೈಸೂರು : ಮೈಸೂರು ಹಾಗೂ ಸುತ್ತಮುತ್ತ ಸ್ಥಾಪಿಸಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಕಾರ್ಖಾನೆಗಳಲ್ಲಿ ಉದ್ಯೋಗ ಸ್ಥಳೀಯರಿಗೆ ಸಿಗಬೇಕು, ತಾಂತ್ರಿಕ ನೈಪುಣ್ಯ ಇರುವವರು ಇಲ್ಲಿ ಸಿಗದಿದ್ದಾಗ ಮಾತ್ರ Read more…

ಬೆಲ್ಲಿ ಫ್ಯಾಟ್ ಇಳಿಸಲು ಇಲ್ಲಿವೆ ಹಲವು ಉಪಾಯ

ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಮಸ್ಯೆ. ಅದರಲ್ಲೂ ಬೆಲ್ಲಿ ಫ್ಯಾಟ್ ಕರಗಿಸೋದಂತೂ ಬಹುದೊಡ್ಡ ಸವಾಲು. ಹೊಟ್ಟೆ ಭಾಗದಲ್ಲಿ ಬೊಜ್ಜು ಜಾಸ್ತಿಯಾದ್ರೆ ನಿಮಗಿಷ್ಟವಾದ ಡ್ರೆಸ್ ಹಾಕುವಂತಿಲ್ಲ. ಟೈಟ್ ಫಿಟಿಂಗ್ ಬಟ್ಟೆಗಳಿಂದ Read more…

ಇಂದಿನಿಂದ ಮೂರು ದಿನ ಚಿಕ್ಕಮಗಳೂರಿನಲ್ಲಿ ʻದತ್ತ ಜಯಂತಿʼ : ಭಕ್ತರಿಂದ ದತ್ತಪಾದುಕೆ ದರ್ಶನ

ಚಿಕ್ಕಮಗಳೂರು : ಇಂದಿನಿಂದ ಮೂರು ದಿನ ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಆರಂಭವಾಗಲಿದ್ದು, ಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ. ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳ ಹಮ್ಮಿಕೊಂಡಿರುವ ಮೂರು ದಿನಗಳ Read more…

ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೆ…..? ಇಲ್ಲಿದೆ ಒಂದಷ್ಟು ಮಾಹಿತಿ

ಪ್ರತಿಯೊಬ್ಬ ತಂದೆ – ತಾಯಂದಿರೂ ತಮ್ಮ ಮಕ್ಕಳ ಮೇಲೆ ಆಗಾಧವಾದ ಕನಸು, ನಿರೀಕ್ಷೆ ಕಟ್ಟಿಕೊಂಡಿರುತ್ತಾರೆ. ಮಕ್ಕಳು ಸುಸಂಸ್ಕೃತರಾಗಬೇಕು ಅವರಿಗೆ ಸಮಾಜದಲ್ಲಿ ಒಂದು ಒಳ್ಳೆಯ ಮನ್ನಣೆ ಸಿಗಬೇಕು, ತನ್ನ ಮಗ/ಮಗಳು Read more…

ನಿಮ್ಮ ‘ಮಾನಸಿಕ-ಶಾರೀರಿಕ’ ಸಮಸ್ಯೆಗೆ ಕಾರಣವಾಗುತ್ತೆ ನೀವು ಮಾಡುವ ಈ ಕೆಲಸ

ದಿನದ ದಣಿವು, ಸುಸ್ತು ಹಾಸಿಗೆ ಮೇಲೆ ಮಲಗಿದ ಮೇಲೆ ಮಾಯವಾಗುತ್ತದೆ. ರಾತ್ರಿ ಹಾಸಿಗೆ ಸೇರಿದ್ರೆ ಸಾಕು ಎನ್ನುವವರಿದ್ದಾರೆ. ಬಹುತೇಕರು ರಾತ್ರಿ ಮಲಗುವ ವೇಳೆ ಹಾಸಿಗೆ ಬಳಿ ಅನೇಕ ವಸ್ತುಗಳನ್ನಿಟ್ಟು Read more…

ʻಯುವನಿಧಿʼ ಫಲಾನುಭವಿಗಳ ನೋಂದಣಿ ಡಿ.26 ರಿಂದ ಆರಂಭ : ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ  ಮಾಹಿತಿ

ಬೆಳಗಾವಿ : ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು Read more…

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಂತಹ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು Read more…

ರಾಜ್ಯ ಸರ್ಕಾರದಿಂದ ʻರೈತರಿಗೆ ಮತ್ತೊಂದು ಸಿಹಿಸುದ್ದಿ : 4 ಲಕ್ಷ ʻಅಕ್ರಮ ಕೃಷಿಪಂಪ್‌ ಸೆಟ್‌ ಸಕ್ರಮʼ

ಬೆಂಗಳೂರು : ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ ನಾಡಿನ ರೈತರ 4 ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಮೂಲಕ, ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ Read more…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 15 ವರ್ಷ ಸಾಗುವಳಿ ಮಾಡಿದ ʻಬಗರ್ ಹುಕುಂʼ ಭೂಮಿ ಸಕ್ರಮ

ಬೆಂಗಳೂರು : ರಾಜ್ಯ ಸರ್ಕಾರವು ಅಕ್ರಮ ಸಾಗುವಳಿ ಮಾಡುವವರಿಗೆ  ಸಿಹಿಸುದ್ದಿ ನೀಡಿದ್ದು, ಬಗರ್‌ ಹುಕುಂ ಸಾಗುವಳಿದಾರರಿಗೆ ಭೂಒಡೆತನದ ಹಕ್ಕನ್ನು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು Read more…

ಯೋಗ ಮಾಡುವಾಗ ತಪ್ಪದೇ ಪಾಲಿಸಿ ಈ ನಿಯಮ

ಉತ್ತಮ ಆರೋಗ್ಯವನ್ನು ಪಡೆಯಲು ಯೋಗ ಮಾಡುವುದು ಬಹಳ ಮುಖ್ಯವಾಗಿದೆ. ಇದರಿಂದ ದೈಹಿಕ ಸಮಸ್ಯೆಯನ್ನು ನಿವಾರಿಸಬಹುದು. ಆದರೆ ಯೋಗಗಳಲ್ಲಿ ಬರುವ ಪ್ರತಿ ಆಸನವನ್ನು ಸರಿಯಾಗಿ ಮಾಡಬೇಕು. ಇಲ್ಲವಾದರೆ ದೇಹಕ್ಕೆ ಹಾನಿಯಾಗಬಹುದು. Read more…

ಊಟವಾದ ತಕ್ಷಣ ನೀರು ಕುಡಿಯಬಾರದು ಏಕೆ ಗೊತ್ತಾ…..?

ದಿನವಿಡೀ ನೀರು ಕುಡಿಯುತ್ತಿರುವುದು ಬಹಳ ಒಳ್ಳೆಯದು ಎಂಬುದನ್ನು ನಾವು ಹಲವು ಬಾರಿ ಓದಿ ಕೇಳಿ ತಿಳಿದುಕೊಂಡಿದ್ದೇವೆ. ಅದರಲ್ಲೂ ಬೆಚ್ಚಗಿನ ನೀರು ಕುಡಿಯುವುದರಿಂದ ಹಲವು ಲಾಭಗಳಿವೆ ಎಂಬುದನ್ನೂ ತಿಳಿದಿದ್ದೇವೆ. ಆದರೆ Read more…

ರಾಜ್ಯ ಸರ್ಕಾರದಿಂದ ʻರೈತರಿಗೆ ಖುಷಿ ಸುದ್ದಿʼ : ಬರಪರಿಹಾರವಾಗಿ ಖಾತೆಗೆ 2,000 ರೂ. ಜಮಾ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ರೈತರ ಖಾತೆಗೆ ಬರಪರಿಹಾರದ ರೂ. 2,000 ರೂ.ಗಳನ್ನು ಖಾತೆಗೆ ಜಮಾ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. Read more…

ಗರ್ಭದಲ್ಲಿರುವ ಮಗು ಒದೆಯುವುದು ಯಾಕೆ ಗೊತ್ತಾ……?

ಗರ್ಭದಲ್ಲಿರುವ ಮಗು ಮೊದಲ ಬಾರಿ ಒದೆಯುವುದು, ಚಲಿಸುವುದು ಮಾಡಿದಾಗ ತಾಯಿಯಾದವಳಿಗೆ ಸಿಗುವ ಅನುಭವವೇ ಅನನ್ಯವಾದದ್ದು. ಮಗು ತಾನು ಬೆಳೆಯುತ್ತಿರುವುದನ್ನು ಸೂಚಿಸಲು ಈ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿರುತ್ತದೆ. ಸಾಮಾನ್ಯವಾಗಿ ಈ Read more…

ʼಕ್ರಿಸ್ಮಸ್​ ಟ್ರಿʼ ಅಲಂಕಾರ ಮಾಡೋದ್ರ ಹಿಂದಿದೆ ಈ ಕಾರಣ……!

ಹಸಿರಿನಿಂದ ಕಂಗೊಳಿಸುವ ಪೈನ್​ ಮರ ಕ್ರಿಸ್​ ಮಸ್​​ ಮರವೆಂದೇ ಚಿರಪರಿಚಿತ. ಕ್ರಿಶ್ಚಿಯನ್​ರ ದೊಡ್ಡ ಹಬ್ಬವಾದ ಕ್ರಿಸ್​​ಮಸ್​​ ಈ ಮರವಿಲ್ಲದೇ ನಡೆಯೋಕೆ ಸಾಧ್ಯವೇ ಇಲ್ಲ. ಡಿಸೆಂಬರ್​ ತಿಂಗಳಲ್ಲಿ ಕ್ರಿಶ್ಚಿಯನ್ ಸಮುದಾಯದ Read more…

ಇಂಥಾ ಕನಸು ನೀಡುತ್ತೆ ಶ್ರೀಮಂತನಾಗುವ ಸಂಕೇತ

ರಾತ್ರಿ ಮಲಗಿದಾಗ ಸಾಮಾನ್ಯವಾಗಿ ಎಲ್ಲರೂ ಕನಸು ಕಾಣ್ತಾರೆ. ಕೆಲವೊಂದು ಕನಸು ಶುಭ ಸಂಕೇತವಾದ್ರೆ ಮತ್ತೆ ಕೆಲವೊಂದು ಕನಸು ಅಶುಭದ ಸಂಕೇತ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯೋದಯದ ವೇಳೆ ಕಾಣುವ Read more…

ಆರೋಗ್ಯದ ಜೊತೆ ‘ಅದೃಷ್ಟ’ ಬದಲಾಯಿಸುತ್ತೆ ನೀವು ಮಾಡುವ ಕೆಲಸ

ಸ್ವಲ್ಪ ಹಾಲಿಗೆ ನಿಮ್ಮೆಲ್ಲ ತೊಂದರೆಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲನ್ನು ಚಂದ್ರನಿಗೆ ಹೋಲಿಸಲಾಗಿದೆ. ಹಾಲು ಸಮಸ್ಯೆಗಳನ್ನು ನಿವಾರಿಸುತ್ತದೆ. ಆಗಾಗ ಅಪಘಾತಗಳು ಎದುರಾಗ್ತಾ ಇದ್ದರೆ Read more…

ಎಂಪಿ ಎಲೆಕ್ಷನ್ ಗೆ ಮುನ್ನ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ: ಸಚಿನ್ ಪೈಲಟ್‌ಗೆ ಹೊಸ ಹುದ್ದೆ

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಶನಿವಾರ ತನ್ನ ತಂಡವನ್ನು ಪ್ರಕಟಿಸಿದ್ದು, ಉತ್ತರ ಪ್ರದೇಶ ಉಸ್ತುವಾರಿ ಹುದ್ದೆಯಿಂದ ಬಿಡುಗಡೆಗೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕೆಲವು ಎಐಸಿಸಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...