alex Certify Live News | Kannada Dunia | Kannada News | Karnataka News | India News - Part 4338
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರದಲ್ಲಿ ಮಹತ್ತರ ಬೆಳವಣಿಗೆ: ಬಿಜೆಪಿಗೆ ಹೆಚ್ಚು ಸಚಿವ ಸ್ಥಾನ, ಇಂದು ಸಂಜೆ ನಿತೀಶ್ ಪ್ರಮಾಣ ವಚನ

ಪಾಟ್ನಾ: ಸಿಎಂ ಹುದ್ದೆಗೆ ಎನ್.ಡಿ.ಎ. ಮೈತ್ರಿಕೂಟದಿಂದ ಆಯ್ಕೆಯಾಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಸತತ ನಾಲ್ಕನೇ ಅವಧಿಗೆ ಮತ್ತು 7 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ Read more…

7 ನೇ ವಯಸ್ಸಿಗೇ ಪುಟ್ಟ ಬಾಲಕಿಯ ಅಪ್ರತಿಮ ಸಾಧನೆ

ಗಾಜಿಯಾಬಾದ್: ಗಾಜಿಯಾಬಾದ್ ನ 7 ವರ್ಷದ ಬಾಲಕಿ ಅಭಿಜಿತಾ ಗುಪ್ತಾಳನ್ನು ವಿಶ್ವದ ಅತ್ಯಂತ ಕಿರಿಯ ಬರಹಗಾರ ʼದ ಇಂಟರ್ನಾಷನಲ್ ಬುಕ್ ಆಫ್ ರೆಕಾರ್ಡ್ಸ್ʼ ಗುರುತಿಸಿದೆ. 7 ನೇ ವಯಸ್ಸಿನಲ್ಲಿ Read more…

ದಂಗಾಗಿಸುತ್ತೆ ಅಪರೂಪದ ʼಪಿಂಕ್ ಡೈಮಂಡ್ʼ ಗೆ ಸಿಕ್ಕ ಬೆಲೆ…!

ಅಪರೂಪದ ನೇರಳೆ-ಗುಲಾಬಿ ಬಣ್ಣದ ವಜ್ರವು ಇತ್ತೀಚೆಗೆ ಜಿನಿವಾದಲ್ಲಿ ಹರಾಜಾಗಿದ್ದು, ಬರೋಬ್ಬರಿ 26.6 ಮಿಲಿಯನ್ ಡಾಲರ್ ಗೆ ಅಂದರೆ 198 ಕೋಟಿ ರೂಪಾಯಿಗೆ (1,98,27,08,140) ಮಾರಾಟವಾಗಿದೆ. ಇದನ್ನು ರಷ್ಯಾದ ಗಣಿಗಾರಿಕೆಯಲ್ಲಿ Read more…

NPS ಉದ್ಯೋಗಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್..?

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ(NPS) ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಎಲ್ಲರಿಗೂ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಎನ್ಪಿಎಸ್ ಅಡಿಯಲ್ಲಿ ಉದ್ಯೋಗದಾತರು ಶೇಕಡ 14 ರಷ್ಟು ಮೊತ್ತವನ್ನು ನೀಡುತ್ತಾರೆ. Read more…

ಬಿಗ್ ನ್ಯೂಸ್: ರಾಜ್ಯದ 5834 ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಅಖಾಡ ಸಜ್ಜು

ಬೆಂಗಳೂರು: ಹೆಸರಿಗೆ ಪಕ್ಷವಿಲ್ಲದ ಗ್ರಾಮ ಪಂಚಾಯಿತಿ ಚುನಾವಣೆಗೆ ಅಖಾಡ ಸಜ್ಜಾಗಿದೆ. ಮೂರು ವಾರಗಳ ಒಳಗೆ ವೇಳಾ ಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಚುನಾವಣೆಗೆ ತಯಾರಿ ನಡೆದಿದೆ. Read more…

ಗಮನಿಸಿ..! ನಾಳೆಯಿಂದಲೇ ಶೈಕ್ಷಣಿಕ ಚಟುವಟಿಕೆ ಶುರು, ಕಾಲೇಜ್ ಗಳು ಆರಂಭ

ಬೆಂಗಳೂರು: ಬರೋಬ್ಬರಿ 9 ತಿಂಗಳ ನಂತರ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಡಿಪ್ಲೊಮಾ ಕಾಲೇಜುಗಳು ನಾಳೆಯಿಂದ ಆರಂಭವಾಗಲಿವೆ. ಕೊರೋನಾ ಸೋಂಕಿನ ಕಾರಣದಿಂದಾಗಿ ಕಳೆದ 9 ತಿಂಗಳಿಂದ ಕಾಲೇಜುಗಳು ಬಂದ್ Read more…

ಗೀತ ಸಂಪ್ರದಾಯದ ದೀಪಾವಳಿ ಅಂಟಿಕೆ-ಪಂಟಿಕೆ

ಅಂಟಿಕೆ-ಪಂಟಿಕೆ, ಎಂಟುಕಾಳ್ ದೀಪ, ಎಣ್ಣೆ ಬೀಡೇ ದ್ಯಾಮವೋ ದ್ಯಾಮವ್ವೋ, ಆಚೆ ಮನೆಗ್ಹೋಗೋಳೇ ಈಚೆ ಮನೆಗ್ಹೋಗೋಳೇ….ಈ ಸಾಲುಗಳು ಓದಿದರೆ ಸಾಕು ಇದು ದೀಪಾವಳಿಯಲ್ಲಿ ಮಕ್ಕಳು ರಾತ್ರಿಯ ವೇಳೆ ಹಣತೆ ಹಚ್ಚಿಕೊಂಡು Read more…

ಗುಡ್ ನ್ಯೂಸ್: ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖ, 1565 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 1565 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 2363 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 8,22,953 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ದರ ಶೇಕಡ Read more…

BREAKING: ದೀಪಾವಳಿ ದಿನವೇ ದುರಂತ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಬೆಳಗಾವಿ: ಟಾಟಾ ಏಸ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ ಘಟನೆ ಮಮದಾಪುರ ಕ್ರಾಸ್ ಸಮೀಪ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಕ್ರಾಸ್ ಬಳಿ ಭೀಕರ Read more…

SHOCKING: ಮಾಂಸದಲ್ಲೂ ಕೊರೋನಾ ವೈರಸ್ ಪತ್ತೆ, ಆಮದು ನಿರ್ಬಂಧಕ್ಕೆ ಮುಂದಾದ ಚೀನಾ

ಪೂರ್ವ ಚೀನಾದ ನಗರ ಜಿನಾನ್ ನಲ್ಲಿ ಆಮದು ಮಾಡಿಕೊಳ್ಳಲಾದ ಬೀಫ್ ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಬ್ರೆಜಿಲ್, ನ್ಯೂಜಿಲೆಂಡ್, ಬೊಲಿವಿಯಾದಿಂದ ಚೀನಾಗೆ ಆಮದು ಮಾಡಿಕೊಳ್ಳಲಾಗಿದ್ದ ಆಹಾರ ಪದಾರ್ಥಗಳ ಪರೀಕ್ಷೆ Read more…

ಓ ಮೈ ಗಾಡ್…! ಮಾಸ್ಕ್ ತೆಗೆದು ನೋಡಿ ಶಾಕ್ ಆದ ವ್ಯಕ್ತಿ

ಇರ್ವಿನ್: ಸುಂದರವಾಗಿ ಕಾಣಬೇಕು ಎಂಬ ಆಸೆ ಯಾರಿಗೆ ತಾನೆ ಇರಲ್ಲ. ಸೌಂದರ್ಯ ವೃದ್ಧಿಗಾಗಿ ಏನೆಲ್ಲ ಸರ್ಕಸ್ ಮಾಡುತ್ತೇವೆ. ಹೀಗೆ ವ್ಯಕ್ತಿಯೊಬ್ಬ ಸೌಂದರ್ಯಕ್ಕಾಗಿ ಫೇಸ್ ಮಾಸ್ಕ್ ಹಚ್ಚಿಕೊಂಡು ಕೆಲ ಸಮಯದ Read more…

ಆಸ್ತಿ ನೋಂದಣಿ ಕುರಿತಾಗಿ ಮತ್ತೊಂದು ಸಿಹಿ ಸುದ್ದಿ ನೀಡಿದ ತೆಲಂಗಾಣ ಸರ್ಕಾರ

ಹೈದರಾಬಾದ್: ಕೃಷಿಯೇತರ ಆಸ್ತಿಗಳ ನೋಂದಣಿ ಪುನಾರಂಭಕ್ಕೆ ಕಾಯುತ್ತಿದ್ದವರಿಗೆ ನೆಮ್ಮದಿ ಸುದ್ದಿ ನೀಡಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಧರಣಿ ಪೋರ್ಟಲ್ ನಲ್ಲಿ ನವೆಂಬರ್ 23 ರಿಂದ ಕೃಷಿಯೇತರ Read more…

ಬಿಹಾರದಲ್ಲಿ ಅನಿರೀಕ್ಷಿತ ರಾಜಕೀಯ ಬದಲಾವಣೆ: ಬಿಜೆಪಿ ಹಿರಿಯ ನಾಯಕ ಮೋದಿಗೆ ಕೈತಪ್ಪಿದ ಡಿಸಿಎಂ ಹುದ್ದೆ, ಇಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ

ಪಾಟ್ನಾ: ಬಿಹಾರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಎನ್.ಡಿ.ಎ. ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ಉಪ ಮುಖ್ಯಮಂತ್ರಿಯಾಗಿ ಸುಶೀಲ್ Read more…

BREAKING: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಗಂಭೀರ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 71 ವರ್ಷದ ಪಟೇಲ್ ಅವರಿಗೆ ಕೆಲವು ವಾರಗಳ ಹಿಂದೆ ಕೊರೋನಾ ಸೋಂಕು ತಗುಲಿತ್ತು. Read more…

ಈ ಸ್ಟೋರಿ ಓದಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ….!

ಬೆಂಗಳೂರು: ಆಪ್ತ ಸ್ನೇಹಿತ ಅಥವಾ ಸ್ನೇಹಿತೆ ಎಂದು ನಮ್ಮ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಈ ಸ್ಟೋರಿಯನ್ನು ಓದಲೇಬೇಕು……ಆಪ್ತ ಸ್ನೇಹಿತೆಯ ಹಳೇ ಲವ್ ಸ್ಟೋರಿ ಬಗ್ಗೆ ತಿಳಿದುಕೊಂಡಿದ್ದ Read more…

ದೀಪಾವಳಿ ದಿನದಂದೇ ದುರಂತ: ನೀರಲ್ಲಿ ಮುಳುಗಿ ನಾಲ್ವರು ಸ್ನೇಹಿತರು ದುರ್ಮರಣ

ಹೈದರಾಬಾದ್: ಗೋದಾವರಿ ನದಿಯಲ್ಲಿ ಮುಳುಗಿ ನಾಲ್ವರು ಸ್ನೇಹಿತರು ಸಾವನ್ನಪ್ಪಿದ್ದಾರೆ. ದೀಪಾವಳಿ ದಿನವೇ ದುರಂತ ನಡೆದಿದ್ದು, ಸ್ನೇಹಿತರು ಬರ್ತಡೇ ಪಾರ್ಟಿಗೆ ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ತೆಲಂಗಾಣದ ಮುಲುಗು Read more…

BIG BREAKING: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ 4 ನೇ ಬಾರಿಗೆ ನಿತೀಶ್ ಕುಮಾರ್ ಆಯ್ಕೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಎನ್.ಡಿ.ಎ. ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲು ಒಮ್ಮತದ ತೀರ್ಮಾನ Read more…

ಜೈಲಿನಲ್ಲೇ ದೀಪಾವಳಿ ಆಚರಿಸಿದ ನಶೆ ರಾಣಿಯರು; ಸ್ಪೆಷಲ್ ಗಿಫ್ಟ್ ಸಿದ್ಧಪಡಿಸಿದ ತುಪ್ಪದ ಬೆಡಗಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಜೈಲಿನಲ್ಲಿಯೇ ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ್ದಾರೆ. ಅಷ್ಟೇ ಅಲ್ಲ ಜೈಲಧಿಕಾರಿಗಳಿಗಾಗಿ Read more…

ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ

ಬೆಂಗಳೂರು: ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಡಿಪ್ಲೋಮಾ ಕಲಿತವರಿಗೆ ಉದ್ಯೋಗ ಮಾಹಿತಿ ಒದಗಿಸಲು ಯೋಜನೆ ರೂಪಿಸಲಾಗಿದೆ. ಕಾರ್ಯಪಡೆ ರಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಲಾಗುತ್ತದೆ. ರಾಜ್ಯದ ಸರ್ಕಾರಿ Read more…

ಮನೆ ಮುಂದೆ ನಿಂತಿದ್ದ ಪ್ರೇಯಸಿ ಬಳಿ ಬಂದ ಪ್ರಿಯಕರನಿಂದ ದುಷ್ಕೃತ್ಯ

ಮೈಸೂರು: ಭಗ್ನ ಪ್ರೇಮಿಯೊಬ್ಬ ಪ್ರೇಯಸಿಗೆ ಚಾಕುವಿನಿಂದ ಇರಿದ ಘಟನೆ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಗನ್ ಇಂತಹ ಕೃತ್ಯವೆಸಗಿದ ಆರೋಪಿ ಎಂದು ಹೇಳಲಾಗಿದೆ. ಯುವತಿ ಹಾಗೂ Read more…

ಪೊಲೀಸರ ವೇಷದಲ್ಲಿ ಚಿನ್ನಾಭರಣ ಅಂಗಡಿ ರೇಡ್; ಆಭರಣ ಕದ್ದು ಪರಾರಿಯಾದ ಖತರ್ನಾಕ್ ಕಳ್ಳರು

ಬೆಂಗಳೂರು: ಪೊಲೀಸರೆಂದು ಚಿನ್ನಾಭರಣ ಅಂಗಡಿ ಮೇಲೆ ದಾಳಿ ನಡೆಸಿದ ಕಳ್ಳರ ಗುಂಪು 800 ಗ್ರಾಂ ಚಿನ್ನ ಹಾಗೂ ದಾಖಲೆ ಪತ್ರಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಿನ್ನಾಭರಣ Read more…

ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ; ನನಗೆ ಮಂಡ್ಯ ಜನತೆಯ ಒಳಿತು ಮುಖ್ಯವಷ್ಟೇ ಎಂದ ಸಂಸದ

ಮೈಸೂರು: ಮಂಡ್ಯ ಸಂಸದೆ ಸುಮಲಾತಾರನ್ನು ಟೀಕಿಸಿದ ವಿಚಾರವಾಗಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ಯಡಿಯೂರು ಗ್ರಾಮದಲ್ಲಿ ಬ್ರಿಡ್ಜ್ ನಿರ್ಮಾಣ ಕೆಲಸಕ್ಕೆ ಕೆಲವರು Read more…

BIG NEWS: 88 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ – ಒಂದೇ ದಿನದಲ್ಲಿ ಪತ್ತೆಯಾದ ಹೊಸ ಪ್ರಕರಣಗಳೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 41,100 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 88,14,579ಕ್ಕೆ ಏರಿಕೆಯಾಗಿದೆ. Read more…

ನಾಳೆಯೇ ಮುಚ್ಚಲಿದೆ ಹಾಸನಾಂಬೆ ದೇಗುಲದ ಬಾಗಿಲು: ಜಿಲ್ಲಾಡಳಿತದ ವಿರುದ್ಧ ಭಕ್ತರ ಆಕ್ರೋಶ

ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನ ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ನಾಳೆ ಮುಚ್ಚಲು ಜಿಲ್ಲಾಡಳಿತ ನಿರ್ಧರಿಸಿದೆ. ಒಂದು ದಿನ ಮುಂಚಿತವಾಗಿಯೇ ದೇವಾಲಯದ Read more…

ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: HAL ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಕಲಬುರಗಿ: ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಟೆಕ್ನಿಕಲ್ ಟ್ರೇನಿಂಗ್ ಇನ್ ಸ್ಟಿಟ್ಯೂಟ್‍ನಲ್ಲಿ ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಕೋಪಾ, ಕಾರ್ಪೆಂಟರ್, ಫೌಂಡ್ರಿಮನ್ ಹಾಗೂ ಶೀಟ್ ಮೇಟಲ್ ವರ್ಕ್ Read more…

ಮೂರನೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದವನಿಗೆ ಬಿಗ್ ಶಾಕ್

ನವದೆಹಲಿ: ತ್ರಿವಳಿ ತಲಾಖ್ ನೀಡಿದ ಆರೋಪಿಗೆ ಜಾಮೀನು ನಿರಾಕರಿಸಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇಬ್ರಾಹಿಂ ಮೊಹಮ್ಮದ್ ಇಕ್ಬಾಲ್ ಲಕಡಾವಾಲಾ ಎಂಬಾತ ಮೂರನೇ ಪತ್ನಿಗೆ Read more…

ಬೆಳಕಿನ ಹಬ್ಬದಂದೇ ಗ್ರಾಮ ಪಂಚಾಯಿತಿ ಸದಸ್ಯನಿಂದ ಘೋರ ಕೃತ್ಯ

ಮೈಸೂರು: ಬೆಳಕಿನ ಹಬ್ಬ ದೀಪಾವಳಿಯಂದೇ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಪತ್ನಿಯನ್ನೇ ಹತ್ಯೆಗೈದು ಸುಟ್ಟು ಹಾಕಿರುವ ಘೋರ ಘಟನೆ ಮೈಸೂರಿನ ದೊಡ್ಡಮುಲಗೋಡು ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ (22) ಕೊಲೆಯಾದ ಮಹಿಳೆ. Read more…

ದೀಪಾವಳಿ ದಿನವೇ ದುರ್ಘಟನೆ: ಪಟಾಕಿ ಸಿಡಿಸುವಾಗ ಬಾಲಕನ ಕಣ್ಣಿಗೆ ಹಾನಿ, 10 ಮಂದಿಗೆ ಗಾಯ

ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವಾಗ ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ಬ್ಯಾನ್ ಮಾಡಲಾಗಿದ್ದು, ಹಸಿರು ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ, Read more…

ಇಲ್ಲಿದೆ ಕೊರೋನಾ ಲಸಿಕೆ ಕುರಿತ ಭರ್ಜರಿ ಗುಡ್ ನ್ಯೂಸ್: ಪ್ರಯೋಗ ಸಕ್ಸಸ್ –ವ್ಯಾಕ್ಸಿನ್ ನೀಡಲು ಸಿದ್ಧತೆ

ಫೀಜರ್ ಕೋವಿಡ್-19 ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕದ ಉನ್ನತ ಸಾಂಕ್ರಮಿಕ ರೋಗ ವಿಭಾಗದ ನಿರ್ದೇಶಕ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ. ಜರ್ಮನಿಯ ಬಯೋಟೆಕ್ ಎಸ್ಇ ಸಹಯೋಗದಲ್ಲಿ ಗೆ Read more…

ಮಹಿಳೆಗೆ ಅಶ್ಲೀಲ ಫೋಟೋ ತೋರಿಸಿ ಹಳೇ ಲವ್ವರ್ ಹೆಸರಲ್ಲಿ ಸುಲಿಗೆ: ಇಬ್ಬರು ಅರೆಸ್ಟ್

ಬೆಂಗಳೂರು: ಮಾಜಿ ಪ್ರಿಯತಮನ ಹೆಸರಿನಲ್ಲಿ ಮಹಿಳೆಗೆ ಗೆಳತಿಯೇ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಅಶ್ಲೀಲ ಫೋಟೊಗಳು ನನ್ನ ಬಳಿ ಇವೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ ಮಹಿಳೆಯ ಗೆಳತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...