alex Certify Live News | Kannada Dunia | Kannada News | Karnataka News | India News - Part 591
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಭೇಟಿ ಸಂದರ್ಭದ 80 ಲಕ್ಷ ರೂ. ಹೋಟೆಲ್ ಬಿಲ್ ಬಾಕಿ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಆಡಳಿತ ಮಂಡಳಿ

ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ವೇಳೆ ಆಗಿದ್ದ ಬಿಲ್ ನ ಬಾಕಿ ಹಣ ಪಾವತಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಮೈಸೂರಿನ ರ್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಎಚ್ಚರಿಸಿದೆ. 2023 Read more…

BIG NEWS: ಠಾಣೆಗೆ ನುಗ್ಗಿ ಹೊಡಿತಾರೆ ಅಂದ್ರೆ ಸರ್ಕಾರ ಇದ್ಯಾ? ರಾಜ್ಯದ ಜನರನ್ನು ಆ ಭಗವಂತನೇ ಕಾಪಾಡಬೇಕು; ಬಿ.ವೈ.ವಿಜಯೇಂದ್ರ ವಾಗ್ದಾಳಿ

ಚಿತ್ರದುರ್ಗ: ಲಾಕಪ್ ಡೆತ್ ಆರೋಪ ಹಾಗೂ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ. ಠಾಣೆಗೆ ನುಗ್ಗಿ ಹೊಡೆಯುತ್ತಾರೆ ಎಂದರೆ ಸರ್ಕಾರ ಇದೆಯಾ? ಎಂದು Read more…

‘ನಾನು 10 ಸಿನಿಮಾ ಮಾಡೋಕೆ ರೆಡಿ ಇದ್ದೇನೆ, ನನ್ನತ್ರ ಬನ್ನಿ’ ; ನಟ ರವಿಚಂದ್ರನ್

ಬೆಂಗಳೂರು : ನಾನು 10 ಸಿನಿಮಾ ಮಾಡೋಕೆ ರೆಡಿ ಇದ್ದೇನೆ, ನನ್ನ ಹತ್ರ ಬನ್ನಿ ಎಂದು ನಿರ್ದೇಶಕ, ನಟ ವಿ.ರವಿಚಂದ್ರನ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ಬಂದ್ ವಿಚಾರಕ್ಕೆ ನಟ Read more…

ಧರ್ಮಸ್ಥಳಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ; ಮೊಳಗಿದ ‘ಜೈ ಶ್ರೀ ರಾಮ್’ ಘೋಷಣೆ

ಧರ್ಮಸ್ಥಳ : ರಾಜ್ಯ ಸರ್ಕಾರಕ್ಕೆ 1 ವರ್ಷ ತುಂಬಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದರು. ದಕ್ಷಿಣ ಕನ್ನಡ Read more…

1ನೇ ತರಗತಿ ಮತ್ತು 6ನೇ ತರಗತಿಗೆ ವಸತಿ ನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನ

ಸಂಡೂರು ತಾಲ್ಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಯಶವಂತನಗರದ ಸರ್ಕಾರಿ ಪರಿಶಿಷ್ಟ ಪಂಗಡ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ 1ನೇ ತರಗತಿ ಮತ್ತು 6ನೇ ತರಗತಿಗೆ ವಸತಿ Read more…

BIG NEWS: ಅಯೋದ್ಯೆ ಬಳಿ ಭೀಕರ ಅಪಘಾತ: ಕಲಬುರಗಿ ಮೂಲದ ಮೂವರು ಭಕ್ತರು ದುರ್ಮರಣ

ಲಖನೌ: ಲಾರಿ ಹಾಗೂ ಟಿಟಿ ವಾಹನದ ನಡುವೆ ಅಯೋಧ್ಯೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಲಬುರಗಿ ಮೂಲದ ಮೂವರು ಭಕ್ತರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಶಿವರಾಜ್, ಕಾಶಿನಾಥ್ Read more…

ಎಲ್ಲಾ ವಕ್ಫ್ ಸಂಸ್ಥೆಗಳು ‘ಬೈಲಾ’ ಅಂಗೀಕರಿಸಿಕೊಳ್ಳುವುದು ಕಡ್ಡಾಯ

ಬಳ್ಳಾರಿ: ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿ ನಮೂನೆ ನಂ.42(ಬೈಲಾ) ಅಂಗೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಉಮ್ಮೆರ್ ಅಹ್ಮದ್ Read more…

‘ಪ್ರಜ್ವಲ್’ ಪಾಸ್ ಪೋರ್ಟ್ ರದ್ದು ಮಾಡೋಕೆ ಎಷ್ಟು ದಿನ ಬೇಕು ಅಂತ ಕುಮಾರಸ್ವಾಮಿ ಹೇಗೆ ನಿರ್ಧರಿಸುತ್ತಾರೆ ? : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದು ಮಾಡೋಕೆ ಎಷ್ಟು ದಿನ ಬೇಕು ಎಂದು ಕುಮಾರಸ್ವಾಮಿ ಹೇಗೆ ನಿರ್ಧರಿಸುತ್ತಾರೆ? ಅವರು ವಿದೇಶಾಂಗ ವ್ಯವಹಾರದ ಸಚಿವರಾಗಿದ್ರಾ? Read more…

ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ; ICUನಲ್ಲಿದ್ದ ರೋಗಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಥಳಿತ

ಬೆಂಗಳೂರು: ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ವಿರುದ್ಧ ಗಂಭೀರ ಆರೊಪ ಕೇಳಿಬಂದಿದೆ. ಐಸಿಯುನಲ್ಲಿದ್ದ ರೋಗಿಗೆ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ನೆಲಮಂಗಲ ಮೂಲದ ವೆಂಕಟೇಶ್ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ Read more…

ಕಾರ್ಮಿಕರೇ ಗಮನಿಸಿ : ವಿದ್ಯುತ್ ಕೆಲಸದ ವೇಳೆ ಈ ಮುಂಜಾಗೃತಾ ಕ್ರಮ ಅನುಸರಿಸಿ.!

ಬೆಂಗಳೂರು : ವಿದ್ಯುತ್ ಕೆಲಸದ ವೇಳೆ ಕಾರ್ಮಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಳ್ಳಿ. ತೆರೆದ ವಿದ್ಯುತ್ ತಂತಿಗಳಿಂದ ದೂರವಿರಿ. ಉತ್ತಮ ಗುಣಮಟ್ಟದ ಬೂಟ್ ಮತ್ತು ಗ್ಲೌಸ್ಗಳನ್ನು ತಪ್ಪದೇ ಬಳಸಿ ಎಂದು Read more…

ನೋವು, ವಿಷಾದದಿಂದ ಟ್ವೀಟ್ ಮಾಡಿದ ‘HDK’ ಸಿಎಂ ಸಿದ್ದರಾಮಯ್ಯ ಕುರಿತು ಹೇಳಿದ್ದೇನು….?

ಬೆಂಗಳೂರು : ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಟ್ವೀಟ್ ವಾರ್ ಮುಂದುವರೆದಿದೆ. ಇದೀಗ ಮತ್ತೊಂದು ಟ್ವೀಟ್ ಮಾಡಿರುವ Read more…

ಜಲಪಾತದ ತುತ್ತತುದಿಯಲ್ಲಿ ಯುವತಿ ಸಾಹಸ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಜಾಂಬಿಯಾ-ಜಿಂಬಾಬ್ವೆ ಗಡಿಯಲ್ಲಿ ಧುಮ್ಮಿಕ್ಕುವ ವಿಶ್ವದ ಅತಿದೊಡ್ಡ ಜಲಪಾತ ವಿಕ್ಟೋರಿಯಾ ಜಲಪಾತದ ಅಂಚಿನಲ್ಲಿ ಧೈರ್ಯವಾಗಿ ಬಂಡೆಯನ್ನು ಹಿಡಿದು ಮಹಿಳಾ ಪ್ರವಾಸಿಗರೊಬ್ಬರು ನೀರಿನಲ್ಲಿ ಅಲುಗಾಡುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ Read more…

BIG NEWS: ಪ್ರೀತಿಸುವಂತೆ ಯುವತಿಗೆ ಪಾಗಲ್ ಪ್ರೇಮಿಯ ಕಿರುಕುಳ ಪ್ರಕರಣ; ಯುವಕ ಅರೆಸ್ಟ್

ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ, ಯುವತಿಗೆ ಬೆದರಿಕೆ ಹಾಕಿ ಹುಚ್ಚಾಟ ಮೆರೆದಿದ್ದ ಪಾಗಲ್ ಪ್ರೇಮಿಯನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ Read more…

ಬಿಜೆಪಿ ಟ್ಯಾಗ್‌ ಜೊತೆ ಇವಿಎಂ ಪತ್ತೆ; ಫೋಟೋ ಹಂಚಿಕೊಂಡು ಅಕ್ರಮವಾಗಿ ಮತ ಪಡೆಯುವ ಯತ್ನವೆಂದ ಟಿಎಂಸಿ…!

ಪ್ರಸ್ತುತ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಂಕುರಾದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಸಮಗ್ರತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ಇವಿಎಂ Read more…

ಮದ್ಯ’ ಪ್ರಿಯರೇ ಗಮನಿಸಿ ; ಬೆಂಗಳೂರಲ್ಲಿ ಈ ದಿನ ‘ಮದ್ಯ’ ಮಾರಾಟ ಬಂದ್

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣೆ 2024 ರ ಮತ ಎಣಿಕೆಯ ಹಿನ್ನೆಲೆಯಲ್ಲಿ ಜೂನ್ ಮೊದಲ ವಾರದಲ್ಲಿ ‘ಮದ್ಯ’ ನಿಷೇಧಿಸುವುದಾಗಿ ಬೆಂಗಳೂರು ಜಿಲ್ಲಾಡಳಿತ ಘೋಷಿಸಿದೆ. Read more…

ಮತದಾನದ ಬಳಿಕ ಪ್ರಮಾಣಪತ್ರ ಪಡೆದ ವಿದೇಶಾಂಗ ಸಚಿವ; ಇದರ ಹಿಂದಿದೆ ಈ ಕಾರಣ…!

ನೀವು ಮತದಾನ ಮಾಡಿದ ಬಳಿಕ ಎಂದಾದರೂ ಮತದಾನ ಪ್ರಮಾಣ ಪತ್ರ ತೆಗೆದುಕೊಂಡಿದ್ದೀರಾ ? ಅರೆ…! ಇಂತಹ ಸೌಲಭ್ಯವಿದೆಯಾ ಎಂದು ಯೋಚಿಸುತ್ತಿರಬಹುದು. ಇಂತಹ ಸೌಲಭ್ಯದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ Read more…

BIG NEWS : ‘ಹಾಸನ ಅಶ್ಲೀಲ ವಿಡಿಯೋ’ ಪ್ರಕರಣ : ಬಂಧನ ಭೀತಿಯಿಂದ ಹೈಕೋರ್ಟ್ ಮೊರೆ ಹೋದ ಆರೋಪಿಗಳು

ಹಾಸನ : ಹಾಸನ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿಗಳಿಗೆ ಢವ ಢವ ಶುರುವಾಗಿದೆ. ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿಗಳು ಬಂಧನ ಭೀತಿಯಿಂದ ಹೈಕೋರ್ಟ್ Read more…

ಹರೀಶ್ ಪೂಂಜಾ ವಿರುದ್ಧ 2 FIR ದಾಖಲು: ಶಾಸಕರು ಎಂದಾಕ್ಷಣ ಪೊಲೀಸರಿಗೆ ಬೆದರಿಕೆ ಹಾಕಬಹುದಾ? ಸಿಎಂ ವಾಗ್ದಾಳಿ

ಮಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 353ರ ಪ್ರಕಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಿಎಂ ಸಿದದ್ರಾಮಯ್ಯ ತಿಳಿಸಿದ್ದಾರೆ. ಮಂಗಳೂರಿನಲ್ಲಿ Read more…

BREAKING : ಖ್ಯಾತ ಚಲನಚಿತ್ರ ನಿರ್ದೇಶಕ ‘ಸಿಕಂದರ್ ಭಾರತಿ’ ಇನ್ನಿಲ್ಲ

ಖ್ಯಾತ ಚಲನಚಿತ್ರ ನಿರ್ದೇಶಕ ಸಿಕಂದರ್ ಭಾರತಿ ಮೇ 24 ರಂದು ಮುಂಬೈನಲ್ಲಿ ತಮ್ಮ 60 ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಜೋಗೇಶ್ವರಿ ಪಶ್ಚಿಮದಲ್ಲಿರುವ ಓಶಿವಾರಾ ಚಿತಾಗಾರದಲ್ಲಿ ಮೇ 25 Read more…

BREAKING : ಉಡುಪಿ ‘ಗ್ಯಾಂಗ್ ವಾರ್’ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್

ಉಡುಪಿ : ಉಡುಪಿ ಗ್ಯಾಂಗ್ ವಾರ್ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಮೂವರನ್ನು ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಕಾಪು ಮೂಲದ ಗರುಡ ಗ್ಯಾಂಗ್ ನ Read more…

ರಾತ್ರಿ ಬೇಗನೆ ನಿದ್ದೆ ಬರ್ತಾ ಇಲ್ವಾ…….? ಈ ʼಸಿಂಪಲ್ ಟಿಪ್ಸ್ʼ ಅನುಸರಿಸಿ ನೋಡಿ

ನಿಮಗೆ ರಾತ್ರಿ ಬೇಗನೆ ನಿದ್ದೆ ಬರ್ತಾ ಇಲ್ವಾ? ಅಥವಾ ರಾತ್ರಿ ಪೂರಾ ನಿದ್ದೆ ಮಾಡಲು ನೀವು ಕಸರತ್ತು ಮಾಡ್ತೀರಾ? ಹಾಗಿದ್ರೆ ಇದನ್ನು ನೀವು ಓದಲೇಬೇಕು. ಕೆಲವೊಂದು ಸಿಂಪಲ್ ಟಿಪ್ಸ್ Read more…

BIG NEWS : ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ‘ನಿವೃತ್ತಿ ವೇತನ’ಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ಪ್ರತಿಯೊಂದು ದೇಶದಲ್ಲೂ ಕೂಡ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಮೊಬಲಗು ಅಥವಾ ಹಿಡಿಗಂಟಾಗಿ ಹಣವನ್ನು ಪಾವತಿದಲಾಗುತ್ತಿದೆ. ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ. ನಿವೃತ್ತಿ Read more…

ತೂಕ ಹೆಚ್ಚಳ, ಕುತ್ತಿಗೆಯಲ್ಲಿ ಊತ……ಥೈರಾಯ್ಡ್‌ನ ಈ ಆರಂಭಿಕ ಲಕ್ಷಣ ಗುರುತಿಸಿ

ಥೈರಾಯ್ಡ್‌ ಬಹುತೇಕ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಗಳಲ್ಲೊಂದು. ಥೈರಾಯ್ಡ್‌ ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಬಹಳ ಮುಖ್ಯ. ರೋಗದ ಕೆಲವು ಸಾಮಾನ್ಯ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಇವುಗಳಲ್ಲಿ ಪ್ರಮುಖವಾದವೆಂದರೆ ಆಯಾಸ, Read more…

ಗಮನಿಸಿ: ITR ಸಲ್ಲಿಸುವಾಗ ಈ ತಪ್ಪು ಮಾಡಿದ್ರೆ ಆದಾಯ ತೆರಿಗೆ ಇಲಾಖೆಯಿಂದ ಬರಬಹುದು ನೋಟಿಸ್….!

ಮೊದಲ ಬಾರಿಗೆ ಆದಾಯ ತೆರಿಗೆ ಸಲ್ಲಿಸುವ ಸಂದರ್ಭದಲ್ಲಿ ಗೊಂದಲಗಳಾಗುವುದು ಸಹಜ. ಈ ವೇಳೆ ಕೆಲವೊಂದು ತಪ್ಪುಗಳಾಗಬಹುದು, ಇದರಿಂದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಕೂಡ ಬರುತ್ತದೆ. ಹಾಗಾಗಿ Read more…

‘ಆರಾಟ’ ಚಿತ್ರದ ತುಳುನಾಡ ಕುರಿತ ‘ಡೆನ್ನ ಡೆನ್ನಾನ’ ಹಾಡು ರಿಲೀಸ್

ರಂಜನ್ ಕಾಸರಗೋಡು ಅಭಿನಯದ ಪುಷ್ಪರಾಜು ರಾಯ್ ಮಾಲರಬೀಡು ನಿರ್ದೇಶನದ ‘ಆರಾಟ’ ಚಿತ್ರದ ಡೆನ್ನ ಡೆನ್ನಾನ ಎಂಬ ತುಳುನಾಡಿನ ಕುರಿತ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

BREAKING : ಚನ್ನಗಿರಿ ‘ಲಾಕಪ್ ಡೆತ್’ ಕೇಸ್ : ಲೋ ಬಿಪಿಯಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದ ‘ಅದೀಲ್’ ತಂದೆ

ದಾವಣಗೆರೆ :   ಇದು ‘ಲಾಕಪ್ ಡೆತ್’ ಅಲ್ಲ  , ಲೋ ಬಿಪಿಯಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಅದೀಲ್ ತಂದೆ ಹೇಳಿಕೆ ನೀಡಿದ್ದಾರೆ. ದಾವಣಗೆರೆಯ ಚನ್ನಗಿರಿಯಲ್ಲಿ ನಡೆದ ಲಾಕಪ್ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಅರ್ಜಿ ಆಹ್ವಾನ

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ವಿವರ: ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್ ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್ ಫಾರ್ಮಿಂಗ್ Read more…

ವಿದೇಶಕ್ಕೆ ನಿಮ್ಮ ಮಗ ಸಾಯಲಿ ಅಂತಲೇ ಕಳಿಸಿದ್ರಾ..? : ಸಿಎಂ ಸಿದ್ದರಾಮಯ್ಯಗೆ ‘HDK’ ತಿರುಗೇಟು

ಬೆಂಗಳುರು : ಪಜ್ವಲ್ ಅವರನ್ನು ವಿದೇಶಕ್ಕೆ ದೇವೇಗೌಡರೇ ಕಳಿಸಿದ್ದಾರೆ ಎಂದು ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಅವರು, ವಿದೇಶಕ್ಕೆ ನಿಮ್ಮ ಮಗನನ್ನು Read more…

ಬಿಜೆಪಿ ಅವಧಿಯಲ್ಲಿ ಗಂಧದ ನಾಡು, ಕಾಂಗ್ರೆಸ್ ಅವಧಿಯಲ್ಲಿ ಗಾಂಜಾ ನಾಡು : ಮುಂದುವರೆದ ‘BJP’ ಪೋಸ್ಟರ್ ವಾರ್

ಬೆಂಗಳೂರು : ಬಿಜೆಪಿ ಅವಧಿಯಲ್ಲಿ ಗಂಧದ ನಾಡು, ಕಾಂಗ್ರೆಸ್ ಅವಧಿಯಲ್ಲಿ ಗಾಂಜಾ ನಾಡು ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ಧಾಳಿ ನಡೆಸಿದೆ. ರಾಜಧಾನಿ ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆ Read more…

SHOCKING : ಉಡುಪಿಯಲ್ಲಿ ನಡೆದ ಭಯಾನಕ ‘ಗ್ಯಾಂಗ್ ವಾರ್’ ನ ದೃಶ್ಯಗಳು ಸೆರೆ ; ವಿಡಿಯೋ ವೈರಲ್

ಉಡುಪಿ : ಉಡುಪಿಯಲ್ಲಿ ಕಳೆದ ಮೇ 18 ರಂದು ನಡೆದ ಭಯಾನಕ ಗ್ಯಾಂಗ್ವಾರ್ ನ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಕುಂಜಿಬೆಟ್ಟು ರಸ್ತೆಯಲ್ಲಿ ತಡರಾತ್ರಿ ನಡೆದಿದ್ದ ಗ್ಯಾಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...