alex Certify Live News | Kannada Dunia | Kannada News | Karnataka News | India News - Part 4237
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗನ ಗೆಲುವಿಗೆ ಕಾರಣವಾಯ್ತು 113 ವರ್ಷದ ಅಜ್ಜಿಯ ಒಂದು ಮತ

ಚುನಾವಣೆಯಲ್ಲಿ ಪ್ರತಿಯೊಂದು ವೋಟು ಮಹತ್ವ ಪಡೆಯುತ್ತದೆ. ಒಂದು ವೋಟು ಕಡಿಮೆಯಾದ್ರೂ ಚುನಾವಣೆಯಲ್ಲಿ ಸೋಲನುಭವಿಸಬೇಕು. ಮಹಾರಾಷ್ಟ್ರದ ಪುಣೆಯಲ್ಲಿ ಒಂದು ವೋಟಿನ ಮಹತ್ವ ಮೊಮ್ಮಗನಿಗೆ ಗೊತ್ತಾಗಿದೆ. ಅಜ್ಜಿಯ ವೋಟು ಮೊಮ್ಮಗನ ಗೆಲುವಿಗೆ Read more…

BIG NEWS: ನಾವೇನು ಸನ್ಯಾಸಿಗಳಲ್ಲ; ಸಭಾಪತಿ ಸ್ಥಾನಕ್ಕೆ ಪಟ್ಟು ಹಿಡಿದ ಹೊರಟ್ಟಿ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನ ನನಗೆ ನೀಡಲಿ. ಬಿಜೆಪಿಯಲ್ಲೂ ಸಭಾಪತಿ ಸ್ಥಾನಕ್ಕೆ ಆಕಾಂಕ್ಷಿಗಳಿರಬಹುದು. ಆದರೆ ನಮ್ಮ ಬೆಂಬಲವಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ಹಿರಿಯ ನಾಯಕ Read more…

ಇದು ಕಾಂಗ್ರೆಸ್ ಹೋರಾಟವಲ್ಲ; ರಾಷ್ಟ್ರದ, ರಾಜ್ಯದ ರೈತರ ಪರವಾದ ಧ್ವನಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ಈ ರಾಷ್ಟ್ರದ ಅನ್ನದಾತರಿಗೆ ಪ್ರತಿ ಹಂತದಲ್ಲೂ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ವಿರುದ್ಧ ಕಾಂಗ್ರೆಸ್ ರೈತರ ಪರ ನಿಂತು ಹೋರಾಟ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ Read more…

ಜನವರಿ 26 ರ ಟ್ರಾಕ್ಟರ್ ರ್ಯಾಲಿಗೆ ಭರ್ಜರಿ ತಯಾರಿ

ಚಂಡೀಗಡ: ಎಪಿಎಂಸಿ ಕಾಯ್ದೆ ಸೇರಿ ಇತರ ರೈತ ಸಂಬಂಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಜನವರಿ 26 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಲು ರೈತ Read more…

12 ವರ್ಷದ ಮಕ್ಕಳ ಜೊತೆ ಒಪ್ಪಿಗೆ ಸೆಕ್ಸ್ ಗೆ ಇಲ್ಲಿದೆ ಅನುಮತಿ

ಫಿಲಿಪೈನ್ಸ್ ನಲ್ಲಿ ಜಾರಿಯಲ್ಲಿರುವ ಕಾನೂನು ಲೈಂಗಿಕ ಅಪರಾಧ ಪ್ರಕರಣವನ್ನು ಹೆಚ್ಚಿಸಿದೆ. 12 ವರ್ಷದ ಮಕ್ಕಳ ಜೊತೆ ಇಲ್ಲಿ ಒಪ್ಪಿಗೆ ಮೇಲೆ ಸಂಭೋಗ ಬೆಳೆಸಬಹುದು. ಇದ್ರಿಂದಾಗಿ ಅಪ್ರಾಪ್ತ ಬಾಲಕಿಯರ ಮೇಲೆ Read more…

ಕಾರಿನ ಇಂಧನ ಖಾಲಿಯಾದ್ರೆ ಜೈಲಿಗೆ ಹೋಗ್ಬೇಕು

ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾನೂನುಗಳು ಜಾರಿಯಲ್ಲಿವೆ. ಕಳ್ಳತನ ಮಾಡಿದ್ರೆ ಕೈ ಕತ್ತರಿಸುವ ದೇಶವೂ ಇದೆ. ಅತ್ಯಾಚಾರಿಯನ್ನು ಎಲ್ಲರ ಮುಂದೆ ನೇಣಿಗೇರಿಸುವ ದೇಶವೂ ಇದೆ. ಅದೇ ರೀತಿ Read more…

ರಾಜಭವನ ಚಲೋ; ರಾಜಧಾನಿಯಲ್ಲಿ ಕೈ ಕಹಳೆ; ಕೇಂದ್ರದ ವಿರುದ್ಧ ಮತ್ತೆ ಆರಂಭವಾದ ಅನ್ನದಾತನ ಆಕ್ರೋಶ

ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ನಿಂದ ರಾಜಭವನ ಚಲೋ ಚಳುವಳಿ ಆರಂಭವಾಗಿದ್ದು, ಕಾಂಗ್ರೆಸ್ ಗೆ ರೈತರು ಸಾಥ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ Read more…

Shocking News: ಆಟವಾಡುತ್ತ ನೀರಿನ ಸಂಪಿಗೆ ಬಿದ್ದ ಕಂದಮ್ಮ

ಮೈಸೂರು: ಅಕ್ಕನ ಜೊತೆ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗು ನೀರಿನ ಸಂಪಿಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ. ತೆಂಕಲಕೊಪ್ಪಲು ಗ್ರಾಮದಲ್ಲಿ ಈ ದುರ್ಘಟನೆ Read more…

ರೈತರು, ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರ ಅಡ್ಡಿ; ಹೆದ್ದಾರಿ ತಡೆದು ಅಲ್ಲಿಯೇ ಪ್ರತಿಭಟನೆ ನಡೆಸಲು ಡಿ.ಕೆ. ಶಿವಕುಮಾರ್ ಕರೆ

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ, ಬೆಲೆ ಏರಿಕೆ ನೀತಿ ಖಂಡಿಸಿ ರಾಜ್ಯ ಕಾಂಗ್ರೆಸ್ ಹಾಗೂ ರೈತರು ರಾಜಭವನ ಚಲೋ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು Read more…

BIG NEWS: ಒಂದೇ ದಿನದಲ್ಲಿ 13,823 ಜನರಲ್ಲಿ ಕೊರೊನಾ ಸೋಂಕು ಪತ್ತೆ; ದೇಶದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರೆಷ್ಟು ಗೊತ್ತೇ?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,823 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,95,660ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BIG NEWS: ಅರ್ಧದಷ್ಟು ಶುಲ್ಕ ಪಡೆಯಲು ಶಿಕ್ಷಣ ಇಲಾಖೆ ಸೂಚನೆ

ಬಳ್ಳಾರಿ/ಹೊಸಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಬೋಧನಾ ಶುಲ್ಕದ ಅರ್ಧದಷ್ಟು ಶುಲ್ಕವನ್ನು ಮಾತ್ರ ಶಾಲಾ ಆಡಳಿತ ಮಂಡಳಿಯವರು ಪಾವತಿಸಿಕೊಳ್ಳಬೇಕೆಂದು ಹೊಸಪೇಟೆಯ ಕ್ಷೇತ್ರ Read more…

SSLC ಫೇಲಾದವರು ಸೇರಿ ವಿವಿಧ ವಿದ್ಯಾರ್ಹತೆ ಹೊಂದಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ಬೀದರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ಕುಂಬಾರವಾಡಾ ಕ್ರಾಸ್, ಮನ್ನಳ್ಳಿ ರೋಡ, ಬೀದರನಲ್ಲಿ ಜನವರಿ 22 ರಂದು  ಬೆಳಿಗ್ಗೆ 10 ರಿಂದ Read more…

ಆಸ್ತಿ ವಿಚಾರಕ್ಕೆ ಘೋರ ಕೃತ್ಯವೆಸಗಿದ ಪಾಪಿ ಪುತ್ರ ಅರೆಸ್ಟ್

ಬೆಂಗಳೂರು: ಆಸ್ತಿಗಾಗಿ ತಾಯಿಯ ಕತ್ತು ಸೀಳಿದ ಮಗನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ 1 ನೇ ಹಂತದ ಡಾಲರ್ಸ್ ಕಾಲೋನಿ ನಿವಾಸಿ ಗೋಪಿಕೃಷ್ಣ(38) ಬಂಧಿತ ಆರೋಪಿಯಾಗಿದ್ದಾನೆ. Read more…

ಪೊಲೀಸರು ತಡೆದ್ರೆ ಇರುವ ಸ್ಥಳದಲ್ಲೇ ಪ್ರತಿಭಟನೆ ನಡೆಸಲು ಡಿಕೆಶಿ ಕರೆ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ರಾಜಭವನ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧೆಡೆಯಿಂದ ರಾಜಧಾನಿಗೆ ಆಗಮಿಸಿದ ರೈತರು, ಕಾಂಗ್ರೆಸ್ ಕಾರ್ಯಕರ್ತರು Read more…

ಕಾಲು ಮುರಿದ ಯಜಮಾನನ ಮೇಲಿನ ಪ್ರೀತಿಯನ್ನು ಈ ನಾಯಿ ವ್ಯಕ್ತಪಡಿಸಿದ್ದು ಹೇಗೆ ಗೊತ್ತಾ….?

ನಾಯಿಗಳು ಅದೆಷ್ಟರ ಮಟ್ಟಿಗೆ ತಮ್ಮನ್ನು ಸಾಕಿದ ಮಂದಿಯೊಂದಿಗೆ ಭಾವನಾತ್ಮಕವಾಗಿ ಬೆರೆಯುತ್ತವೆ ಎಂದು ಸಾಕಷ್ಟು ನಿದರ್ಶನಗಳನ್ನು ಕಂಡಿದ್ದೇವೆ. ತನ್ನ ಮಾಲೀಕನಿಗೆ ಕಾಲು ಮುರಿದ ಕಾರಣ ನಾಯಿಯೊಂದು ಆತನಿಗೆ ತೋರಿದ ಸಿಂಪತಿಯ Read more…

ಅಧಿಕಾರದಿಂದ ಕೆಳಗಿಳಿಯುವ ಹೊತ್ತಲ್ಲಿ ಅಚ್ಚರಿ ಹೇಳಿಕೆ ನೀಡಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ದೇವಿ ಹ್ಯಾರಿಸ್ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಕೊನೆಕ್ಷಣದವರೆಗೂ ಇನ್ನಿಲ್ಲದ ಕಸರತ್ತು ನಡೆಸಿದ್ದ ಡೊನಾಲ್ಡ್ Read more…

ಪ್ರತಿದಿನ 30 ಮರ ಹತ್ತಿ ನೀರಾ ಸಂಗ್ರಹಿಸಿ ಮಕ್ಕಳನ್ನು ಸಾಕುತ್ತಿರುವ ಮಹಿಳೆ

ಪ್ರತಿನಿತ್ಯವೂ ಖರ್ಜೂರದ ಮರಗಳನ್ನು ಏರುವ ತೆಲಂಗಾಣದ ಈ ಮಹಿಳೆ ನೀರಾ ಸಂಗ್ರಹಿಸುವ ಮೂಲಕ ಜೀವನಾಧಾರ ಕಂಡುಕೊಂಡಿದ್ದಾರೆ. ಮೇಡಕ್ ಜಿಲ್ಲೆಯ ರೆಗೋಡೆ ಗ್ರಾಮದ ಸಾವಿತ್ರಿ ಎಂಬ 33 ವರ್ಷದ ಈ Read more…

ಆಟವಾಡುವಾಗಲೇ ಕಾದಿತ್ತು ದುರ್ವಿದಿ: ಸಂಪ್ ಗೆ ಬಿದ್ದು ಕಂದಮ್ಮ ಸಾವು

ಮೈಸೂರು: ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ತೆಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ. ನಟರಾಜ ಅವರ ಒಂದೂವರೆ ವರ್ಷದ ಮಗು ದಯಾನಂದ್ Read more…

ಭೋಪಾಲ್ ದುರಂತ ಘಟಿಸಿ 36 ವರ್ಷವಾದರೂ ಇವರ ನೋವು ಕೇಳುವವರಿಲ್ಲ

36 ವರ್ಷಗಳ ಹಿಂದೆ ಭೋಪಾಲ್‌ನ ಯೂನಿಯನ್ ಕಾರ್ಬೈಡ್‌ ಕಾರ್ಖಾನೆಯಲ್ಲಿ ವಿಷಯುಕ್ತ ಮೀಥೈಲ್ ಐಸೋ ಸಯನೈಡ್‌ ಲೀಕ್ ಆಗಿ ತನ್ನ ತಾಯಿ ರಕ್ತ ವಾಂತಿ ಮಾಡಿಕೊಳ್ಳುವುದನ್ನು ಅಸಹಾಯಕನಾಗಿ ನೋಡುತ್ತಿದ್ದ ಮೊಹಮ್ಮದ್ Read more…

BREAKING: ದಟ್ಟ ಮಂಜಿನಿಂದ ದಾರಿ ಕಾಣದೇ ಘೋರ ದುರಂತ, ಅಪಘಾತದಲ್ಲಿ 13 ಮಂದಿ ಸಾವು

ಕೊಲ್ಕೊತ್ತಾ: ಪಶ್ಚಿಮಬಂಗಾಳದ ಜಲ್ಪೈಗುರಿ ಜಿಲ್ಲೆಯಧುಫ್ಗುರಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ದಟ್ಟವಾದ ಮಂಜು ಆವರಿಸಿದ್ದ ಕಾರಣ ರಸ್ತೆ ಕಾಣದೆ ಅಪಘಾತ ಸಂಭವಿಸಿ Read more…

ಸಖತ್‌ ಮಾರಾಟ ಆಗ್ತಿದೆ ಲಾರಿ ಚಾಲಕನ ಮೇಲಿನ ಈ ಪುಸ್ತಕ

ಇರುಳಿನ ವೇಳೆ ವಾಹನ ಚಾಲನೆ ಮಾಡುವ ಅಸ್ಸಾಂನ ಚಾಲಕರೊಬ್ಬರ ಕಥೆಯು ಗುವಾಹಾಟಿ ಪುಸ್ತಕ ಮೇಳದಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದೆ. ರೂಪಮ್‌ ದತ್ತಾ ಅವರ ’ಲೈಫ್ ಆಫ್ ಎ ಡ್ರೈವರ್‌ Read more…

ಹೈದರಾಬಾದ್‌: ಸೋನು ಸೂದ್ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸಿದ ಜೀವರಕ್ಷಕ ಈಜುಗಾರ

ನಟ ಸೋನು ಸೂದ್‌ರ ಮಾನವೀಯ ಕಾರ್ಯಗಳಿಂದ ಸ್ಪೂರ್ತಿ ಪಡೆದ ಹೈದರಾಬಾದ್‌ನ ಈಜುಗಾರರೊಬ್ಬರು ನೂತನ ಆಂಬುಲೆನ್ಸ್ ಸೇವೆ ಆರಂಭಿಸಿದ್ದು, ಅದಕ್ಕೆ ’ಸೋನು ಸೂದ್ ಆಂಬುಲೆನ್ಸ್ ಸರ್ವೀಸ್‌,’ ಎಂದು ಹೆಸರಿಟ್ಟಿದ್ದಾರೆ. ಶಿವ Read more…

‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಉಚಿತವಾಗಿ ನೀಡುತ್ತಿದ್ದು, ಇದಕ್ಕೆ ಕನಿಷ್ಠ ಬೆಲೆ ನಿಗದಿಪಡಿಸಲಾಗುತ್ತದೆ. ಅಕ್ಕಿ ಕೆಜಿಗೆ 2 -3 ರೂ. ದರ ವಿದಿಸಲಾಗುವುದು ಎಂದು Read more…

ಇವನೇ ನೋಡಿ‌ ಸುಮೋ ಕುಸ್ತಿಯ ʼವಂಡರ್‌ ಬಾಯ್‌ʼ

ಸುಮೋ ಕುಸ್ತಿ ಪಟುಗಳ ಪೈಕಿ ಭಾರ ಎತ್ತುವ ವಿಭಾಗದಲ್ಲಿ ಇಲ್ಲೊಬ್ಬ 10 ವರ್ಷದ ಪೋರ ಭಾರೀ ಸದ್ದು ಮಾಡುತ್ತಿದ್ದಾನೆ. ತನ್ನ ವಯಸ್ಸಿನ ಇತರ ಮಕ್ಕಳ ಸರಾಸರಿ ತೂಕದ ದುಪ್ಪಟ್ಟು Read more…

BIG NEWS: ಗೋರಕ್ಷಕರ ಮೇಲಿನ ಕೇಸ್ ವಾಪಸ್, ಸಚಿವರ ಮಾಹಿತಿ

ಮಂಗಳೂರು: ಗೋರಕ್ಷಕರ ಮೇಲಿನ ಕೇಸ್ ಕೈ ಬಿಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವಾಣ್ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಗೋ ಸಾಗಣೆ Read more…

ಜೆಸಿಬಿ ಒಳಗೆ ಸಿಲುಕಿದ್ದ ಬೃಹತ್‌ ಹೆಬ್ಬಾವಿನ ರಕ್ಷಣೆ

ಜೆಸಿಬಿ ಒಂದರ ಒಳಗೆ ಸಿಲುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಿಸಲಾದ ಘಟನೆ ಒಡಿಶಾದಲ್ಲಿ ಜರುಗಿದೆ. ಬೆಹ್ರಾಮ್ಪುರದ ಸಣ್ಣದೊಂದು ಅಣೆಕಟ್ಟೆಯ ಬಳಿ ನಡೆಯುತ್ತಿರುವ ನಿರ್ಮಾಣ ಕಾರ್ಯವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಜೆಸಿಬಿಯಲ್ಲಿ ಹೆಬ್ಬಾವುಗಳು Read more…

ಅಪ್ಪನ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ರಿಶದ್‌ ಪ್ರೇಂಜೀ

ಸಾಮಾಜಿಕ ಜಾಲತಾಣದಲ್ಲಿ ಪವರ್‌ಫುಲ್ ಪೋಸ್ಟ್ ಒಂದನ್ನು ಮಾಡಿರುವ ವಿಪ್ರೋ ಚೇರ್ಮನ್ ರಿಶದ್ ಪ್ರೇಂ ಜೀ, ತಮ್ಮ ತಂದೆ ಅಜೀಮ್ ಪ್ರೇಂ ಜೀ ಅವರ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. Read more…

ನಗು ತರಿಸುವುದರ ಜೊತೆಗೆ ಗಾಬರಿಯೂ ಹುಟ್ಟಿಸುತ್ತೆ ಈ ವಿಡಿಯೋ

ಆನೆಯೊಂದು ಮಹಿಳೆಯೊಬ್ಬಳಿಗೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಮಸಾಜ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗ್ತಿದೆ. ಸಣ್ಣ ವಿಡಿಯೋ ತುಣುಕಿನಲ್ಲಿ ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದಾರೆ. Read more…

BIG NEWS: ಹೆಣ್ಣುಮಕ್ಕಳ ಮದುವೆ ವಯಸ್ಸು 21 ವರ್ಷಕ್ಕೆ ಹೆಚ್ಚಳ..?

ನವದೆಹಲಿ:  ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯ ಶಿಫಾರಸು ಆಧರಿಸಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, Read more…

ಆನ್ಲೈನ್ ಮೀಟಿಂಗ್‌ ವೇಳೆ ಮೊಬೈಲ್/ಪಿಸಿ ಕ್ಯಾಮೆರಾ ಆಫ್‌ ಮಾಡುವುದರಿಂದ ಪರಿಸರಕ್ಕೆ ಎಷ್ಟು ಸಹಕಾರಿ ಗೊತ್ತಾ….?

ಆನ್ಲೈನ್‌ ಮೂಲಕ ವರ್ಚುವಲ್ ಮೀಟಿಂಗ್ ಮಾಡುವ ವೇಳೆ ನಿಮ್ಮ ಮೊಬೈಲ್/ಪಿಸಿಯ ಕ್ಯಾಮೆರಾ ಆಫ್ ಮಾಡಿದಲ್ಲಿ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸುತ್ತಿದೆ. ವೆಬ್ ಕಾಲಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...