alex Certify Live News | Kannada Dunia | Kannada News | Karnataka News | India News - Part 4227
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಕೇಕ್‌ ಕತ್ತರಿಸಿ ಬೆಚ್ಚಿಬಿದ್ಲು ಯುವತಿ….!

ವಿಚಿತ್ರವಾದ ಹುಟ್ಟುಹಬ್ಬ ಆಚರಣೆಯ ವಿಡಿಯೋವೊಂದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಯುವತಿಯೊಬ್ಬರು ಇನ್ನೇನು ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿದ್ದಂತೆ ಕೇಕ್ ಸ್ಪೋಟಗೊಂಡು ಚೆಲ್ಲಾಪಿಲ್ಲಿಯಾಗಿದೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಲಕ್ಷಾಂತರ ಮಂದಿ Read more…

ಸೈಂಟ್ ಮೇರೀಸ್ ದ್ವೀಪ ನೋಡಿದ್ದೀರಾ…?

ಸೈಂಟ್ ಮೇರೀಸ್ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ಕಿನಾರೆಯಿಂದ ಸ್ವಲ್ಪವೇ ದೂರದಲ್ಲಿರುವ ಒಂದು ದ್ವೀಪ. ಮಲ್ಪೆಯಿಂದ ಪ್ರವಾಸಿಗರಿಗಾಗಿ ನಿತ್ಯ ಅಲ್ಲಿಗೆ ಬೋಟ್ ವ್ಯವಸ್ಥೆ ಇದೆ. ಸೈಂಟ್ ಮೇರೀಸ್ Read more…

ಚರಂಡಿಯೊಳಗೆ ಸಿಲುಕಿದ್ದ ನಾಯಿಯ ರಕ್ಷಣೆಗೆ ಮುಂದಾದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರ ಶಹಬ್ಬಾಸ್‌ಗಿರಿ

ಅಂಡರ್‌ ಗ್ರೌಂಡ್‌ ಚರಂಡಿಯೊಳಗೆ ಸಿಕ್ಕಿಹಾಕಿಕೊಂಡಿದ್ದ ಎರಡು ವರ್ಷದ ಸೋಫಿ ಹೆಸರಿನ ನಾಯಿ ಮರಿಯೊಂದನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರು ಶಹಬ್ಬಾಸ್ ಹೇಳುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ವಿವಿಯ ಕ್ಯಾಂಪಸ್‌ನಲ್ಲಿ Read more…

ಆನೆಮರಿಗಳ ಚಿನ್ನಾಟದ ಮತ್ತೊಂದು ವಿಡಿಯೋ ವೈರಲ್

ಕಳೆದ 2-3 ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆನೆಮರಿಗಳು ಬಹಳ ಸದ್ದು ಮಾಡುತ್ತಿವೆ. ಇದೀಗ ಗಜಪಡೆಯ ಮತ್ತೊಂದು ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಮುದುಮಲೈ Read more…

ದಣಿದು ರಸ್ತೆಯಲ್ಲೇ ಮಲಗಿದ ಘೇಂಡಾಮೃಗ…!

ಭಾರೀ ಪ್ರವಾಹದ ವಿರುದ್ಧ ಹೋರಾಡಿ ದಣಿದ ಘೇಂಡಾಮೃಗದ ಮರಿಯೊಂದು ಬಹಳ ಸುಸ್ತಾಗಿ ರಸ್ತೆಯ ಮೇಲೆ ಹಾಗೇ ತಲೆ ಹಾಕಿಕೊಂಡು ಮಲಗಿಬಿಟ್ಟಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯದ Read more…

ತಪ್ಪಲಿದೆ ಜನನ – ಮರಣ ಪ್ರಮಾಣ ಪತ್ರಕ್ಕಾಗಿ ಜನರ ಅಲೆದಾಟ…!

ಗ್ರಾಮೀಣ ಭಾಗದ ಜನತೆ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯುವ ಸಲುವಾಗಿ ಈವರೆಗೆ ತಹಶೀಲ್ದಾರ್ ಕಚೇರಿಗೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆದಾಟ ನಡೆಸಬೇಕಿತ್ತು. ಈಗ ಅದಕ್ಕೆ Read more…

ಸಿದ್ಧವಾಯ್ತು ಲಸಿಕೆ: ಕೊರೋನಾ ಅತಂಕದಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಲಂಡನ್: ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದ ಲಸಿಕೆ ಮಾನವ ಕ್ಲಿನಿಕಲ್ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು ಎರಡು ಪಟ್ಟು ಸುರಕ್ಷತೆ ನೀಡುತ್ತದೆ ಎನ್ನುವ ಅಂಶ ಗೊತ್ತಾಗಿದೆ. Read more…

ಬಿಗ್ ನ್ಯೂಸ್: ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಆರಂಭ ಕುರಿತಾಗಿ ಪೋಷಕರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗುವುದು ಅನುಮಾನವೆನ್ನಲಾಗಿದೆ. ಈ ವರ್ಷವಿಡೀ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮಾತ್ರ ನಡೆಯಬಹುದು. ರಾಜ್ಯದಲ್ಲಿ ಕೊರೊನಾ ಸೋಂಕು Read more…

ಕೊರೊನಾ ‘ಪಾಸಿಟಿವ್’ ಎನ್ನುತ್ತಿದ್ದಂತೆ ಬೈಕ್ ನಲ್ಲಿ ಪರಾರಿಯಾದ ಯುವತಿ…!

ಕೊರೊನಾ ಸಾರ್ವಜನಿಕರನ್ನು ಎಷ್ಟರಮಟ್ಟಿಗೆ ಕಂಗೆಡಿಸಿದೆ ಎಂದರೆ ಸೋಂಕಿತರನ್ನು ಕಂಡರೆ ಮಾರು ದೂರ ಸರಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೂ ನೆರವು ನೀಡಲು ಯಾರೂ ಮುಂದೆ ಬರುತ್ತಿಲ್ಲ. ಅಲ್ಲದೆ Read more…

300 ಕೋಟಿ ರೂ. ವೆಚ್ಚದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಮುಹೂರ್ತ ನಿಗದಿ, ಪ್ರತಿ ಮನೆಯಿಂದ ದೇಣಿಗೆ

ನವದೆಹಲಿ/ಉಡುಪಿ: ಅಯೋಧ್ಯೆಯಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 3 ಅಥವಾ 5 ರಂದು ಭೂಮಿ ಪೂಜೆ ನೆರವೇರಿಸಲಾಗುವುದು. ಪ್ರಧಾನಿ ಮೋದಿಗೆ ಆಹ್ವಾನ Read more…

ಕೊರೊನಾ ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಉಚಿತ ‘ಆಯುರ್ವೇದ’ ಕಿಟ್

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದೆ. ಶನಿವಾರ ಒಂದೇ ದಿನ 114 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ Read more…

ಮದುವೆಯಾಗಲಿರುವ ಮಗನಿಗೆ ಅಮ್ಮನಿಂದ ಬೇಳೆಕಾಳುಗಳ ಕ್ಲಾಸ್

ಬೇಳೆ ಕಾಳುಗಳಲ್ಲಿ ಹಲವು ವಿಧಗಳು ಇರುವ ಕಾರಣ ಅವುಗಳ ಹೆಸರನ್ನು ಸರಿಯಾಗಿ ಹೇಳುವುದು ಬಹಳ ಟ್ರಿಕ್ಕಿ ಅನಿಸುವುದು ಸಹಜ. ಇದೇನಿದ್ದರೂ ಪಾಕಪ್ರವೀಣ ಗೃಹಿಣಿಯರಿಗೆ ಅಥವಾ ಮಾಸ್ಟರ್‌ ಶೆಫ್‌ಗಳಿಗೆ ಮಾತ್ರವೇ Read more…

ಆನ್ ಲೈನ್ ಕ್ಲಾಸ್ ಗೆ ನೆಟ್ವರ್ಕ್ ಸಿಗಲ್ಲ ಎಂದು ನಿತ್ಯ ಪರ್ವತ ಏರುವ ವಿದ್ಯಾರ್ಥಿ…!

ಕೊರೋನಾ ಸಾಂಕ್ರಾಮಿಕ ರೋಗದಿಂದ ಶೈಕ್ಷಣಿಕ ವ್ಯವಸ್ಥೆಯೇ ಬುಡಮೇಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆನ್ಲೈನ್ ತರಗತಿಗೆ ಪ್ರಾತಿನಿಧ್ಯ ಸಿಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ರಾಜಸ್ಥಾನದಲ್ಲಿ Read more…

ಹಳೆ ಮಾಲೀಕರನ್ನು ಹುಡುಕಿಕೊಂಡು 100 ಕಿಮೀ ನಡೆದ ಒಂಟೆ…!

ಬೇರೊಂದು ಕುಟುಂಬಕ್ಕೆ ಮಾರಾಟ ಮಾಡಿದ ಬಳಿಕ, ತನ್ನ ಹಳೆಯ ಮಾಲೀಕರನ್ನು ಹುಡುಕಿಕೊಂಡು ನೂರಕ್ಕೂ ಹೆಚ್ಚು ಕಿಮೀ ನಡೆದುಕೊಂಡೇ ಹೋದ ಒಂಟೆಯೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ಈ ವೃದ್ಧ ಒಂಟೆಯು Read more…

ದಾಹ ನೀಗಿಸಿಕೊಳ್ಳಲು ನೀರಿಗಾಗಿ ಅಂಗಲಾಚಿದ ಅಳಿಲು…!

ಭಾರತದಿಂದ ಲಂಕೆಗೆ ಸೇತುವೆ ಕಟ್ಟುವ ಕಾಯಕಕ್ಕೆ ಅಳಿಲು ಕೂಡ ರಾಮಸೇವೆ ಮಾಡಿತ್ತಂತೆ. ಇದು ರಾಮಾಯಣ ಕಾಲದ ಕಥೆ. ಆದರೆ, ಇಲ್ಲೊಂದು ಅಳಿಲು ಕುಡಿಯಲು ನೀರು ಸಿಗದೆ, ಬಹಳ ಬಾಯಾರಿಕೆಯಿಂದ Read more…

11 ಜಿಲ್ಲೆಗಳಿಗೆ ಕೊರೊನಾ ಬಿಗ್ ಶಾಕ್: ರಾಜ್ಯದಲ್ಲಿ 36,631 ಸಕ್ರಿಯ ಪ್ರಕರಣ – 580 ಗಂಭೀರ – ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್….? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 4537 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 59,652 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 1018 ಜನ ಆಸ್ಪತ್ರೆಯಿಂದ Read more…

ಬಿಗ್ ನ್ಯೂಸ್: ನಾಳೆಯಿಂದ ಭಾರೀ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಭಾನುವಾರ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. Read more…

ದನ ಮೇಯಿಸಲು ಹೋದಾಗಲೇ ದಾರುಣ ಘಟನೆ: ವಿದ್ಯುತ್ ಪ್ರವಹಿಸಿ ಬಾಲಕ, ಹಸು ಸಾವು

ಕಲಬುರ್ಗಿ ಜಿಲ್ಲೆ ಶಹಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ವಿದ್ಯುತ್ ಪ್ರವಹಿಸಿ ಬಾಲಕ ಮತ್ತು ಹಸು ಸಾವನ್ನಪ್ಪಿದ ಘಟನೆ ನಡೆದಿದೆ. ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಹಸುವನ್ನು ರಕ್ಷಿಸಲು Read more…

ಕೊರೋನಾ ಸೋಂಕಿತರಿಗೆ ಕಡಿಮೆ ವೆಚ್ಚ, ಸುಲಭ ಸಾಗಣೆ ಬೆಡ್ ರೆಡಿ: ಕಲ್ಯಾಣ ಕರ್ನಾಟಕಕ್ಕೆ 650 ಬೆಡ್ ರವಾನೆಗೆ ಡಿಕೆಶಿ ಹಸಿರು ನಿಶಾನೆ

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತಿತರ ಕಡೆ ಸೋಂಕಿತರಿಗೆ ಬೆಡ್ ಗಳ ಕೊರತೆ ಉಂಟಾಗಿದ್ದು, ಅವರ ಪ್ರಾಣಕ್ಕೂ ಸಂಚಕಾರ ಉಂಟಾಗಿದೆ. ಇಂಥ ಸಂಕಷ್ಟ Read more…

ಮೊದಲ ರಾತ್ರಿಯೇ ಮೈಮುಟ್ಟದ ಗಂಡನ ರಹಸ್ಯ ತಿಳಿದು ಪತ್ನಿಗೆ ಶಾಕ್, ಸರಸಕ್ಕೆ ಕರೆದ ಮಾವ

ಬೆಂಗಳೂರು: ಗಂಡ ಮತ್ತು ಆತನ ಮನೆಯವರ ವಂಚನೆ, ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಗಂಡನಿಗೆ ಮಕ್ಕಳಾಗುವುದಿಲ್ಲ ಎನ್ನುವ ವಿಷಯ ಮುಚ್ಚಿಟ್ಟು ಮದುವೆ ಮಾಡಲಾಗಿದ್ದು, Read more…

BIG SHOCKING: ರಾಜ್ಯದಲ್ಲಿ ಇಂದೂ ಕೊರೋನಾ ಸ್ಪೋಟ, ಬೆಚ್ಚಿಬಿದ್ದ ದಕ್ಷಿಣ ಕನ್ನಡ -11 ಜಿಲ್ಲೆಗಳಲ್ಲಿ 100 ಕ್ಕೂ ಅಧಿಕ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 4,537 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 59,652 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

ಬೆಕ್ಕಿನ ರೂಪದಲ್ಲಿ ದಂಪತಿಗೆ ಒಲಿಯಿತು ‘ಅದೃಷ್ಟ’

ಈ ಅದೃಷ್ಟ ಅನ್ನೋದು ಯಾವ ಕಡೆಯಿಂದ ಹೇಗೆ ಒದ್ದುಕೊಂಡು ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಅಮೆರಿಕ ದಂಪತಿಗೆ ಸಾಕಿದ ಬೆಕ್ಕಿನಿಂದ ಬಂಪರ್‌ ಲಾಟರಿಯೊಂದು ಖುಲಾಯಿಸಿದೆ. ಮೂರು ವರ್ಷಗಳ ಹಿಂದೆ Read more…

ಇಂದೂ ಬೆಂಗಳೂರಲ್ಲಿ ಮತ್ತೆ ಕೊರೋನಾ ಸ್ಪೋಟ: ಒಂದೇ ದಿನ 2025 ಮಂದಿಗೆ ಸೋಂಕು ದೃಢ, 49 ಮಂದಿ ಸಾವು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಕೂಡ ಕೊರೋನಾ ಸ್ಪೋಟವಾಗಿದೆ. ಒಂದೇ ದಿನ 2025 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 29,521 ಕ್ಕೆ ಏರಿಕೆಯಾಗಿದೆ. ಇವತ್ತು Read more…

ಅತ್ತಿಗೆಯ ಕಾಮದಾಹಕ್ಕೆ ಬಲಿಯಾದ ಮೈದುನ…?

ಉತ್ತರ ಪ್ರದೇಶದ ಪಿಲಿಭಿಟ್ ನಲ್ಲಿ ಯುವಕನೊಬ್ಬನನ್ನು ಆತನ ಹಿರಿಯ ಸಹೋದರನೇ ಕೊಲೆ ಮಾಡಿದ್ದಾನೆ. ಪಿಲಿಭಿಟ್ ಜಿಲ್ಲೆಯ ಬಿಸಾಲ್ ಪುರ್ ಪ್ರದೇಶದಲ್ಲಿ ಘಟನೆ ನಡೆದಿದೆ. ಪತ್ನಿಯೊಂದಿಗೆ ಸೇರಿ ತಮ್ಮನನ್ನು ಕೊಲೆ Read more…

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನಾಳೆಯಿಂದಲೇ ಶೇಕಡ 50 ರಷ್ಟು ಹಾಸಿಗೆ ಒದಗಿಸಿ: ಸಿಎಂ ಖಡಕ್ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ನಡೆಸಿ, ಚರ್ಚಿಸಿದ್ದಾರೆ. ಬೆಂಗಳೂರು ನಗರದಲ್ಲಿ ಕೋವಿಡ್ 19 Read more…

ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಶಾಕಿಂಗ್ ನ್ಯೂಸ್

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಅರ್ಚಕರು, ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ದರ್ಶನಕ್ಕೆ ಬರುವ ಭಕ್ತರಿಗೆ ನಿರ್ಬಂಧ ವಿಧಿಸಲು Read more…

ಹಣ ಗೆದ್ದು ಭವಿಷ್ಯ ಸುಳ್ಳಾಗಿಸಿದ ಮಹಿಳೆ…!

ನೀನು ಜೀವನದಲ್ಲಿ ಏನನ್ನೂ ಗೆಲ್ಲಲಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ಹೇಳಿದ್ದರಂತೆ. ಆದರೆ, ಆಕೆ ಈಗ 1,02,000 ಆಸ್ಟ್ರೇಲಿಯನ್ ಡಾಲರ್ ಅಂದರೆ 53.4 ಲಕ್ಷ ರೂ. ಜಾಕ್ ಪಾಟ್ ಗೆದ್ದಿದ್ದಾರೆ. Read more…

ಗಮನಿಸಿ: ಹೋಮ್ ಐಸೋಲೇಷನ್ ಆಗಲು ಇದು ಕಡ್ಡಾಯ

ಕೊರೊನಾಗೆ ಪರೀಕ್ಷೆ ಮಾಡಲು ಹಿಂಜರಿಯುವ ಜನರಿಗೆ ನೆಮ್ಮದಿ ಸುದ್ದಿಯಿದೆ. ನಿಮ್ಮ ವರದಿ ಸಕಾರಾತ್ಮಕವಾಗಿದ್ದರೂ  ನೀವು ಮನೆಯಲ್ಲಿಯೇ ಪ್ರತ್ಯೇಕವಾಗಿರಬಹುದು. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿಲ್ಲ. ಮುಂದಿನ ವಾರದ ವೇಳೆಗೆ ಮಧ್ಯಪ್ರದೇಶದ Read more…

ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಂಗ್ರಹಿಸಿದ BTS ಅಭಿಮಾನಿಗಳು

ಕೊರಿಯಾದ ಮ್ಯೂಸಿಕ್ ಬ್ಯಾಂಡ್‌ ಆದ BTSನ ಭಾರತದ ಅಭಿಮಾನಿಗಳು ಅಸ್ಸಾಂ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆಂದು 5 ಲಕ್ಷ ರೂ.ಗಳನ್ನು ಕ್ರೋಢೀಕರಿಸಿದ್ದಾರೆ. ಕೋವಿಡ್-19 ಸೋಂಕಿನ ಭೀತಿಯ ನಡುವೆಯೇ ಅಸ್ಸಾಂ Read more…

ಇದು ತೆಂಗಿನಕಾಯಿ ಅಂದರೆ ನೀವು ನಂಬಲೇಬೇಕು….!

ಸಾಮಾನ್ಯವಾಗಿ ತೆಂಗಿನಕಾಯಿ ಎಂದರೆ ನಮಗೆಲ್ಲಾ ಮೊದಲು ನೆನಪಾಗುವುದು ತರಿ ತರಿಯಾದ ಅದರ ಮೇಲ್ಮೈ. ಆದರೆ, ಚೆನ್ನಾಗಿ ಪಾಲಿಶ್ ಮಾಡಿ ನುಣುಪಾದ ಮೇಲ್ಮೈ ಇರುವ ತೆಂಗಿನ ಕಾಯಿಯೊಂದರ ಚಿತ್ರವೊಂದನ್ನು ರೆಡ್ಡಿಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...