alex Certify Live News | Kannada Dunia | Kannada News | Karnataka News | India News - Part 4034
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING NEWS: ಕೊರೊನಾ ಎರಡನೇ ಅಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ 1 ಕೋಟಿ ಜನ….!

ಕೊರೊನಾ ಸೋಂಕು ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ 1 ಕೋಟಿಗೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷ ಕೊರೊನಾ Read more…

BIG NEWS: ಬಿಜೆಪಿ ನಾಯಕರು ‘ಪವರ್ ಬೆಗ್ಗರ್ಸ್’; ಯೋಗೇಶ್ವರ್, ವಿಜಯೇಂದ್ರ ದೆಹಲಿ ಭೇಟಿಗೆ ಡಿ.ಕೆ.ಶಿವಕುಮಾರ್ ಲೇವಡಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಕಷ್ಟದಿಂದ ಜನರು ಪರದಾಡುತ್ತಿದ್ದರೆ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ವರಿಷ್ಠರ ಭೇಟಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಅವರೆಲ್ಲರೂ ಪವರ್ ಬೆಗ್ಗರ್ಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ Read more…

ಶ್ವಾನದ ಚಿಕಿತ್ಸೆಗಾಗಿ ಪೋಕೆಮನ್​ ಕಾರ್ಡ್ ಮಾರಿದ ಬಾಲಕನಿಗೆ ಸಿಗ್ತು ಭರ್ಜರಿ ಗಿಫ್ಟ್..!

ಪೋಕೆಮನ್​ ಎಂಬ ಕಾರ್ಟೂನ್​ ಮಾತ್ರ ಮಕ್ಕಳಿಗೆ ಅದರಲ್ಲೂ ಹೆಚ್ಚಾಗಿ ಬಾಲಕರಿಗೆ ತುಂಬಾನೇ ಇಷ್ಟವಾಗುವಂತಹ ಪಾತ್ರ. ಅನೇಕ ಮಕ್ಕಳು ಪೋಕೆಮನ್​ ಕಾರ್ಡ್​ಗಳನ್ನ ಸಂಗ್ರಹಿಸುವ ಅಭ್ಯಾಸವನ್ನೂ ಇಟ್ಟುಕೊಂಡಿರ್ತಾರೆ. ಇದೇ ರೀತಿ ಅಭ್ಯಾಸವನ್ನ Read more…

ಸೋಂಕು ಕಡಿಮೆಯಾದ್ರಷ್ಟೇ ಲಾಕ್ ಡೌನ್ ತೆರವು ಎಂದ ಸಚಿವ ಸುಧಾಕರ್; ಈಗಲೇ ʼಅನ್ ಲಾಕ್ʼ ಸರಿಯಲ್ಲ ಎಂದ ಸವದಿ

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸೋಂಕು ಕಡಿಮೆಯಾದರಷ್ಟೇ ಲಾಕ್ ಡೌನ್ ತೆರವು ಮಾಡಬೇಕು. ಪಾಸಿಟಿವಿಟಿ ರೇಟ್ ಶೇ.5 ಕ್ಕಿಂತ Read more…

ಸೆಕ್ಸ್ ಡಾಲ್ ಜೊತೆ ಮದುವೆಯಾದ ʼಬಾಡಿ ಬಿಲ್ಡರ್ʼನ ಮತ್ತೊಂದು ಆಸೆಯೇನು ಗೊತ್ತಾ….?

ವಿಶ್ವದಲ್ಲಿ ಚಿತ್ರವಿಚಿತ್ರ ವ್ಯಕ್ತಿಗಳಿರ್ತಾರೆ. ಅವರ ಹವ್ಯಾಸ, ಜೀವನ ಶೈಲಿ ಬೇರೆ ಬೇರೆಯಾಗಿರುತ್ತದೆ. ಖಜಕಿಸ್ತಾನದ ಬಾಡಿ ಬಿಲ್ಡರ್ ಯುರಿ ಟೊಲೊಚ್ಕೊ ಸೆಕ್ಸ್ ಟಾಯ್ಸ್ ಜೊತೆ ಮದುವೆಯಾಗಿದ್ದಾನೆ. ಒಂದಲ್ಲ ಎರಡು ಸೆಕ್ಸ್ Read more…

ʼಹೋಂ ವರ್ಕ್‌ʼ ಸಮಸ್ಯೆ ಕುರಿತು‌ 6 ವರ್ಷದ ಬಾಲಕಿಯಿಂದ ಪ್ರಧಾನಿಗೆ ದೂರು; ಮುದ್ದಾದ ವಿಡಿಯೋ ವೈರಲ್

ಕೊರೊನಾ ವೈರಸ್​ ಸಂಕಷ್ಟ ಶುರುವಾದಾಗಿನಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿ ಹೋಗಿದೆ. ಶಾಲೆಗಳಲ್ಲಿ ನಡೆಯುತ್ತಿದ್ದ ಪಾಠಗಳು ಇದೀಗ ಆನ್​ಲೈನ್​ ತರಗತಿಯ ರೂಪವನ್ನ ಪಡೆದುಕೊಂಡಿದೆ. ಕಾಶ್ಮೀರದ ಆರು ವರ್ಷದ ಬಾಲಕಿಯೊಬ್ಬಳು Read more…

ಲಾಕ್ ​ಡೌನ್​ ಸಮಯದಲ್ಲಿ 1200 ಕಿ.ಮೀ. ಸೈಕಲ್​ ತುಳಿದಿದ್ದ ಬಾಲಕಿ ತಂದೆ ಇನ್ನಿಲ್ಲ

ಕಳೆದ ವರ್ಷ ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ಜ್ಯೋತಿ ಕುಮಾರಿ ಎಂಬ 15 ವರ್ಷದ ಬಾಲಕಿ ತನ್ನ ತಂದೆಯನ್ನ ಕೂರಿಸಿಕೊಂಡು ಬರೋಬ್ಬರಿ 1200 ಕಿಲೋಮೀಟರ್​ವರೆಗೆ ಸೈಕಲ್​ ಚಲಾಯಿಸಿದ್ದು ನಿಮಗೆ ನೆನಪಿದ್ದಿರಬಹುದು. Read more…

ಮಾಸ್ಕ್ ವಿಚಾರವಾಗಿ ನಡೆದ ‘ಜಡೆ ಜಗಳ’; ವಾಕಿಂಗ್ ಬಂದ ಮಹಿಳೆ ಮೇಲೆ ದೊಣ್ಣೆಯಿಂದ ಥಳಿಸಿದ ಮತ್ತೋರ್ವ ಮಹಿಳೆ…!

ಬೆಂಗಳೂರು: ಮಾಸ್ಕ್ ಸರಿಯಾಗಿ ಹಾಕಿಲ್ಲ ಎಂಬ ಕಾರಣಕ್ಕೆ ಮಹಿಳೆಯೋರ್ವರು ವಾಕಿಂಗ್ ಗೆ ಬಂದ ಮತ್ತೋರ್ವ ಮಹಿಳೆಯನ್ನು ದೊಣ್ಣೆಯಿಂದ ಹೊಡೆದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ಬೆಳಕಿಗೆ ಬಂದಿದೆ. ಪಾರ್ಕ್ ಗೆ Read more…

Shocking: ಯುವತಿ ಜೊತೆ ಮಾತನಾಡಿದ್ದಕ್ಕೆ ಯುವಕನಿಗೆ ಚಪ್ಪಲಿ ಹಾರ

ಯುವತಿಯ ಜೊತೆ ಸ್ನೇಹ ಬೆಳೆಸಿದ್ರು ಎಂಬ ಕಾರಣಕ್ಕೆ 20 ವರ್ಷದ ಯುವಕ ಮತ್ತಾತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಅವರ ತಲೆಯನ್ನ ಅರ್ಧ ಬೋಳಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ Read more…

BIG NEWS: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಏಕಾಏಕಿ ಅನಾರೋಗ್ಯಕ್ಕೀಡಾಗಿದ್ದು, ಅವರ ಇಂದು ಮತ್ತು ನಾಳಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸಿದ್ದರಾಮಯ್ಯ ವಿಪರೀತ ಜ್ವರದಿಂದ ಬಳಲುತ್ತಿದ್ದು, ಕೋವಿಡ್ ಟೆಸ್ಟ್ ಗೂ ಒಳಪಟ್ಟಿದ್ದಾರೆ Read more…

ಮದ್ಯದಂಗಡಿ ಮುಂದೆ ಸಾಲಿನಲ್ಲಿ ನಿಲ್ಬೇಕಿಲ್ಲ…..! ಮನೆ ಮನೆಗೆ ಬರಲಿದೆ ಆಲ್ಕೋಹಾಲ್

ಕೊರೊನಾ ನಿಯಂತ್ರಣಕ್ಕೆ ಲಾಕ್ ಆಗಿದ್ದ ದೆಹಲಿ ಈಗ ಅನ್ಲಾಕ್ ಆಗಿದೆ. ಆದ್ರೆ ಜನಸಂದಣಿ ತಪ್ಪಿಸಲು ಕೇಜ್ರಿವಾಲ್ ಸರ್ಕಾರ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ. ಮದ್ಯದಂಗಡಿ ಮುಂದೆ ಜನರ ದಟ್ಟಣೆ ತಪ್ಪಿಸಲು Read more…

ಸಿಲಿಂಡರ್ ಬೆಲೆ, ಪಿಎಫ್ ಖಾತೆ ಸೇರಿದಂತೆ ಇಂದಿನಿಂದ ಬದಲಾಗಿದೆ ಈ ಎಲ್ಲ ನಿಯಮ

ಜೂನ್ 1 ಅಂದ್ರೆ ಇಂದಿನಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಕಂಡು ಬಂದಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗಲಿದೆ. ಹೊಸ Read more…

ಇನ್ನೊಂದು ವಾರದಲ್ಲಿ ಬ್ಲಾಕ್ ಫಂಗಸ್ ಗೆ ಬರಲಿದೆ ಔಷಧಿ: ಬಾಬಾ ರಾಮ್ದೇವ್

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದು ಜನರಲ್ಲಿ ಭಯ ಹುಟ್ಟಿಸಿದೆ. ಈ ಮಧ್ಯೆ ಯೋಗ ಗುರು ಬಾಬಾ Read more…

BIG NEWS: ಕುತೂಹಲ ಕೆರಳಿಸಿದ ಬಿ.ವೈ. ವಿಜಯೇಂದ್ರ ದಿಢೀರ್ ದೆಹಲಿ ಪ್ರಯಾಣ; ಅರುಣ್ ಸಿಂಗ್ ಭೇಟಿ ಸಾಧ್ಯತೆ…!

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ಅವರ ದೆಹಲಿ ಭೇಟಿ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ಆಗಿ ದೆಹಲಿಗೆ Read more…

BIG NEWS: ಬ್ಲಾಕ್ ಫಂಗಸ್ ಗೆ ಔಷಧ ಕೊರತೆ; ಸಮಸ್ಯೆ ಹೆಚ್ಚಿದರೆ ರೋಗಿಗಳ ಜೀವಕ್ಕೆ ಅಪಾಯ; ರಾಜ್ಯ ಸರ್ಕಾರಕ್ಕೆ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ರಘುರಾಜ್ ಹೆಗಡೆ ಎಚ್ಚರಿಕೆ…!

ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದೆ. ರೋಗಿಗಳ ಜೀವವನ್ನೇ ಹಿಂಡುತ್ತಿದೆ. ಔಷಧ ಕೊರತೆಯಿಂದಾಗಿ ಈ ಸಮಸ್ಯೆ ಸೃಷ್ಠಿಯಾಗಿದೆ. ಇದು ಹೀಗೇ ಮುಂದುವರೆದರೆ ರೋಗಿಗಳ ಸಾವು ಖಚಿತ ಎಂದು Read more…

ಕೋವಿಶೀಲ್ಡ್ ಸಿಂಗಲ್ ಡೋಸ್ ತಗೊಂಡ್ರೆ ಸಾಕಾ..? ಅಧ್ಯಯನದಲ್ಲಿ ಗೊತ್ತಾಗಲಿದೆ ಪರಿಣಾಮದ ಮಾಹಿತಿ

ಪುಣೆ: ಕೋವಿಶೀಲ್ಡ್ ಸಿಂಗಲ್ ಡೋಸ್ ಪರಿಣಾಮದ ಕುರಿತು ಅಧ್ಯಯನ ಕೈಗೊಳ್ಳಲಾಗಿದೆ. ಕೊರೊನಾ ಸೋಂಕು ತಡೆಗೆ ನಿರೋಧಕ ಲಸಿಕೆಯಾಗಿರುವ ಕೋವಿಶೀಲ್ಡ್ ಮೊದಲ ಡೋಸ್ ಎಷ್ಟು ಪರಿಣಾಮಕಾರಿಯಾಗಬಹುದು ಎನ್ನುವ ಬಗ್ಗೆ ಕೇಂದ್ರ Read more…

BIG BREAKING: ಭಾರತದಲ್ಲಿ ಪತ್ತೆಯಾಗಿ 51 ದೇಶಗಳಲ್ಲಿ ಕಂಡ ರೂಪಾಂತರ ಕೊರೋನಾ ತಳಿಗೆ WHO ವೈಜ್ಞಾನಿಕ ಹೆಸರು

ಜಿನೇವಾ: ಭಾರತದಲ್ಲಿ ಪತ್ತೆಯಾಗಿ ವಿಶ್ವದ 51 ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡ ರೂಪಾಂತರ ಕೊರೋನಾ ವೈರಸ್ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ. ರೂಪಾಂತರ ತಳಿಗಳಿಗೆ ವೈಜ್ಞಾನಿಕ ಹೆಸರನ್ನು Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ; 24 ಗಂಟೆಯಲ್ಲಿ 1,27,510 ಜನರಲ್ಲಿ ಕೊರೊನಾ ಪಾಸಿಟಿವ್; 2,55,287 ಮಂದಿ ಡಿಸ್ಚಾರ್ಜ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಈ ನಡುವೆ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 1,27,510 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ಗುಡ್ ನ್ಯೂಸ್: ಖಾಸಗಿ ಶಾಲೆ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್

ಬೆಂಗಳೂರು: ಕೊರೋನಾ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ನೆರವು ನೀಡಲು ಸರ್ಕಾರ Read more…

BIG NEWS: ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ದಿಢೀರ್ ದೆಹಲಿಗೆ ತೆರಳಿದ ವಿಜಯೇಂದ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ದೆಹಲಿಗೆ ತೆರಳಿದ್ದಾರೆ. ಆಪ್ತರೊಂದಿಗೆ ಬೆಳಗಿನ ಜಾವ ದೆಹಲಿಗೆ ಪ್ರಯಾಣ ಬೆಳೆಸಿದ ಅವರು Read more…

ಸೆಕೆಂಡ್ ಡೋಸ್ 12 ವಾರದಿಂದ 1 ತಿಂಗಳಿಗೆ ಇಳಿಕೆ, ವಿದೇಶಕ್ಕೆ ಹೋಗುವವರಿಗೆ ಲಸಿಕೆ

ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮತ್ತು ವ್ಯಾಸಂಗ ಮಾಡುವವರಿಗೆ ಕೊರೋನಾ ಲಸಿಕೆಯನ್ನು ಆದ್ಯತೆಯ ಮೇಲೆ ನೀಡಲಾಗುತ್ತದೆ. ಇಂದಿನಿಂದ ಆದ್ಯತಾ ಗುಂಪಿನವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಡಿಸಿಎಂ, ಲಸಿಕೆ ಕಾರ್ಯಪಡೆ Read more…

ಬೆಚ್ಚಿಬೀಳಿಸುವಂತಿದೆ ದಂಪತಿ ಜಗಳದ ವಿಡಿಯೋ….!

ಜೋಡಿಗಳ ನಡುವಿನ ಜಗಳ ಕೆಲವೊಮ್ಮೆ ಭಾರೀ ವಿಕೋಪಕ್ಕೆ ತಲುಪಿ ಪರಸ್ಪರ ಕಚ್ಚಾಡಿಕೊಳ್ಳುವ ಮಟ್ಟವನ್ನೂ ಮುಟ್ಟಬಹುದು. ರಷ್ಯಾದ ಈ ಜೋಡಿ ಇಂಥ ಫೈಟ್‌ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಕೊನೆಯಿಲ್ಲದ Read more…

6 ವರ್ಷಗಳ ಪರಿಶ್ರಮದಿಂದ ಗುಹೆ ನಿರ್ಮಾಣ…! ಇದರ ಹಿಂದಿದೆ ವಿಚಿತ್ರ ಕಾರಣ

ಹೆತ್ತವರೊಂದಿಗೆ ಜಗಳ ಹಾಗೂ ಭಿನ್ನತೆಗಳು ಮೂಡುವುದು ಸಹಜ. ಪ್ರತಿ ಕುಟುಂಬದಲ್ಲೂ ಈ ರೀತಿ ಆಗೇ ಆಗುತ್ತದೆ. ಆದರಲ್ಲೂ ಟೀನೇಜ್ ದಿನಗಳಲ್ಲಿ ಇಂಥ ಜಗಳಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಬಹಳಷ್ಟು Read more…

ಪೋಷಕರೇ ಗಮನಿಸಿ..! ನಿಮ್ಮ ಮಗುವಿಗೆ ಫ್ಲೂ ಲಸಿಕೆ ಹಾಕಿಸಿ ಕೊರೊನಾ 3ನೇ ಅಲೆಯಿಂದ ರಕ್ಷಿಸಿ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗಿನಿಂದಲೂ ಮಕ್ಕಳ ಮೇಲಿನ ಪರಿಣಾಮದ ಬಗ್ಗೆ ಪೋಷಕರು ಮತ್ತು ಸಾಂಕ್ರಾಮಿಕ ರೋಗ ತಜ್ಞರು ಹಾಗೂ ವೈದ್ಯಕೀಯ ವೃತ್ತಿಯಲ್ಲಿರುವವರು ಕಳವಳ ಹೊಂದಿದ್ದಾರೆ. ಮಕ್ಕಳನ್ನು ವೈರಸ್ Read more…

BIG NEWS: ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿ 25 ವರ್ಷ, ಪಕ್ಷದಿಂದ ಸಾಧನೆಗಳ ಸ್ಮರಣ ಅಭಿಯಾನ

ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಜೂನ್ 1ಕ್ಕೆ 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ದೇವೇಗೌಡರ ಸಾಧನೆಗಳ ಸ್ಮರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. Read more…

ಪೊಲೀಸ್, ರೈಲ್ವೆ ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3533 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ರೈಲ್ವೆ ಘಟಕದ 76 ಹುದ್ದೆಗಳ ನೇಮಕಾತಿಗೆ Read more…

ರಾಶಿಗಳ ಅವಸ್ಥೆಯ ‘ಫಲ’ಗಳೇನು…?

ಹಿಂದೂ ಧರ್ಮದ ಪ್ರಕಾರ ಮನುಷ್ಯನ ಜೀವಿತದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಅವನ ಜಾತಕದಲ್ಲಿರುವ ಗ್ರಹಗಳ ಸ್ಥಾನ, ದಶಾಕಾಲ ಹಾಗೂ ಅಂತರ್ ದಶಾಕಾಲವನ್ನು ಅವಲಂಬಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಗ್ರಹಗಳ Read more…

ಫಟಾ ಫಟ್‌ ಮಾಡಿ ಆಲೂಗಡ್ಡೆ ರಾಯತ….!

ಬೇಕಾಗುವ ಸಾಮಗ್ರಿ : ಆಲೂಗಡ್ಡೆ 2, ಕಾಯಿ 1ಕಪ್​, ಹಸಿ ಮೆಣಸು 3, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕರಿಬೇವಿನ ಸೊಪ್ಪು- 4-5 ಎಲೆ, ಮೊಸರು – 1/2 Read more…

ಅದ್ದೂರಿ ಮದುವೆಯಲ್ಲಿ ಒಂದೇ ಒಂದು ಚಿಕನ್ ಪೀಸ್‌: ವಧು – ವರ ಕುಟುಂಬದ ನಡುವೆ ಶೀತಲಸಮರ

ಅದ್ದೂರಿ ಮದುವೆಗಳಲ್ಲಿ ಊಟದಿಂದ ಹಿಡಿದು ನೂರಾರು ಅತಿಥಿಗಳಿಗೆ ಆತಿಥ್ಯ ಮಾಡುವವರೆಗೂ ಎಲ್ಲವೂ ಐಷಾರಾಮಿಯಾಗಿ ಆಗುವುದು ಸಹಜ. ಅದರಲ್ಲೂ ಅತಿಥಿಗಳಿಗೆ ಸಂತೃಪ್ತಿ ಆಗುವ ಮಟ್ಟದಲ್ಲಿ ಭೋಜನ ಕೂಟದ ವ್ಯವಸ್ಥೆ ಮಾಡುವುದು Read more…

ಕೊರೊನಾ ಸಂಕಷ್ಟದ ಮಧ್ಯೆ NETFLIX ವೀಕ್ಷಣೆ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಲ್ಲೆಡೆ ಡಲ್ ಮೂಡ್ ಇರುವ ಕಾರಣ ನಮ್ಮಲ್ಲಿ ಬಹುತೇಕರಿಗೆ ಮನದುಂಬಿ ನಗಲು ಕಾರಣಗಳು ಬೇಕಾಗಿವೆ. ಈ ಕಾರಣದಿಂದಾಗಿಯೇ ಏನೋ ನೆಟ್‌ಫ್ಲಿಕ್ಸ್‌ನಲ್ಲಿ ಹಾರರ್‌ ಕಂಟೆಂಟ್‌ ನೋಡುವ ಮಂದಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...