alex Certify Live News | Kannada Dunia | Kannada News | Karnataka News | India News - Part 4074
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೆಚ್ಚಳ ಹಿನ್ನಲೆ: ಮಹತ್ವದ ಸಭೆ ನಡೆಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶದ ಕೊರೊನಾ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಸಭೆಯಲ್ಲಿ ಮೋದಿಗೆ ಅನೇಕ ವಿಷ್ಯಗಳ ಬಗ್ಗೆ ತಿಳಿಸಲಾಗಿದೆ. ಪ್ರಧಾನಿ ಮೋದಿ ಎಲ್ಲ ರಾಜ್ಯಗಳ Read more…

GOOD NEWS: 18 -44 ವರ್ಷದವರಿಗೆ ನೀಡಲು 2 ಕೋಟಿ ಲಸಿಕೆ, ಖಾಸಗಿ ಆಸ್ಪತ್ರೆಗಳಲ್ಲಿ 6034 ಹಾಸಿಗೆ ಮೀಸಲು; ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 6,034 ಹಾಸಿಗೆಗಳನ್ನು ಕೋವಿಡ್ ಗೆ ಮೀಸಲಿಡಲಾಗಿದೆ. ಇನ್ನೂ 1,135 ಹಾಸಿಗೆಗಳು ಶೀಘ್ರದಲ್ಲೇ ದೊರೆಯಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ Read more…

ಬೆಡ್ ಗಾಗಿ ಸೋಂಕಿತರ ಪರದಾಟ; ಆಂಬುಲೆನ್ಸ್ ನಲ್ಲಿ ವಿಧಾನಸೌಧಕ್ಕೇ ಸೋಂಕಿತೆಯನ್ನು ಹೊತ್ತು ತಂದ ಕುಟುಂಬ

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ರಾಜಧಾನಿ ಬೆಂಗಳೂರು ಕ್ಷಣ ಕ್ಷಣಕ್ಕೂ ಭಯಂಕರ ಸ್ಥಿತಿಯತ್ತ ತಲುಪುತ್ತಿದೆ. ಬೆಡ್, ವೆಂಟಿಲೇಟರ್ ಗಾಗಿ ಆಸ್ಪತ್ರೆಗಳಿಗೆ ಅಲೆದಾಡಿ ಬೇಸತ್ತ ಸೋಂಕಿತ ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲಿ ವಿಧಾನಸೌಧಕ್ಕೆ Read more…

BIG NEWS: ಭೂಮಿಗೆ ಬಂದಪ್ಪಳಿಸಲಿದೆ ನಿಯಂತ್ರಣ ತಪ್ಪಿದ ಚೀನಾ ರಾಕೆಟ್​​ ನ ಭಗ್ನಾವಶೇಷ..!

ಚೀನಾದ ಬೃಹತ್​ ರಾಕೆಟ್​​ನ ಭಗ್ನಾವಶೇಷವು ಶೀಘ್ರದಲ್ಲೇ ಭೂಮಿಯ ಮೇಲ್ಮೈಗೆ ಬಂದು ಅಪ್ಪಳಿಸಲಿದೆ ಎಂದು ವರದಿಯಾಗಿದೆ. ಈ ವಾರಾಂತ್ಯದಲ್ಲಿ ನಿಯಂತ್ರಣ ತಪ್ಪಿದ ರಾಕೆಟ್​​ನ ಭಗ್ನಾವಶೇಷಗಳು ಭೂಮಿಯ ಮೇಲ್ಮೈಗೆ ಬರಲಿದೆ. ಈ Read more…

BIG NEWS: ನನ್ನ ಪತ್ನಿಗೇ ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇನೆ; ಅಸಹಾಯಕತೆ ತೋಡಿಕೊಂಡ ಆರೋಗ್ಯಾಧಿಕಾರಿ

ಮೈಸೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಜನರ ಜೀವವನ್ನೇ ಹಿಂಡುತ್ತಿದೆ. ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಜನಪ್ರತಿನಿಧಿಗಳಿಂದ ಹಿಡಿದು ಆರೋಗ್ಯಾಧಿಕಾರಿಗಳಿಗೂ ತಮ್ಮ ಕುಟುಂಬ ಸದಸ್ಯರಿಗೇ ಬೆಡ್ Read more…

ಮಕ್ಕಳಿಗೆ ʼಕೊರೊನಾʼ ಬಂದ್ರೆ ಏನು ಮಾಡ್ಬೇಕು..? ಇಲ್ಲಿದೆ ಉಪಯುಕ್ತ ಮಾಹಿತಿ

2020 ರಲ್ಲಿ ಕಾಣಿಸಿಕೊಂಡ ಕೊರೊನಾದ ಮೊದಲ ಅಲೆ ಮಕ್ಕಳಿಗೆ ತುಂಬಾ ಅಪಾಯಕಾರಿ ಅಲ್ಲ ಎನ್ನಲಾಗಿತ್ತು. ಕಡಿಮೆ ಪ್ರಮಾಣದಲ್ಲಿ ಮಕ್ಕಳು ಕೊರೊನಾಗೆ ತುತ್ತಾಗಿದ್ದರು. ಆದ್ರೆ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿತ Read more…

ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಮ್​ಗೆ ಕೊರೊನಾ ಸೋಂಕು ದೃಢ

ಅತ್ಯಾಚಾರ ಪ್ರಕರಣದ ಅಡಿಯಲ್ಲಿ ಜೈಲು ಶಿಕ್ಷೆಯನ್ನ ಅನುಭವಿಸುತ್ತಿರುವ ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಕೊರೊನಾ ಸೋಂಕು ತಗುಲಿದೆ. ಇವರನ್ನ ರಾಜಸ್ಥಾನದ ಜೋಧಪುರ ಎಂಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಸಾರಾಂ Read more…

ತಪ್ಪುಗಳಾದಾಗ ನಿಮಗೆ ಮುಸ್ಲಿಂಮರು ಮಾತ್ರ ಕಾಣುತ್ತಾರೆಯೇ….?; ಹಗರಣದಲ್ಲಿ ಸತೀಶ್ ರೆಡ್ದಿ ಪಿಎ ಶಾಮೀಲು ಇದಕ್ಕೇನನ್ನುತ್ತೀರಿ….?; ತೇಜಸ್ವಿ ಸೂರ್ಯ ವಿರುದ್ಧ ಜಮೀರ್ ಅಹ್ಮದ್ ಕೆಂಡಾಮಂಡಲ

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ದಾಖಲೆಗಳಿಲ್ಲದೇ ಮಾತನಾಡುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೇ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ. Read more…

ಗುಳುಂ ಮಾಡುವುದೇ ಬಿಜೆಪಿ ಅಜೆಂಡಾ; ಮೊದಲು ತೇಜಸ್ವಿ ಸೂರ್ಯ ಹಾಗೂ ಟೀಂ ಅನ್ನು ಬಂಧಿಸಬೇಕು; ಡಿ.ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮು ಆಯಾಮ ನೀಡುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಮೂವರು ಶಾಸಕರ ಟೀಂ ನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ Read more…

ಒಂದೇ ಒಂದು ಫೋಟೋದಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಮಕ್ಕಳ ಫಾರಂ..!

ಬ್ರಿಟನ್​​ನಲ್ಲಿ ಮಕ್ಕಳಿಗೆಂದೇ ನಿರ್ಮಾಣ ಮಾಡಲಾದ ಫಾರಂ ಒಂದರಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಡುಗಳನ್ನ ಮರದ ಬಾಕ್ಸಿನಲ್ಲಿ ಇಡಲಾಗಿದ್ದು ಇದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಫಾರಂನಿಂದ ಕ್ಲಿಕ್ಕಿಸಲಾದ Read more…

ಭ್ರಷ್ಟಾಚಾರ ಮರೆಮಾಚಲು ಕೋಮು ಬಣ್ಣದ ಲೇಪನ; ಹಗರಣ ಮಾಡಿದ ತೋಳಗಳಿಂದಲೇ ಬಯಲಿಗೆಳೆಯುವ ಮಹಾನಾಟಕ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಮುಸ್ಲಿಂ ಆರೋಪಿಗಳ ಹೆಸರನ್ನು ಮಾತ್ರ ಓದಿ ಹೇಳಿದ್ದಾರೆ. ಉಳಿದ ಆರೋಪಿಗಳ ಹೆಸರನ್ನು ಪ್ರಸ್ತಾಪಿಸಿಲ್ಲ. ಈ ಮೂಲಕ ಕೋಮು Read more…

BIG NEWS: ಕೊರೊನಾ ಎರಡನೇ ಅಲೆಯಿಂದ ತತ್ತರಿಸುತ್ತಿರುವ ರಾಜ್ಯಕ್ಕೆ ಮತ್ತೊಂದು ಎಚ್ಚರಿಕೆ ನೀಡಿದ ಫನಾ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದಲ್ಲಿ ದುಪ್ಪಟ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ನಾಳೆಯಿಂದಲೇ ಲಾಕ್ ಡೌನ್ ಜಾರಿ Read more…

BIG NEWS: ಕೇರಳದಲ್ಲೂ ಲಾಕ್ ಡೌನ್ ಘೋಷಣೆ; ಕೋವಿಡ್ ನಿಯಂತ್ರಣಕ್ಕೆ ಸಿಎಂ ಪಿಣರಾಯಿ ಸರ್ಕಾರದಿಂದ ಕಠಿಣ ಕ್ರಮ

ತಿರುವನಂತಪುರಂ: ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇರಳ ಸರ್ಕಾರ ಲಾಕ್ ಡೌನ್ ಮೊರೆಹೋಗಿದ್ದು, ಮೇ 8ರಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಿ ಸಿಎಂ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ. Read more…

ಭಾರತಕ್ಕಾಗಿ ಮಿಡಿದ ಸೆಲ್ಲಿಸ್ಟ್ ಯೋ-ಯೋ ಮಾ

ನೋವು ಮರೆತು ಜೀವನ್ಮುಖಿಯಾಗಲು ನೆರವಾಗುವ ಸಣ್ಣ-ಪುಟ್ಟ ವಿಷಯಗಳಲ್ಲಿ ಸಂಗೀತವೂ ಒಂದು. ಕೋವಿಡ್‌ನ ಎರಡನೇ ಅಲೆಯಿಂದ ಭಾರತ ತತ್ತರಿಸುತ್ತಿರುವ ನಡುವೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ನಿಲ್ಲಲು ಜಗತ್ತಿನ Read more…

ಬಿದಿರಿನ ಹಾರ ಬದಲಿಸಿಕೊಂಡು ಹಸೆಮಣೆ ಏರಿದ ಜೋಡಿ

ಕೋವಿಡ್ ಸಾಂಕ್ರಮಿಕ ಈ ಸಂಕಷ್ಟದ ಕಾಲಘಟ್ಟದಲ್ಲಿ ಜೋಡಿಗಳು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ವಿಶೇಷ ಐಡಿಯಾ ಒಂದನ್ನು ಮಾಡಿಕೊಂಡಿದ್ದಾರೆ. ಪಿಪಿಇ ಕಿಟ್‌ ಧರಿಸಿಕೊಂಡು ಮದುವೆಯಾಗುವುದರಿಂದ ಹಿಡಿದು ವರ್ಚುವಲ್ ವಿವಾಹಗಳವರೆಗೂ Read more…

ಯಾವಾಗ ಅವಶ್ಯವಿದೆ MRI ಸ್ಕ್ಯಾನ್…? ಇಲ್ಲಿದೆ ಈ ಕುರಿತ ಮಾಹಿತಿ

ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ಮಾತ್ರವಲ್ಲ ಮೆದುಳಿನ ಮೇಲೂ ಪ್ರಭಾವ ಬೀರಿದೆ. ಅನೇಕ ಸಂಶೋಧನೆಗಳಲ್ಲಿ ಇದು ಪತ್ತೆಯಾಗಿದೆ. ಇದೇ ಕಾರಣಕ್ಕೆ ಕೊರೊನಾ ರೋಗಿಗಳಿಗೆ ನರವೈಜ್ಞಾನಿಕ ತೊಂದರೆಗಳ ಬಗ್ಗೆಯೂ ವೈದ್ಯರು Read more…

ಆಪರೇಷನ್ ಆಕ್ಸಿಜನ್: ಕೊನೇ ಕ್ಷಣದಲ್ಲಿ 200 ಸೋಂಕಿತರ ಜೀವ ರಕ್ಷಿಸಿದ ಪ್ರಾಣವಾಯು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಲಿದ್ದ ಭಾರಿ ಆಕ್ಸಿಜನ್ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದಂತಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ 200 ಸೋಂಕಿತರ ಜೀವ ಉಳಿದಿದೆ. ಬೆಂಗಳೂರಿನ Read more…

ಬಾವಿಗೆ ಬಿದ್ದ ಆನೆ ಮರಿ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಜಾರ್ಖಂಡ್‌ನ ಬಾವಿಯೊಂದಕ್ಕೆ ಅಕಸ್ಮಾತ್‌ ಆಗಿ ಜಾರಿ ಬಿದ್ದ ಕಾಡಾನೆ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ವೈರಲ್ ಆಗಿವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

6 ತಿಂಗಳ ಹಿಂದೆ ಕಣ್ಮರೆಯಾಗಿದ್ದ ಮಹಿಳೆ ದಟ್ಟ ಅರಣ್ಯದಲ್ಲಿ ಪ್ರತ್ಯಕ್ಷ…!

ಬರೋಬ್ಬರಿ 6 ತಿಂಗಳಿನಿಂದ ಕಣ್ಮರೆಯಾಗಿದ್ದ ಅಮೆರಿಕದ ಉತಾಹ್​​ದಲ್ಲಿನ 47 ವರ್ಷದ ಮಹಿಳೆ ಕೊನೆಗೂ ಜೀವಂತವಾಗಿ ಪತ್ತೆಯಾಗಿದ್ದಾರೆ. ಈಕೆ ಟೆಂಟ್​ ಒಂದರಲ್ಲಿ ವಾಸವಾಗಿದ್ದು, ಗೆಡ್ಡೆ ಗೆಣೆಸುಗಳನ್ನು ತಿಂದು ಜೀವನ ಸಾಗಿಸುತ್ತಿದ್ದರು. Read more…

ಬಿಜೆಪಿ ನಾಯಕರ ಆತ್ಮ‌ನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ ದೀಪ ಹಚ್ಚಬೇಕೋ…?; ಯು.ಟಿ. ಖಾದರ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ನಡುವೆ ಬಹ್ರೈನ್ ನಿಂದ ರಾಜ್ಯಕ್ಕೆ 40 ಮೆಟ್ರಿಕ್ ಟನ್ ಆಕ್ಸಿಜನ್ ಆಗಮನವಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಬಳಸುವುದನ್ನು Read more…

ಕಚೇರಿ ಸಿಬ್ಬಂದಿಗೆ ಬಂದಿದ್ದ ಕರೆ ಸ್ವೀಕರಿಸಿದ ಗ್ರಾಹಕ..! ಮುಂದೇನಾಯ್ತು ನೋಡಿ

ಟಿಕ್​ಟಾಕ್​​ನಲ್ಲಿ ಸಾಕಷ್ಟು ವಿಡಿಯೋಗಳು ಒಂದಿಲ್ಲೊಂದು ಕಾರಣದಿಂದ ವೈರಲ್​ ಆಗ್ತಾನೇ ಇರುತ್ತದೆ. ಇದೇ ರೀತಿ ಕಾರೊಂದನ್ನ ಬಾಡಿಗೆ ಪಡೆದಿದ್ದ ವ್ಯಕ್ತಿಯೊಬ್ಬ ಅದನ್ನ ಹಿಂದಿರುಗಿಸಲು ತೆರಳಿದ್ದ ವೇಳೆ ಕಚೇರಿಗೆ ಬಂದ ಫೋನ್​ Read more…

BIG NEWS: ರಾಜ್ಯದಲ್ಲಿ ಮಹಾರಾಷ್ಟ್ರ ಮಾದರಿ ಲಾಕ್ ಡೌನ್ ಅನಿವಾರ್ಯಎಂದ ಕೇಂದ್ರ ಸಚಿವ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಜಾರಿಗೆ ತಂದಿರುವ ಜನತಾ ಕರ್ಫ್ಯೂ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ಒತ್ತಾಯಗಳು ಹೆಚ್ಚುತ್ತಿವೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ Read more…

ʼಕೊರೊನಾʼದಿಂದ ಚೇತರಿಸಿಕೊಳ್ಳುತ್ತಲೇ ವೈದ್ಯೆಯನ್ನು ಅಪ್ಪಿ ಕಣ್ಣೀರಿಟ್ಟ ವೃದ್ದೆ

ಕೋವಿಡ್-19 ಸೋಂಕು ಪೀಡಿತರಾಗಿದ್ದ ಕೋಲ್ಕತ್ತಾದ 75 ವರ್ಷದ ಮಹಿಳೆಯೊಬ್ಬರು ತಮ್ಮನ್ನು ಚೇತರಿಸಿಕೊಳ್ಳಲು ನೆರವಾದ ವೈದ್ಯರೊಬ್ಬರನ್ನು ಅಪ್ಪಿಕೊಳ್ಳುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಪಿಇ ಕಿಟ್‌ಧಾರಿಯಾಗಿರುವ ವೈದ್ಯೆ ಅವಿಸ್ತಿಕಾ Read more…

ಹಿರಿಯರು – ವಿಕಲಚೇತನರಿಗೆಂದೇ ಮೊದಲ ಡ್ರೈವ್‌-ಇನ್ ಲಸಿಕಾ ಕೇಂದ್ರ ಶುರು

ದೇಶಾದ್ಯಂತ ಕೋವಿಡ್ ಪ್ರಕರಣಗಳು ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕಾ ಕಾರ್ಯಕ್ರಮ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದು ದೊಡ್ಡ ಹೊಣೆಗಾರಿಕೆಯಾಗಿದೆ. Read more…

ಕೋವಿಡ್​ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ MBBS ವಿದ್ಯಾರ್ಥಿಗಳಿಗೆ 3 ಸಾವಿರ ರೂ.

ಕೋವಿಡ್​ ಆಸ್ಪತ್ರೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್​ ಸಿಬ್ಬಂದಿಗೆ ಹಿಮಾಚಲ ಪ್ರದೇಶ ಸಿಎಂ ಜೈ ರಾಮ್ ಠಾಕೂರ್​​ ಜೂನ್​ ತಿಂಗಳವರೆಗೂ 3000 ರೂಪಾಯಿ ಪ್ರೋತ್ಸಾಹ Read more…

ಕೊರೊನಾ ಬಂದವರು ಯಾವಾಗ ಲಸಿಕೆ ಪಡೆಯಬೇಕು ಗೊತ್ತಾ….?

ಕೊರೊನಾ ವೈರಸ್ ಎರಡನೇ ಅಲೆ ಇನ್ನೂ ಅತಿರೇಕಕ್ಕೆ ಹೋಗಿಲ್ಲ. ಈ ಮಧ್ಯೆ ಮೂರನೇ ಅಲೆ ಬಗ್ಗೆ ಮಾತನಾಡಲಾಗ್ತಿದೆ. ಭಾರತದಲ್ಲಿ ಮೂರನೇ ಅಲೆ ತಡೆಯಲು ಸಾಧ್ಯವಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂಥ Read more…

BIG NEWS: ರಾಜ್ಯದಲ್ಲಿ ಜನತಾ ಕರ್ಫ್ಯೂ ವಿಫಲ; ಲಾಕ್ ಡೌನ್ ಸುಳಿವುಕೊಟ್ಟ ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಜಾರಿಯಲ್ಲಿರುವ ಜನತಾ ಕರ್ಫ್ಯೂ ನಾವು ಅಂದುಕೊಂಡಷ್ಟು ಪರಿಣಾಮಕಾರಿಯಾಗಿಲ್ಲ. ಈಗಿರುವ ಲಾಕ್ ಡೌನ್ ವಿಫಲವಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ Read more…

ಈ ದ್ವೀಪದಲ್ಲಿ ವಾಸಿಸುವ ದಂಪತಿಗೆ ಸಿಗಲಿದೆ 88 ಲಕ್ಷ ರೂ…!

ದ್ವೀಪದಲ್ಲಿ ರಜೆಯ ಮಜಾವನ್ನ ಕಳೆಯೋದು ಅಂದರೆ ಯಾರಿಗೆ ತಾನೆ ಇಷ್ಟವಿರೋದಿಲ್ಲ ಹೇಳಿ..? ಅದರಲ್ಲೂ ನಿಮಗೆ ಉಚಿತವಾಗಿ ದ್ವೀಪದಲ್ಲಿ ರೌಂಡ್ಸ್ ಹೊಡೆಯುವ ಅವಕಾಶ ಸಿಗಲಿದೆ ಹಾಗೂ ಇದರ ಜೊತೆಯಲ್ಲಿ ಸಂಬಳವನ್ನೂ Read more…

ʼಕೋವಿಡ್‌ʼ ಜಾಗೃತಿ ಮೂಡಿಸಲು ಸುದರ್ಶನ್ ಪಟ್ನಾಯಕರ ವಿಶಿಷ್ಟ ಅಭಿಯಾನ

ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆಯು ಭಾರೀ ಭೀತಿಯ ವಾತಾವರಣ ಸೃಷ್ಟಿ ಮಾಡಿರುವ ಕಾರಣ ನಾವೆಲ್ಲಾ ನಮ್ಮ ನಮ್ಮ ಮನೆಗಳಿಂದ ಹೊರಬರಲೂ ಸಹ ಹಿಂದೆ ಮುಂದೆ ಯೋಚಿಸಿ ನೋಡುವಂತೆ ಆಗಿಬಿಟ್ಟಿದೆ. Read more…

ʼಕೊರೊನಾʼ ಸಂಕಷ್ಟದ ಸಂದರ್ಭದಲ್ಲಿ ಜನ ಮೆಚ್ಚುವ ಕಾರ್ಯ ಮಾಡಿದೆ ಈ ಪಂಚಾಯಿತಿ

ದೇಶದ ದೊಡ್ಡ ದೊಡ್ಡ ನಗರಗಳೇ ಕೋವಿಡ್ ಸಾಂಕ್ರಮಿಕದಿಂದ ತತ್ತರಿಸಿ ಹೋಗಿದ್ದರೆ, ಇತ್ತ ಗುಜರಾತ್‌ನ ಕಛ್‌ ಜಿಲ್ಲೆಯ ಮೋಟಾ ಅಂಗಿಯಾ ಎಂಬ ಗ್ರಾಮವೊಂದು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತೋರಿಸಿಕೊಡುತ್ತಿದೆ. ನಾಲ್ಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...