alex Certify Live News | Kannada Dunia | Kannada News | Karnataka News | India News - Part 4252
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ನ ಎರಡು ಡೋಸ್ ನಡುವೆ ಇರಬೇಕು ಈ ಅಂತರ

ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಕೊಡಲಾಗುವ ಎರಡು ಚುಚ್ಚುಮದ್ದುಗಳ ನಡುವೆ 28 ದಿನಗಳ ಅಂತರ ಇರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಚುಚ್ಚುಮದ್ದಿನ ಪರಿಣಾಮವು 14 ದಿನಗಳ Read more…

ಅನಕೊಂಡಾ‌ ಹಿಡಿದ ಕರಿ ಚಿರತೆ – ವಿಡಿಯೋ

ಬ್ರ್ಯಾಸಿಲೇರಿಯಾ: ಅನಕೊಂಡಾ ಹೆಸರೇ ಆತಂಕ ಹುಟ್ಟಿಸುವಂತಿರುತ್ತದೆ. ದೊಡ್ಡ ಹಾವನ್ನು ಕರಿಚಿರತೆ‌ ಹಿಡಿದೆಳೆದು ನೀರಿನಿಂದ ಹೊರ ತರುವ ವಿಡಿಯೋವೊಂದು ಜಾಲತಾಣದಲ್ಲಿ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ. ಬ್ರೆಜಿಲ್ ದೇಶದ ಬ್ರ್ಯಾಸಿಲೇರಿಯಾ Read more…

ಇವರು ಕೇಕ್ ತಿಂದರೆ ಸಾಕು ಟೈಟ್ ಆಗ್ತಾರೆ

ಲಂಡನ್: ಮತ್ತು ಬರುವ ಸಲುವಾಗಿ ಜನ ಭಿನ್ನ ವಿಭಿನ್ನ ಮದ್ಯ ಸೇವಿಸುವುದು ನೋಡಿದ್ದೇವೆ. ಆದರೆ, ಇವರಿಗೆ ಮದ್ಯ‌ ಕುಡಿಯದೆಯೂ‌ ಮತ್ತು ಬರುತ್ತದೆ. ಆದರೆ, ಖುಷಿ ಪಡುವ ವಿಚಾರವಲ್ಲ. ಅದೇ Read more…

BREAKING NEWS: ಮುನಿರತ್ನಗಿಲ್ಲ ಸಚಿವ ಸ್ಥಾನ – ನೂತನ ಸಚಿವರ ಪಟ್ಟಿ ರಾಜಭವನಕ್ಕೆ

ಬೆಂಗಳೂರು: ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಕೊನೆಗೂ ಸಚಿವ ಸ್ಥಾನ ಕೈತಪ್ಪಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಇಂದು 7 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. Read more…

SHOKING: ಮುಖದಲ್ಲಿನ ಮೊಡವೆ ನಿವಾರಿಸುತ್ತಂತೆ ನಾಯಿ ಮೂತ್ರ…!

ನ್ಯೂಯಾರ್ಕ್: ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವೃದ್ಧಿಗಾಗಿ ಮಹಿಳೆಯರು-ಪುರುಷರು ಅನುಸರಿಸದ ಮಾರ್ಗವಿಲ್ಲ. ಅದರಲ್ಲೂ ಮುಖದ ಕಾಂತಿ ಹೆಚ್ಚಿಸಲು ಹಲವಾರು ರೀತಿಯ ಕ್ರೀಮ್, ಫೇಷಿಯಲ್, ಮಸಾಜ್, ಮನೆ ಮದ್ದು ಹೀಗೆ ವಿವಿಧ Read more…

BIG BREAKING ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ – ಇಲ್ಲಿದೆ ಕಂಪ್ಲೀಟ್‌ ಲಿಸ್ಟ್

ಇಂದು ಮಧ್ಯಾಹ್ನ ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವ ಸಂಪುಟಕ್ಕೆ ಏಳು ಮಂದಿ ಸೇರ್ಪಡೆಗೊಳುತ್ತಿದ್ದು, ಖುದ್ದು ಯಡಿಯೂರಪ್ಪನವರೇ ನೂತನ ಸಚಿವರ ಹೆಸರುಗಳನ್ನು ಪ್ರಕಟಿಸಿದ್ದಾರೆ ಉಮೇಶ್‌ ಕತ್ತಿ, ಅರವಿಂದ್‌ ಲಿಂಬಾವಳಿ, ಎಂಟಿಬಿ ನಾಗರಾಜ್‌, Read more…

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಶಾಕ್ ಮೇಲೆ ಶಾಕ್

ಅಮೆರಿಕ ರಾಜಧಾನಿ ವಾಷಿಂಗ್ಟನ್‌ ಗಲಭೆ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವಾಗ್ದಂಡನೆಗೆ ಒಳಪಡಿಸುವ ನಿರ್ಣಯದ ಪರ ಮತ ಚಲಾಯಿಸುವುದಾಗಿ ಸ್ವಪಕ್ಷದ ಸದಸ್ಯೆ ಲಿಜ್ ಚೆನಿ ಘೋಷಿಸಿದ್ದಾರೆ. “ಸಂವಿಧಾನದ ಮೇಲೆ Read more…

’ನಾವು ಇನ್ನೂ ದೊಡ್ಡ ಪ್ರತಿಭಟನೆ ಮಾಡಬಲ್ಲೆವು’ ಎಂದ ಕೃಷಿ ಸುಧಾರಣಾ ಕಾಯಿದೆ ಬೆಂಬಲಿಗರು

ಕೃಷಿ ಕ್ಷೇತ್ರದ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳ ವಿರುದ್ಧವಾಗಿ ದೆಹಲಿಯ ಗಡಿಗಳಲ್ಲಿ ಪಂಜಾಬ್ ಹಾಗೂ ಹರಿಯಾಣಾದ ರೈತರು ಪ್ರತಿಭಟನೆ ನಡೆಸುತ್ತಿರುವುದು ದೇಶದ ಎಲ್ಲ ಮಾಧ್ಯಮಗಳಲ್ಲಿ Read more…

ಟ್ವಿಟರ್​, ಇನ್ಸ್​ಟಾಗ್ರಾಂ, ಫೇಸ್​ಬುಕ್​ ಬಳಿಕ ಟ್ರಂಪ್​ಗೆ ಯುಟ್ಯೂಬ್​ನಿಂದಲೂ ಕೊಕ್.​..!

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ​ನ್ನ ಯುಟ್ಯೂಬ್​ ಕನಿಷ್ಟ ಒಂದು ವಾರಗಳ ಕಾಲ ಅಮಾನತು ಮಾಡಿದೆ. ಈ ಅಮಾನತು ಒಂದು ವಾರಕ್ಕಿಂತ ಅಧಿಕ ಸಮಯದವರೆಗೆ ಮುಂದುವರಿಯಲೂಬಹುದು ಅಂತಾ ಕಂಪನಿ Read more…

ಸಹೋದ್ಯೋಗಿಗಳ ಮೇಲೆ ಫೈರಿಂಗ್ ಮಾಡಿದ ಹೋಂ ಗಾರ್ಡ್

ವಿಪರೀತ ಕಾರ್ಯದೊತ್ತಡದ ಕಾರಣ ಮಾನಸಿಕವಾಗಿ ಜರ್ಝರಿತನಾಗಿದ್ದ ಬಿಹಾರ ಹೋಂ ಗಾರ್ಡ್ಸ್‌ ಒಬ್ಬರು ಮನಸೋಯಿಚ್ಛೆ ಗುಂಡು ಹಾರಿಸಿದ ಕಾರಣ ನಕ್ಸಲ್ ದಾಳಿ ನಡೆಯುತ್ತಿದೆ ಎನಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು. ಬಿಹಾರದ ಮುಂಗೇರ್‌ನ Read more…

ದಂಡ ಹಿಂಪಡೆದು ಕ್ಷಮೆ ಕೇಳಿದ ಪೊಲೀಸರು: ಇದರ ಹಿಂದಿದೆ ಈ ಕಾರಣ

ಕೊರೋನಾ ಬಂದಾಗಿನಿಂದಲೂ ನಿಯಮ ಉಲ್ಲಂಘನೆ ಮತ್ತು ದಿನಕ್ಕೊಂದು ನಿಯಮ ಬದಲಾವಣೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಯುಕೆಯಲ್ಲೂ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಕೊರೋನಾ ಶಿಷ್ಟಾಚಾರ ಉಲ್ಲಂಘಿಸಿದ ಮಹಿಳೆಯರಿಬ್ಬರಿಗೆ ಯುಕೆ ಪೊಲೀಸರು Read more…

ಮಲೇಷ್ಯದಲ್ಲಿ ಕೋವಿಡ್ ಎಮರ್ಜೆನ್ಸಿ – ಇದು ರಾಜಕೀಯ ಎಂದ ಪ್ರತಿಪಕ್ಷಗಳು

ಕೌಲಾಲಂಪುರ: ಮಲೇಷ್ಯಾದಲ್ಲಿ ಕೋವಿಡ್ ಕಾರಣ ಮುಂದಿನ ಆಗಸ್ಟ್ ವರೆಗೂ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದೆ. ಅಲ್ಲಿನ ಪಾರ್ಲಿಮೆಂಟ್ ನ್ನು ಅಮಾನತು ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಮಾಡಿದ Read more…

ಗೊಂದಲಕ್ಕೆ ಕಾರಣವಾಗಿದೆ ಹೊಸ ಮಾದರಿಯ ಬ್ರೆಡ್

ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ವಿಚಾರಗಳ ಜೊತೆ ಜೊತೆಗೇ ತೀರಾ ತಮಾಷೆ ಎನಿಸುವ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತೆ. ಇದೀಗ ಬ್ರೆಡ್​ನ ವಿಡಿಯೋವೊಂದು ನೆಟ್ಟಿಗರ ತಲೆ ಕೆಡಿಸಿದೆ. ಟ್ವಿಟರ್​ Read more…

ಅಂದು ಕಾರು‌ ರಿಪೇರಿ ಮಾಡಿಸಲು ಹಣವಿಲ್ಲದಾತ ಇಂದು ವಿಶ್ವದ ಅತಿ ಶ್ರೀಮಂತ

ನ್ಯೂಯಾರ್ಕ್: ಅಂದು ಕಾರು ರಿಪೇರಿ ಮಾಡಿಸಲು ಹಣವಿಲ್ಲದ ವ್ಯಕ್ತಿ ಇಂದು ವಿಶ್ವದ ಅತಿ ಶ್ರೀಮಂತ.‌ ಅವರ ಸಾಧನೆ ನೋಡಿ‌ ವಿಶ್ವವೇ ಬೆರಗಾಗುತ್ತದೆ. ಅವರು ಟೆಸ್ಲಾ ಎಂಬ ಪ್ರಸಿದ್ಧ ಕಾರು Read more…

ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ: ಸಚಿವ ಸ್ಥಾನ ಸಿಗದಿದ್ದಕ್ಕೆ ರೇಣುಕಾಚಾರ್ಯ ಬೇಸರ

ಬೆಂಗಳೂರು: ನಾನು ಲಾಬಿ ಮಾಡಿದ್ದರೆ ನನಗೆ ಸಚಿವ ಸ್ಥಾನ ಸಿಗುತ್ತಿತ್ತು. ನಾನು ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ. ಸಚಿವ ಸ್ಥಾನ ನೀಡಲೇಬೇಕು ಎಂದು ನಾನು ಕೇಳಿಲ್ಲ. ಎಂದು ಶಾಸಕ Read more…

BIG NEWS: ದೇಶದಲ್ಲಿದೆ 2,14,507 ಕೋವಿಡ್ ಸಕ್ರಿಯ ಪ್ರಕರಣ – 24 ಗಂಟೆಯಲ್ಲಿ 17,817 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,968 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,04,95,147ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊನೆ ಕ್ಷಣದಲ್ಲಿ ಮುನಿರತ್ನಗೆ ಸಚಿವ ಸ್ಥಾನ ಮಿಸ್..?

ಬೆಂಗಳೂರು: ಬಿಜೆಪಿಗೆ ಸೇರ್ಪಡೆಯಾಗಿ ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನಲಾಗಿದೆ. ಬಿಜೆಪಿ ವರಿಷ್ಠರು ಮುನಿರತ್ನ ಸೇರ್ಪಡೆಗೆ ಇನ್ನೂ Read more…

ಸೆಲ್ಫಿ ತೆಗೆದುಕೊಳ್ಳುವಾಗಲೇ ನಡೆದಿದೆ ನಡೆಯಬಾರದ ಘಟನೆ

ಶಿವಮೊಗ್ಗ ಸಮೀಪದ ಗಾಜನೂರು ತುಂಗಾ ಜಲಾಶಯದ ಬಳಿ ಸೆಲ್ಫಿ ತೆಗೆದುಕೊಳ್ಳಲು ಯುವಕ ಕಾಲುಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಶಿವಮೊಗ್ಗದ ವಿನಾಯಕನಗರ ನಿವಾಸಿಯಾಗಿರುವ ವಿನಾಯಕ್(22) ಮೃತಪಟ್ಟ ಯುವಕ ಎಂದು Read more…

ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಗುಡ್ ನ್ಯೂಸ್

ಚಿತ್ರದುರ್ಗ: ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಲು ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ Read more…

ಶಾಖ ಕಡಿಮೆ ಮಾಡಲು ಹಿಮನದಿಗಳಿಗೆ ಕಂಬಳಿ ಹೊದಿಸಿದ ಚೀನಾ..!

ಕಂಬಳಿಗಳನ್ನ ಸಾಮಾನ್ಯವಾಗಿ ಶಾಖವನ್ನ ಹೆಚ್ಚು ಮಾಡೋಕೆ ಬಳಸಾಗುತ್ತೆ. ಆದರೆ ಚೀನಾದ ವಿಜ್ಞಾನಿಗಳು ಕಂಬಳಿಗಳ ಅಸಾಧಾರಣ ಬಳಕೆಯನ್ನ ಪರಿಚಯಿಸಿದ್ದಾರೆ. ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಸಿದ್ಧವಾದ ಕಂಬಳಿಗಳಿಂದ ಹಿಮನದಿಗಳನ್ನ ಮುಚ್ಚಲಾಗ್ತಿದೆ. ಅಂದ Read more…

ಬಾಹ್ಯಾಕಾಶ‌ ತಲುಪಬೇಕಿದ್ದ ಸಮೋಸಾ ಲ್ಯಾಂಡ್‌ ಆಗಿದ್ದೆಲ್ಲಿ ಗೊತ್ತಾ…?

ಬ್ರಿಟನ್​ನಲ್ಲಿರುವ ಭಾರತೀಯ ಮೂಲದ ರೆಸ್ಟಾರೆಂಟ್​​ ಒಂದು ಸಮೋಸಾವನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯತ್ನ ಮಾಡಿದೆ. ಈ ಸಮೋಸಾ ಹೊತ್ತೊಯ್ದ ಏರ್​ ಬಲೂನ್ ಫ್ರಾನ್ಸ್​ನಲ್ಲಿ ಲ್ಯಾಂಡ್ ಆಗಿದೆ. ಬ್ರಿಟನ್​ನ ಪ್ರತಿಷ್ಟಿತ ರೆಸ್ಟಾರೆಂಟ್​ಗಳಲ್ಲೊಂದಾದ Read more…

ʼಧರ್ಮ ಶ್ರದ್ಧೆʼಯುಳ್ಳವರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಧರ್ಮಶ್ರದ್ಧೆಯುಳ್ಳ ಜನರು ಒತ್ತಡ, ಉದ್ವೇಗ, ಆತಂಕ, ಖಿನ್ನತೆಯಂತಹ ಸ್ಥಿತಿಗಳನ್ನು ಸಮಚಿತ್ತದಿಂದ ನಿಭಾಯಿಸಬಲ್ಲರು. ಇದು ಅಮೆರಿಕಾದ ವಿಶ್ವವಿದ್ಯಾಲಯವೊಂದರ ಹೊಸ ಅಧ್ಯಯನ ಹೇಳುತ್ತಿರುವ ಸಂಗತಿ. ಇಲಿನಾಯ್ಸ್ ಅರ್ಬಾನಾ ಚಾಂಪೈನ್ಸ್ ವಿವಿಯ ಮನಃಶಾಸ್ತ್ರ Read more…

ನೈಟ್ ಕರ್ಫ್ಯೂನಲ್ಲೂ ಸುತ್ತಾಡಬೇಕು ಅಂತಾ ಪತಿ ಕತ್ತಿಗೆ ಬೆಲ್ಟ್ ತೊಡಿಸಿದ ಪತ್ನಿ..!

ಕೊರೊನಾ ವೈರಸ್​ ಹರಡುವಿಕೆಯನ್ನ ಕಡಿಮೆ ಮಾಡಲಿಕ್ಕೋಸ್ಕರ ವಿಶ್ವದ ಎಲ್ಲಾ ರಾಷ್ಟ್ರಗಳು ಒಂದಿಲ್ಲೊಂದು ಮುನ್ನೆಚ್ಚರಿಕಾ ಕ್ರಮಗಳನ್ನ ಜಾರಿ ಮಾಡುತ್ತಲೇ ಇದೆ. ಅದೇ ರೀತಿ ಕೆನಡಾದ ಕ್ವಿಬೆಕ್​ನಲ್ಲಿ ರಾತ್ರಿ 8ರಿಂದ ಬೆಳಗ್ಗೆ Read more…

ಲಕ್ನೋ ವಿ.ವಿ.ಯಲ್ಲಿ ʼಗರ್ಭ ಸಂಸ್ಕಾರʼ ಡಿಪ್ಲೋಮಾ ಕೋರ್ಸ್

ಲಕ್ನೋ ವಿಶ್ವವಿದ್ಯಾಲಯವು ಗರ್ಭ ಸಂಸ್ಕಾರ ಎಂಬ ಹೊಸ ಡಿಪ್ಲೋಮಾ ಕೋರ್ಸ್​ ಒಂದನ್ನ ಆರಂಭಿಸಿದೆ. ಈ ಕೋರ್ಸ್​ನಲ್ಲಿ ಗರ್ಭಿಣಿಯರ ಆಹಾರ, ಉಡುಪು, ವರ್ತನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ Read more…

ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭಾರತೀಯ ನಾಗರಿಕರು ವಿದೇಶದಲ್ಲಿದ್ದುಕೊಂಡೇ ತಮ್ಮ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನ ನವೀಕರಿಸಬಹುದು ಎಂಬ ಅಧಿಸೂಚನೆಯನ್ನ ಕಳೆದ ವಾರ ಪ್ರಕಟಿಸಿದೆ. ಹೊಸ ತಿದ್ದುಪಡಿಯ Read more…

ಬ್ಯಾಂಕ್ ಖಾತೆಗೆ ಹಣ ಜಮಾ: ಮಾಸಾಶನ ಫಲಾನುಭವಿಗಳಿಗೆ ಸಚಿವ ಅಶೋಕ್ ಸಿಹಿ ಸುದ್ದಿ

ಬೆಂಗಳೂರು: ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನರ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ವೇತನಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಕಂದಾಯ Read more…

ಸರ್ಕಾರಿ ನೌಕರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬೇಡಿಕೆಗೆ ಮಣಿದಿರುವ ಸರ್ಕಾರ ಇತ್ತೀಚೆಗೆ ರದ್ದು ಮಾಡಲಾಗಿದ್ದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಮತ್ತೆ ಜಾರಿಗೆ ತರಲು ಒಪ್ಪಿದೆ. ಸ್ಥಗಿತಗೊಳಿಸಲಾಗಿದ್ದ ತುಟ್ಟಿಭತ್ಯೆಯನ್ನು ಮತ್ತೆ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಆನ್ಲೈನ್, ಆಫ್ಲೈನ್ ತರಗತಿಗೆ ಹಾಜರಾತಿ ಕಡ್ಡಾಯ

ಬೆಂಗಳೂರು: ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಆಫ್‌ಲೈನ್‌ ತರಗತಿಗಳು ಜನವರಿ 15 ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಎಸ್‌ಒಪಿ ಜಾರಿ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವರಾದ Read more…

ಇಂದು ಮಧ್ಯಾಹ್ನವೇ ಸಂಪುಟ ವಿಸ್ತರಣೆ: ಯಾರಿಗೆಲ್ಲ ಸಚಿವ ಸ್ಥಾನ ಗೊತ್ತಾ..?

ಬೆಂಗಳೂರು: ಇಂದು ಮಧ್ಯಾಹ್ನ 3.50 ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ 7 -8 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. Read more…

BIG NEWS: ಲಸಿಕೆ ಆಯ್ಕೆ ಬಗ್ಗೆ ಸರ್ಕಾರದಿಂದ ಮುಖ್ಯ ಮಾಹಿತಿ, ಮಾರುಕಟ್ಟೆಗೆ ಇನ್ನೂ 4 ಲಸಿಕೆ

ನವದೆಹಲಿ: ಜನವರಿ 16 ರಿಂದ ಕೊರೋನಾ ಲಸಿಕೆ ನೀಡಲು ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಲಸಿಕೆ ಪೂರೈಕೆ ಮಾಡಲಾಗುತ್ತಿದ್ದು, ಎರಡು ಲಸಿಕೆಗಳಲ್ಲಿ ಒಂದನ್ನು ಆಯ್ಕೆ ಮಾಡಲು ಯಾವುದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...