alex Certify Live News | Kannada Dunia | Kannada News | Karnataka News | India News - Part 4420
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಹ್ಯ ತರಿಸುತ್ತೆ ಈ ಆಹಾರ ಸಂಗ್ರಹಾಲಯ…!

ನೀವು ಸಸ್ಯಾಹಾರಿಯೇ ಆಗಿರಿ, ಮಾಂಸಾಹಾರಿಯೇ ಆಗಿರಿ. ಈ ಸುದ್ದಿ ಓದಿದ ನಂತರ ಅಸಹ್ಯ ಮಾಡಿಕೊಳ್ಳುತ್ತೀರಿ. ಇದು ಜಗತ್ತಿನ ಅಸಹ್ಯಕರ ಆಹಾರ ಸಂಗ್ರಹಾಲಯದ ಕಥೆ. ಸ್ವೀಡನ್ ನಲ್ಲಿರುವ ಈ ಸಂಗ್ರಹಾಲಯದಲ್ಲಿ ಊಹೆಗೂ Read more…

ಕಾರ್ಪೋರೇಟರ್ ಪುತ್ರನಿಗೆ ಡ್ರಗ್ಸ್ ನಂಟು; ಪಾಲಿಕೆ ಸದಸ್ಯನಿಗೆ ಎನ್ ಸಿಬಿ ನೋಟೀಸ್

ಬೆಂಗಳೂರು: ಡ್ರಗ್ಸ್ ಪೆಡ್ಲರ್ ಜತೆ ಕಾಂಗ್ರೆಸ್ ಕಾರ್ಪೋರೇಟರ್ ಪುತ್ರನ ನಂಟು ಹಿನ್ನಲೆಯಲ್ಲಿ ಎನ್ ಸಿಬಿ ತಂಡ ಕಾರ್ಪೋರೇಟರ್ ಕೇಶವಮೂರ್ತಿ ಮನೆ ಮೇಲೆ ದಾಳಿ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟೀಸ್ Read more…

ವಿದೇಶಿಗನಿಂದ ಸ್ವಮೂತ್ರ ಪಾನದ ಮೂಲಕ ಚಿಕಿತ್ಸೆ

ಜರ್ಮನಿ ವ್ಯಕ್ತಿಯೊಬ್ಬರು ರೋಗ ಬಾರದಂತೆ ತಡೆಯಲು ಸ್ವಮೂತ್ರ ಪಾನ ವಿಧಾನ ಕಂಡುಕೊಂಡಿದ್ದಾರೆ. ಒಂದೆರಡಲ್ಲ ದಿನಕ್ಕೆ 3 ರಿಂದ 7 ಪಿಂಟ್‌ ವರೆಗೂ ತನ್ನದೇ ಮೂತ್ರ ಕುಡಿಯುತ್ತಾರೆ. ಹ್ಯಾಂಬರ್ಗ್ ನ Read more…

ದೇಶದಲ್ಲಿ ಒಂದೇ ದಿನ 90,632 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಕಬಂದಬಾಹು ಚಾಚುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 90,632 ಜನರಲ್ಲಿ ಹೊಸದಾಗಿ ಸೋಂಕು Read more…

ತಾನಾಗೇ ಬಂದು ಸಿಸಿಬಿ ಮುಂದೆ ಶರಣಾದ ಡ್ರಗ್ಸ್ ಮಾಫಿಯಾ ಆರೋಪಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬ ತಾನಾಗಿಯೇ ಸಿಸಿಬಿ ಮುಂದೆ ಶರಣಾಗಿರುವ ಘಟನೆ ನಡೆದಿದೆ. ಡ್ರಗ್ಸ್ ಜಾಲದ ಜತೆ ತನಗೂ ನಂಟಿದೆ Read more…

ಅಕ್ರಮ ಸಂಬಂಧ: ಗಂಡನಿಗೆ ಮದ್ಯ ಕುಡಿಸಿದ ಮಹಿಳೆಯಿಂದ ಘೋರ ಕೃತ್ಯ

ಧಾರವಾಡ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ. 38 ವರ್ಷದ ಪೀರ್ ಸಾಬ್ ಕೊಲೆಯಾದ Read more…

ಸೆಪ್ಟಂಬರ್ 8 ರವರೆಗೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸಾಧ್ಯತೆ: 27 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ಸೆಪ್ಟೆಂಬರ್ 6 ರಿಂದ 8 ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ನೀಡಿರುವ Read more…

ಮಾನವೀಯತೆ ಮೆರೆದ ಸಚಿವ ಕೆ. ಗೋಪಾಲಯ್ಯ

ಹಾಸನ: ಹಾಸನ ಜಿಲ್ಲೆ ಹಿರೀಸಾವೆ ಸಮೀಪ ಅಪಘಾತದಲ್ಲಿ ಗಾಯಗೊಂಡ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲು ಸಚಿವ ಕೆ. ಗೋಪಾಲಯ್ಯ ನೆರವಾಗಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ಸಚಿವ ಗೋಪಾಲಯ್ಯ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಚನ್ನರಾಯಪಟ್ಟಣ Read more…

ಸಿಇಟಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ನಾಳೆಯಿಂದ ದಾಖಲಾತಿ ಸಲ್ಲಿಕೆಗೆ ಅವಕಾಶ

ಬೆಂಗಳೂರು: ತಾತ್ಕಾಲಿಕವಾಗಿ ಮುಂದೂಡಿದ್ದ ಸಿಇಟಿ ದಾಖಲಾತಿ ಸಲ್ಲಿಕೆ ಪ್ರಕ್ರಿಯೆಯನ್ನು ಸಪ್ಟೆಂಬರ್ 7ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಜೆಇಇ ಮುಖ್ಯಪರೀಕ್ಷೆ ಹಿನ್ನೆಲೆಯಲ್ಲಿ ಸಿಇಟಿ ದಾಖಲಾತಿ Read more…

ಶೀಲ ಶಂಕಿಸಿ ಕಿರುಕುಳ: ಸಂಬಂಧಿಕರೊಂದಿಗೆ ಸೇರಿ ಗಂಡನ ಕೊಂದು ಹೊಲದಲ್ಲಿ ಹೂತಿಟ್ಟ ಪತ್ನಿ

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಮಹಿಳೆಯೊಬ್ಬಳು ಗಂಡನನ್ನೇ ಕೊಲೆ ಮಾಡಿದ್ದಾಳೆ. ಮಹಿಳೆಯ ಕೃತ್ಯಕ್ಕೆ ಸಹೋದರ, ಸಹೋದರಿ ಹಾಗೂ ಮತ್ತಿಬ್ಬರು ಇದಕ್ಕೆ ಸಹಕಾರ ನೀಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ Read more…

ಬಿಗ್ ನ್ಯೂಸ್: ಶಾಲೆ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಶಾಲೆಗಳು ಆರಂಭವಾಗಿಲ್ಲ. ಜೂನ್ ತಿಂಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಬೇಕಿತ್ತಾದರೂ ಶೈಕ್ಷಣಿಕ ಅವಧಿ ವಿಳಂಬವಾಗುತ್ತಿದೆ. ಶಾಲೆಗಳನ್ನು ಯಾವಾಗ ಆರಂಭಿಸಬೇಕೆಂಬ ಚರ್ಚೆ ನಡೆದಿದೆ. ಆದರೆ, ಕೊರೋನಾ Read more…

ಶಿಕ್ಷಕರಿಗೆ ವೇತನಕ್ಕೆ ಶುಲ್ಕ ಪಾವತಿ, ಶಾಲಾ ದಾಖಲಾತಿಗೆ ಸರ್ಕಾರದ ಅನುಮತಿ: ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಶಾಲೆ ದಾಖಲಾತಿಗೆ ಸರ್ಕಾರ ಅನುಮತಿ ನೀಡಿದೆ. ಖಾಸಗಿ ಶಾಲೆಗಳು ಮತ್ತು ಶಿಕ್ಷಕರ ಆರ್ಥಿಕ ಸಂಕಷ್ಟ ನೀಗಿಸಲು ಸಂಧಾನ ಸೂತ್ರ ಸಿದ್ಧಪಡಿಸಿದ್ದು ಪೋಷಕರಿಗೆ ಹೊರೆಯಾಗದಂತೆ ಮೊದಲ ಕಂತಿನ ಶುಲ್ಕವನ್ನು Read more…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಸಾಂಕ್ರಮಿಕ ರೋಗದ ಕಾರಣದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದ್ದು ಸರ್ಕಾರಿ ಉದ್ಯೋಗಗಳ ನೇಮಕಾತಿ ಮೇಲೆ ಪರಿಣಾಮ Read more…

ಕೊರೊನಾ ಬಗ್ಗೆ ಬೇಡ ಭೀತಿ – ಇರಲಿ ಎಚ್ಚರ

ಕೊರೊನಾ ಭೀತಿಯಿಂದ ಸೀನು ಬಂದರೂ ಹೆದರುವಂತಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾ ಮೊದಲಾದ ರೋಗಗಳು ಬಂದರೂ ಕೊರೊನಾ ಎಂದು ಭೀತಿಗೊಳಗಾಗಬೇಕಿಲ್ಲ. ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮಾತ್ರ ಮರೆಯದಿರಿ. Read more…

ಶ್ರಮದ ದುಡಿಮೆಯಿಂದ ಖರೀದಿಸಿದ್ದ ಮೊಬೈಲ್‌ ಬಿಡಲು ಸಿದ್ದವಿರಲಿಲ್ಲ ಬಾಲೆ….!

ಜಲಂಧರ್: 15 ವರ್ಷದ ಬಾಲಕಿ ಮೊಬೈಲ್ ಕಳ್ಳರ ಜತೆ ವೀರಾವೇಶದಿಂದ ಹೋರಾಡಿದ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಈಗ ಜಾಲತಾಣಗಳಲ್ಲಿ ಪ್ರಸಿದ್ಧವಾಗಿವೆ. ಆಕೆಯ ಶೌರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜಸ್ತಾನದ Read more…

ಚಿರಂಜೀವಿ ಸರ್ಜಾ ಕುಟುಂಬದ ಕ್ಷಮೆ ಕೋರಿದ ಇಂದ್ರಜಿತ್

ಡ್ರಗ್ಸ್ ಪ್ರಕರಣದಲ್ಲಿ ಚಿರಂಜೀವಿ ಸರ್ಜಾ ಹೆಸರು ತಂದಿದ್ದ ಇಂದ್ರಜಿತ್ ಲಂಕೇಶ್ ಕ್ಷಮೆ ಕೋರಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆ ಕೋರಿದ್ದಾರೆ. ಚಿರಂಜೀವಿ  ಸರ್ಜಾ ಕುಟುಂಬದ ಮೇಲೆ Read more…

ಬಿಗ್ ನ್ಯೂಸ್: ಎಷ್ಟು ಮಂದಿಗೆ ಸೋಂಕು…? ಎಷ್ಟು ಜನ ಸಾವು…? ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 9746 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 144, ಬಳ್ಳಾರಿ 366, ಬೆಳಗಾವಿ 473, ಬೆಂಗಳೂರು ಗ್ರಾಮಾಂತರ 124, ಬೆಂಗಳೂರು Read more…

BIG NEWS: ಸೆ.12ರಿಂದ ಓಡಲಿದೆ 80 ಹೊಸ ರೈಲು

ಸೆಪ್ಟೆಂಬರ್ 12 ರಿಂದ 80 ಹೊಸ ವಿಶೇಷ ರೈಲುಗಳ ಓಡಾಟ ಶುರುವಾಗಲಿದೆ. ಸೆಪ್ಟೆಂಬರ್ 10 ರಿಂದ ಇವುಗಳ ಬುಕಿಂಗ್ ನಡೆಯಲಿದೆ. ಈಗಾಗಲೇ ಓಡಾಟ ಶುರು ಮಾಡಿರುವ  230 ರೈಲುಗಳ Read more…

ರಾಜ್ಯದಲ್ಲಿಂದು ಕೊರೊನಾ ಸ್ಪೋಟ: ಬೆಂಗಳೂರಿಗೂ ಬಿಗ್ ಶಾಕ್

ಬೆಂಗಳೂರು: ರಾಜ್ಯದಲ್ಲಿ ಇವತ್ತು 9746 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 3,89,232 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 9102 ಮಂದಿ ಸೋಂಕಿತರು ಗುಣಮುಖರಾಗಿ Read more…

ತಾಯಿಯಿಂದಲೇ ಆಘಾತಕಾರಿ ಕೃತ್ಯ: ಮಲಮಗಳ ಉಸಿರು ನಿಲ್ಲಿಸಿದ ತಂದೆ – ತನಿಖೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ

ಮೈಸೂರು: ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾದನಹಳ್ಳಿಯಲ್ಲಿ ಹೆತ್ತ ಮಗಳನ್ನು ತಾಯಿಯೇ ಕೊಂದು ಹಾಕಿದ್ದಾಳೆ: ಈ ದುಷ್ಕೃತ್ಯಕ್ಕೆ ಆಕೆಯ ಎರಡನೇ ಗಂಡ ಮತ್ತು ತಾಯಿ ಸಾಥ್ ನೀಡಿದ್ದಾರೆ. ಆರು Read more…

ಅನಾರೋಗ್ಯದ ನೆಪವೊಡ್ಡಿ ವಿಚಾರಣೆ ತಪ್ಪಿಸಿಕೊಂಡ ನಟಿ: ಸಿಸಿಬಿ ಕಸ್ಟಡಿಯಲ್ಲೇ ರಾಗಿಣಿ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿ ರಾಗಿಣಿ ಅನಾರೋಗ್ಯದ ನೆಪದಲ್ಲಿ ವಿಚಾರಣೆ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಗಿಣಿಗೆ ಬೆನ್ನು ನೋವು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಸಿಬಿ Read more…

BIG BREAKING: ರಾಜ್ಯದಲ್ಲಿ ಇವತ್ತೂ 9 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ – ಒಂದೇ ದಿನ 9746 ಮಂದಿಗೆ ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಇವತ್ತು 9746 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 3,89,232 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 128 ಜನ ಸೋಂಕಿತರು ಮೃತಪಟ್ಟಿದ್ದು, Read more…

ನಟಿ ರಾಗಿಣಿಗೆ ಜ್ವರ – ಬೆನ್ನು ನೋವು

ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸ್ ವಶದಲ್ಲಿರುವ ನಟಿ ರಾಗಿಣಿ ಆರೋಗ್ಯದಲ್ಲಿ ಏರುಪೇರಾಗಿದೆ. ರಾಗಿಣಿಗೆ ಜ್ವರ ಮತ್ತು ಬೆನ್ನು ನೋವು ಕಾಣಿಸಿಕೊಂಡಿದೆ. ಈ ಕಾರಣಕ್ಕೆ ರಾಗಿಣಿ ವಿಚಾರಣೆ ವಿಳಂಬವಾಗಿದೆ. ರಾಗಿಣಿ Read more…

ಶಾಕಿಂಗ್: ಸೌದೆ ತರಲು ಹೋದ ಯುವತಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ

ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ 20 ವರ್ಷದ ಯುವತಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿದೆ. ತಾಯಿಯೊಂದಿಗೆ ಅರಣ್ಯ ಪ್ರದೇಶಕ್ಕೆ ಕಟ್ಟಿಗೆ ತರಲು ಹೋಗಿದ್ದ ವೇಳೆಯಲ್ಲಿ ಬೈಕ್ನಲ್ಲಿ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 10 ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

ನವದೆಹಲಿ: ಗ್ರಾಮೀಣ ಡಾಕ್ ಸೇವಕ(ಜಿಡಿಎಸ್) ನೇಮಕಾತಿ ಮೂರನೇ ಸುತ್ತಿನ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಹಂತದಲ್ಲಿ ಒಡಿಶಾ ಮತ್ತು ತಮಿಳುನಾಡು ಅಂಚೆ ವಲಯದಲ್ಲಿ 5000ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ Read more…

ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ: KSRTC ಗುಡ್ ನ್ಯೂಸ್

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 7 ರಿಂದ 19 ರವರೆಗೆ ನಡೆಯಲಿದ್ದು ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಕೆಎಸ್ಆರ್ಟಿಸಿ Read more…

ಹಲವರ ಬಂಧನದ ಬೆನ್ನಲ್ಲೇ ರೋಚಕ ತಿರುವು ಪಡೆದ ಡ್ರಗ್ಸ್ ಪ್ರಕರಣ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಮುಂದುವರೆದಿದೆ. ನಟಿ ರಾಗಿಣಿ, ಅವರ ಸ್ನೇಹಿತ ರವಿಶಂಕರ್, ಮತ್ತೊಬ್ಬ ನಟಿ ಆಪ್ತ ರಾಹುಲ್ ಅವರನ್ನು ಬಂಧಿಸಲಾಗಿದೆ. ಇವತ್ತು Read more…

ಆನ್ಲೈನ್ ಕ್ಲಾಸ್ ವೇಳೆಯೇ ನಡೆದಿದೆ ದುರಂತ

ಕೊರೊನಾ ಕಾಲದಲ್ಲಿ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ಕೊರೊನಾದಿಂದ ಬಳಲುತ್ತಿದ್ದ ಅಧ್ಯಾಪಕಿಯೊಬ್ಬರು ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವಾಗ್ಲೇ ಕೆಳಗೆ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಜೂಮ್ ಅಪ್ಲಿಕೇಷನ್ ಮೂಲಕ ಪಾಠ ಹೇಳ್ತಿದ್ದ ಶಿಕ್ಷಕಿ Read more…

ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ಕಿತ್ತೊಗೆಯಲು ಸರ್ಕಾರ ಬದ್ಧ: ನಳಿನ್‌ ಕುಮಾರ್‌ ಕಟೀಲ್

ಬೆಂಗಳೂರು: ರಾಜ್ಯದಲ್ಲಿ ಹರಡಿರುವ ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ಕಿತ್ತೊಗೆಯುವವರೆಗೂ ವಿಶ್ರಾಂತಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಟೀಲ್, ನಮ್ಮ Read more…

ಪರೀಕ್ಷೆಗಾಗಿ 75 ಕಿ.ಮೀ. ಸೈಕಲ್ ತುಳಿದ ಅಪ್ಪ – ಮಗ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ – ಜೆಇಇ) ಬರೆಯುವುದಕ್ಕಾಗಿ ಅಪ್ಪ-ಮಗ ಇಬ್ಬರೂ ಬರೋಬ್ಬರಿ 75 ಕಿ.ಮೀ. ಸೈಕಲ್ ಹೊಡೆದಿದ್ದಾರೆ. ಕೋಲ್ಕತ್ತಾದ 19 ವರ್ಷದ ದಿಗಂತ ಮಂಡಲ್ ಪರೀಕ್ಷೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...