alex Certify Live News | Kannada Dunia | Kannada News | Karnataka News | India News - Part 4246
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆ: ರಾಜ್ಯಕ್ಕೆ ಮುನ್ನಡೆ, ಕನ್ನಡಿಗರ ಸಾಧನೆ

ಬೆಂಗಳೂರು: ಇದುವರೆಗೂ ವಿದೇಶಗಳಿಂದ ಮಾತ್ರ ಆಮದು ಮಾಡಿಕೊಂಡು ಕೋವಿಡ್- 19 ಸೋಂಕನ್ನು ಹತ್ತಿಕ್ಕಲು ಉಪಯೋಗಿಸಲಾಗುತ್ತಿದ್ದ ಆರು ಪ್ರಮುಖ ಉತ್ಪನ್ನಗಳನ್ನು ಇದೀಗ ದೇಶಿಯವಾಗಿಯೇ ಬೆಂಗಳೂರಿನ, ಅದರಲ್ಲೂ ಕನ್ನಡದ ವಿಜ್ಞಾನಿಗಳು ಮತ್ತು Read more…

‘ಆನ್ ಲೈನ್ ಶಿಕ್ಷಣ’ ಕುರಿತಂತೆ ನ್ಯಾಯಾಲಯದಿಂದ ಇಂದು ಹೊರ ಬೀಳಲಿದೆ ಮಹತ್ವದ ತೀರ್ಪು

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಶಿಕ್ಷಣ ನೀಡಲು ಮುಂದಾಗಿದ್ದು, Read more…

ಪಶುಪಾಲಕರಿಗೆ ರಾಜ್ಯ ಸರ್ಕಾರದಿಂದ ‘ಸಿಹಿ ಸುದ್ದಿ’

ಪ್ರಸ್ತುತ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿರುವ ವೇಳೆ ಸಾರ್ವಜನಿಕರೇ ತಮ್ಮ ಸಾಮಾನ್ಯ ಆರೋಗ್ಯ ಪರೀಕ್ಷೆಯನ್ನು ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾದಾಗ Read more…

ಭಾರತೀಯರೂ ಸೇರಿದಂತೆ ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್‌ ಸರ್ಕಾರದಿಂದ ‌ʼಬಿಗ್‌ ಶಾಕ್ʼ

  ಭಾರತೀಯರೂ ಸೇರಿದಂತೆ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದೇಶಿ ವಿದ್ಯಾರ್ಥಿಗಳಿಗೆ ಡೋನಾಲ್ಡ್‌ ಟ್ರಂಪ್‌ ಸರ್ಕಾರ ದೊಡ್ಡ ಶಾಕ್‌ ನೀಡಿದೆ. ಆನ್ಲೈನ್ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದ Read more…

BIG NEWS: ಪೋಷಕರ ಕಡ್ಡಾಯ ಉಪಸ್ಥಿತಿಯಲ್ಲಿ ಆನ್ಲೈನ್ ಶಿಕ್ಷಣ, ಪರಿಶೀಲನೆ ಬಳಿಕ ಜಾರಿ

 ಬೆಂಗಳೂರು: 10ನೇ ತರಗತಿವರೆಗಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ನಡೆಸಲು ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಆಫ್ ಲೈನ್ ಶಿಕ್ಷಣಕ್ಕೂ ಸಲಹೆ ನೀಡಲಾಗಿದೆ. ಎಲ್ಕೆಜಿಯಿಂದ 10 ನೇ Read more…

BIG NEWS: ಸರ್ಕಾರಿ ನೌಕರರಿಗೂ ‘ವರ್ಕ್ ಫ್ರಮ್ ಹೋಮ್’ ಜಾರಿಗೆ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಜಾರಿ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಕೊರೊನಾ ಸೋಂಕು ಹರಡುತ್ತಿರುವ ಕಾರಣದಿಂದ ನೌಕರರು Read more…

ಬಿಗ್ ನ್ಯೂಸ್: CBSE 9 ರಿಂದ 12ನೇ ತರಗತಿ ಪಠ್ಯ ಶೇಕಡ 30 ರಷ್ಟು ಕಡಿತ

ನವದೆಹಲಿ: ಕೊರೋನಾ ಕಾರಣದಿಂದ ಸಿಬಿಎಸ್ಇ 9 ರಿಂದ 12 ನೇ ತರಗತಿ ಪಠ್ಯವನ್ನು ಶೇಕಡ 30 ರಷ್ಟು ಕಡಿತಗೊಳಿಸಲಾಗುವುದು. ಶೈಕ್ಷಣಿಕ ವರ್ಷದ ಚಟುವಟಿಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ Read more…

ಹಿರಿಯ ನಾಗರಿಕರಿಗೆ ಸಂಗಾತಿ ಹೊಂದಲು ನೆರವಾಗುತ್ತೆ ಈ ಸಂಸ್ಥೆ

ಅರವತ್ತೆಂಟು ವರ್ಷದ ಅಸ್ವಾರಿ ಕುಲಕರ್ಣಿ ಅವರಿಗೆ ಬದುಕಿನ ಅತ್ಯಂತ ಸುಮಧುರ ಸಂಜೆಗಳು ಮತ್ತೆ ಸಿಗುತ್ತಿವೆ‌. ತಮ್ಮ ಹೊಸ ಬಾಳ ಸಂಗಾತಿ ಅನಿಲ್ ಯಾರ್ಡಿ ಅವರೊಂದಿಗೆ ಅವರು ಗ್ರೀನ್ ಟಿ Read more…

ಬೆಂಗಳೂರಿಗೆ ಇಂದೂ ಬಿಗ್ ಶಾಕ್: 800 ಮಂದಿಗೆ ಸೋಂಕು ದೃಢ, 1 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಕೊರೊನಾ ಅಬ್ಬರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿನ 800 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,361 ಕ್ಕೆ ಏರಿಕೆಯಾಗಿದೆ. ಇವತ್ತು 265 ಜನ ಬಿಡುಗಡೆಯಾಗಿದ್ದು, Read more…

ಭಾರತೀಯ ಮೂಲದ ವ್ಯಕ್ತಿ ಮಾಡಿದ ಕಾರ್ಯ ಕೇಳಿದ್ರೆ ಖುಷಿ ಪಡ್ತೀರಿ…!

ರಸ್ತೆಯಲ್ಲಿ ಹೋಗುವಾಗ ನಿಮಗೆ ಒಂದು ಪರ್ಸ್ ಸಿಕ್ಕರೆ ಏನು ಮಾಡುತ್ತೀರಾ..? ಅದರಲ್ಲೂ 300 ಡಾಲರ್ ತುಂಬಿಕೊಂಡಿದ್ದರೆ ಸಹಜವಾಗಿಯೇ ನಮ್ಮ ಜೇಬಿಗೆ ಇಳಿಸುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪರ್ಸ್‌ನ್ನು ಅದರ Read more…

BIG NEWS: 26 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, 11 ಸಾವಿರ ಜನ ಡಿಸ್ಚಾರ್ಜ್: 15,297 ಆಕ್ಟಿವ್ ಕೇಸ್ -279 ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇಂದು 1498 ಮಂದಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 26,8115 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 571 Read more…

ಆಗಸ್ಟ್ 15 ರ ವೇಳೆಗೆ ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ಹುಬ್ಬಳ್ಳಿ: ಕೊರೊನಾ ಸೋಂಕು ತಡೆಯಲು ಆಗಸ್ಟ್ 15ರ ವೇಳೆಗೆ ಲಸಿಕೆ ಬಿಡುಗಡೆ ಮಾಡಲಾಗುವುದು ಎನ್ನುವ ಸುದ್ದಿ ಹರಿದಾಡಿದ್ದು, ಮುಂದಿನ ವರ್ಷದ ವೇಳೆಗೆ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. Read more…

ಫಸ್ಟ್ ಪಿಯುಸಿ ಪೂರಕ ಪರೀಕ್ಷೆಗೆ ದಿನಾಂಕ ಫಿಕ್ಸ್

ಬೆಂಗಳೂರು: ಪ್ರಥಮ ಪಿಯುಸಿ ಪೂರಕ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ಜುಲೈ 16 ರಿಂದ 27 ರವರೆಗೆ ಪರೀಕ್ಷೆಗಳು ನಡೆಯಲಿವೆ. 2019 -20 ನೇ ಸಾಲಿನಲ್ಲಿ ಅನುತ್ತೀರ್ಣರಾದ ಪ್ರಥಮ ಪಿಯುಸಿ Read more…

BIG BREAKING: ರಾಜ್ಯದಲ್ಲಿ ಇಂದು 1498 ಮಂದಿಗೆ ಕೊರೊನಾ ಸೋಂಕು, 15 ಮಂದಿ ಸಾವು

 ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 1498 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 15 ಮಂದಿ ಮೃತಪಟ್ಟಿದ್ದು, ಇದುವರೆಗೆ ಕೊರೋನಾ ಸೋಂಕಿನಿಂದ Read more…

ನಾಪತ್ತೆಯಾದ್ಲು ಹರೆಯದ ಹುಡುಗಿ, ತನಿಖೆಯಲ್ಲಿ ಬಯಲಾಯ್ತು ಗೆಳೆಯನ ಅಸಲಿಯತ್ತು

ಮುಂಬೈ: ಸೆಂಟ್ರಲ್ ಮುಂಬೈನ ಅಗ್ರಿಪಾಡಾದಿಂದ 13 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಫೇಸ್ಬುಕ್ ಸ್ನೇಹಿತ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪ್ರತ್ಯೇಕ Read more…

BIG NEWS: 1 ರಿಂದ 10ನೇ ತರಗತಿ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕೆ ತಜ್ಞರ ಸಮಿತಿ ಶಿಫಾರಸು

 ಬೆಂಗಳೂರು: 1 ರಿಂದ 10ನೇ ತರಗತಿ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕೆ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಆನ್ಲೈನ್ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳೊಂದಿಗೆ ಪೋಷಕರು ಕಡ್ಡಾಯವಾಗಿ ಇರಬೇಕೆಂದು Read more…

ಬಿಗ್ ನ್ಯೂಸ್: ಗ್ರಾಮೀಣ ಪ್ರದೇಶದಲ್ಲಿ ಶಾಲೆ ತೆರೆಯಲು ಶಿಫಾರಸು

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಶಾಲೆ ತೊರೆಯುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಅತಿ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಪಾಠ ಮಾಡಬಹುದಾಗಿದೆ. ಗರಿಷ್ಠ 20 ಮಕ್ಕಳಿರುವ ಶಾಲೆಗಳಲ್ಲಿ ಸಾಮಾಜಿಕ ಅಂತರ Read more…

ಅಳಿವಿನಂಚಿನಲ್ಲಿದೆ ಅಪರೂಪದ ʼಸ್ಮೂಥ್ ಹ್ಯಾಂಡ್ ಫಿಶ್ʼ

ಇಡೀ ಬ್ರಹ್ಮಾಂಡ ಇರುವುದು ತನಗೆ ಮಾತ್ರ ಎಂಬ ರೀತಿ ಬದುಕುವ ಮನುಷ್ಯನಿಂದಾಗಿ ಮೃದುಕೈ ಮೀನು (ಸ್ಮೂಥ್ ಹ್ಯಾಂಡ್ ಫಿಶ್) ಅಳಿವಿನಂಚು ತಲುಪಿವೆ. ಒಂದಲ್ಲಾ ಒಂದು ರೀತಿಯಲ್ಲಿ ಪರಿಸರದ ಮೇಲೆ Read more…

ದೆಹಲಿ ಪತ್ರಕರ್ತನ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್..?

ದೆಹಲಿಯಲ್ಲಿ ಪತ್ರಕರ್ತರೊಬ್ಬರು ಏಮ್ಸ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈತ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಖಿನ್ನತೆಯಿಂದ ಹೀಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ Read more…

ಮೆಡಿಕಲ್ ಶಾಪ್ ಮಾಲೀಕರಿಗೆ ತಪ್ಪದೇ ತಿಳಿದಿರಲಿ ಈ ಮುಖ್ಯ ಮಾಹಿತಿ..!

ಕಲಬುರ್ಗಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ ಕಲಬುರ್ಗಿಯಲ್ಲಿಯೇ ಆಗಿದ್ದು, ಹೀಗಾಗಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸೋಂಕು ನಿಯಂತ್ರಣ ಈ ಜಿಲ್ಲೆಯಲ್ಲಿ ಆಗುತ್ತಿಲ್ಲ. Read more…

ಬಯಲಾಯ್ತು ಮನುಷ್ಯ ಗಾತ್ರದ ಬಾವಲಿ ಅಸಲಿಯತ್ತು…!

ಫಿಲಿಪ್ಪೈನ್ಸ್ ನಲ್ಲಿ ಮನುಷ್ಯ ಗಾತ್ರದ ಬಾವಲಿಯೊಂದು ಪತ್ತೆಯಾಗಿದೆ ಎಂಬ ಫೋಟೋ, ವಿಡಿಯೋ ವೈರಲ್ ಆಗಿದೆ. ಸಣ್ಣ ಗಾತ್ರದ ಬಾವಲಿಯನ್ನು ಕಂಡರೆ ಹೆದರಿಕೆ ಆಗುತ್ತದೆ. ಅದರಲ್ಲೂ ಕನಸಿನಲ್ಲಿ ಕಪಟ ಕಂಡರೂ Read more…

ಡಕಾಯಿತನನ್ನು ಹಿಡಿದು ಕೊರೊನಾಗೆ ತುತ್ತಾದ ಒಂದೇ ಠಾಣೆಯ 12 ಪೊಲೀಸರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದೆ. ಅದರಲ್ಲೂ ಕೊರೊನಾ ವಾರಿಯರ್‌ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇದು ಬೆಂಬಿಡದೆ ಕಾಡುತ್ತಿದೆ. ಇದೀಗ ಬೆಂಗಳೂರಿನ ಎಚ್ಎಎಲ್ ಠಾಣೆಯ ಇನ್ಸ್‌ Read more…

ಮಿತವಾಗಿ ʼಮದ್ಯʼ ಸೇವನೆ ಮಾಡುವವರಿಗೆ ಖುಷಿ ನೀಡುತ್ತೆ ಈ ಸುದ್ದಿ

ಮದ್ಯಪಾನ ಆರೋಗ್ಯ ಪೂರಕ- ಮಾರಕ ಎನ್ನುವ ಬಗ್ಗೆ ಶತಮಾನದಿಂದ‌ ಚರ್ಚೆಗಳು ನಡೆಯುತ್ತಲೇ ಇವೆ.‌ ಇದೀಗ ಈ ಚರ್ಚೆಗೆ ಇನ್ನಷ್ಟು ಪೂರಕ ಅಂಶವನ್ನು ನೂತನ ಸಂಶೋಧನೆ ಬಹಿರಂಗಗೊಳಿಸಿದೆ. ಹೌದು, ಅಮೆರಿಕನ್ Read more…

ಕೆಲಸದ ಅವಧಿ ಮುಗಿದಿದ್ದರೂ ಕರ್ತವ್ಯ ನಿರ್ವಹಿಸಿದವನಿಗೆ ನೆಟ್ಟಿಗರ ಪ್ರಶಂಸೆ

ಲಂಡನ್ ‌ನಲ್ಲಿ ರೈಲ್ವೇ ಸಿಬ್ಬಂದಿಯೊಬ್ಬರು ನಿಲ್ದಾಣದಲ್ಲಿದ್ದ ಕಳ್ಳನೊಬ್ಬನಿಂದ ಸೈಕಲ್‌ ಉಳಿಸುವುದು ಮಾತ್ರವಲ್ಲದೇ ಶಿಫ್ಟ್ ಮುಗಿದಿದ್ದರೂ ಮಾಲೀಕ ಬರುವ ಹಾದಿ ಕಾದು ಸೈಕಲ್ ನೀಡಿರುವ ಘಟನೆ ನಡೆದಿದೆ. ಹೌದು, ಲಂಡನ್‌ನ Read more…

ಮನೆ ಹಿತ್ತಲಲ್ಲೇ ಕೆಫೆ ಕಟ್ಟಿಕೊಂಡ ಕಾಫಿ ಪ್ರಿಯ…!

ಲಾಕ್ ‌ಡೌನ್ ಅವಧಿಯ ಬೋರಿಂಗ್ ಕಳೆಯಲು ಅನೇಕ ಜನರು ಒಂದಲ್ಲ ಒಂದು ರೀತಿಯ ಹೊಸ ಬಗೆಯ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಹೊಸ ಬಗೆಯ ಅಡುಗೆಯಿಂದ Read more…

ಪ್ರತಿಭಟನಾಕಾರರಿಗೆ ಪುಶ್‌-ಅಪ್ ಚಾಲೆಂಜ್ ಕೊಟ್ಟ ಪೊಲೀಸ್

ಪ್ರತಿಭಟನೆಗಳು ನಡೆಯುವ ವೇಳೆ ಜನರಲ್ಲಿ ಸರಿಯಾದ ಸ್ಪಿರಿಟ್ ಇಲ್ಲದೇ ಇದ್ದಲ್ಲಿ ಹಿಂಸಾಚಾರದ ಸ್ವರೂಪಕ್ಕೆ ಹೋರಾಟಗಳು ತಿರುಗಿಬಿಡುವ ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ. ಇಂಥ ಸಮಯದಲ್ಲಿ ಕೆಲವೊಂದು ಸಜ್ಜನ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಲ್ಲಿ Read more…

ಪ್ರವಾಸಕ್ಕೆ ಹಾತೊರೆಯುವವರಿಗೆ‌ ನಾಗ್ಪುರ ಪೊಲೀಸರಿಂದ ಹೊಸ ಟಾಸ್ಕ್…!

ನಾಗ್ಪುರ: ಕೋವಿಡ್- 19 ಎಂಬ ಮಹಾಮಾರಿ ಎಷ್ಟು ಭಯ ಹುಟ್ಟಿಸಿದೆ ಎಂದರೆ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ಇದೆ. ಆದರೆ, ನೌಕರಿ ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಗೆ ಹಲವರು Read more…

ಕುವೈತ್ ‌ನಲ್ಲಿರುವ ಭಾರತೀಯರಿಗೆ ಎದುರಾಯ್ತು ʼಸಂಕಷ್ಟʼ

ಒಂದು ಕಡೆ ಕೊರೊನಾದಿಂದಾಗಿ ಕಂಪನಿಗಳಲ್ಲಿ ನೌಕರರನ್ನು ತೆಗೆದು ಹಾಕಲಾಗುತ್ತಿದೆ. ಮತ್ತೊಂದು ಕಡೆ ಹೊಸ ಮಸೂದೆ ಜಾರಿಗೆ ತರುತ್ತಿರುವುದು ಹೊರ ದೇಶದಲ್ಲಿರುವ ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ಇದರಿಂದ ನೆಲೆಸಿರುವ ದೇಶದಿಂದ Read more…

ಲಾಕ್‌ ಡೌನ್ ಎಫೆಕ್ಟ್‌: ವಾಣಿಜ್ಯ ನಗರಿ ಮುಂಬೈ ಹೃದಯ ಭಾಗದಲ್ಲಿ ಕಾಣಿಸಿಕೊಂಡ ಜಿಂಕೆಗಳು

ಕೋವಿಡ್-19 ಲಾಕ್ ‌ಡೌನ್ ಕಾರಣದಿಂದಾಗಿ ದೇಶಾದ್ಯಂತ ಎಲ್ಲೂ ಸಹ ಜನರು ದೊಡ್ಡ ಮಟ್ಟದಲ್ಲಿ ಹೊರಗೆ ಬರುತ್ತಿಲ್ಲ ಎಂಬುದು ತಿಳಿದಿರುವ ವಿಚಾರ. ಇಂಥ ಪರಿಸ್ಥಿತಿಯಲ್ಲಿ ಪ್ರಾಣಿಗಳು ನಗರಗಳ ಮುಖ್ಯ ಹೆದ್ದಾರಿಗಳಲ್ಲಿ Read more…

ಗೊಂದಲಕ್ಕೆ ಕಾರಣವಾಯ್ತು ಮದುವೆ ಮಂಟಪದಲ್ಲಿ ವಧು ಮಾಡಿದ ಕಾರ್ಯ…!

ಕೋವಿಡ್-19 ಸಾಂಕ್ರಾಮಿಕ ಜಗತ್ತಿನೆಲ್ಲೆಡೆ ತಾಂಡವ ನೃತ್ಯ ಮಾಡುತ್ತಿರುವ ಕಾರಣ ಎಲ್ಲೆಡೆ ಮನೆಯಿಂದಲೇ ಕೆಲಸ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇಂಥ ಪರಿಸ್ಥಿತಿಯ ನಡುವೆ ವೃತ್ತಿಪರ ಹಾಗೂ ವೈಯಕ್ತಿಕ ಜೀವನಗಳ ನಡುವೆ ಸಮತೋಲನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...