alex Certify ಬಿಗ್ ನ್ಯೂಸ್: ಎಷ್ಟು ಮಂದಿಗೆ ಸೋಂಕು…? ಎಷ್ಟು ಜನ ಸಾವು…? ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಎಷ್ಟು ಮಂದಿಗೆ ಸೋಂಕು…? ಎಷ್ಟು ಜನ ಸಾವು…? ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 9746 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 144, ಬಳ್ಳಾರಿ 366, ಬೆಳಗಾವಿ 473, ಬೆಂಗಳೂರು ಗ್ರಾಮಾಂತರ 124, ಬೆಂಗಳೂರು ನಗರ 3093 ಜನರಿಗೆ ಕೊರೋನಾ ಸೋಂಕು ತಗುಲಿದೆ.

ಬೀದರ್ 119, ಚಾಮರಾಜನಗರ 31, ಚಿಕ್ಕಬಳ್ಳಾಪುರ 133, ಚಿಕ್ಕಮಗಳೂರು 238, ಚಿತ್ರದುರ್ಗ 240, ದಕ್ಷಿಣಕನ್ನಡ 377, ದಾವಣಗೆರೆ 395, ಧಾರವಾಡ 227, ಗದಗ 195, ಹಾಸನ 347, ಹಾವೇರಿ 188 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಕಲ್ಬುರ್ಗಿ 198, ಕೊಡಗು 28, ಕೋಲಾರ 112, ಕೊಪ್ಪಳ 243, ಮಂಡ್ಯ 246, ಮೈಸೂರು 790, ರಾಯಚೂರು 186, ರಾಮನಗರ 92, ಶಿವಮೊಗ್ಗ 346, ತುಮಕೂರು 192, ಉಡುಪಿ 175, ಉತ್ತರಕನ್ನಡ 207, ವಿಜಯಪುರ 103, ಯಾದಗಿರಿ 138 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಇವತ್ತು ಬೆಂಗಳೂರಿನಲ್ಲಿ 34, ಬಳ್ಳಾರಿ 5, ಬೆಂಗಳೂರು ಗ್ರಾಮಾಂತರ 3, ಚಾಮರಾಜನಗರ 3, ಚಿಕ್ಕಮಗಳೂರು 4, ದಕ್ಷಿಣಕನ್ನಡ 9, ದಾವಣಗೆರೆ 7, ಧಾರವಾಡ 8, ಗದಗ 3, ಹಾಸನ 6, ಕೊಪ್ಪಳ 3, ಮಂಡ್ಯ 4, ಮೈಸೂರು 12, ರಾಯಚೂರು 3, ರಾಮನಗರ 3, ಶಿವಮೊಗ್ಗ 8, ಉಡುಪಿ 4 ಜನ ಸೇರಿದಂತೆ ರಾಜ್ಯದಲ್ಲಿ ಇವತ್ತು 128 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...